ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಎನು ತಿಳಿಸ್ಕೊಡ್ತಾ ಇದಿವೆಂದರೆ ಬೇರೆ ನಂಬರ್ ನಿಂದ ವಾಟ್ಸಪ್ ಅಕೌಂಟ್ ಅನ್ನು ಹೇಗೆ ಮಾಡಬಹುದು ಎಂದು ತಿಳಿಸಿಕೊಡುತಿದ್ದೆವೆ. ಹೌದು ಸ್ನೇಹಿತರೆ ನೀವು ಯಾವುದೇ ನಂಬರ್ ನಿಂದ ವಾಟ್ಸಪ್ ಅಕೌಂಟ್ ಅನ್ನು ಮಾಡಬಹುದು. ಅದಕ್ಕಾಗಿ ನೀವು ಒಂದು ಆಪ್ ಅನ್ನು ಉಪಯೋಗಿಸಬೇಕಾಗುತ್ತದೆ. ಈ ಲೇಖನದಲ್ಲಿ ಆ ಒಂದು ಆಪ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ.
ಸ್ನೇಹಿತರೆ ಈ ಒಂದು ಆಪ್ ಹೆಸರು Talkatone ಅಂತಾ ಇದು ನಿಮಗೆ ಪ್ಲೆ ಸ್ಟೊರ್ ನಲ್ಲಿ ಸಿಗುವುದಿಲ್ಲ. ಇದು ನಿಮಗೆ ಗೂಗಲ್ ನಲ್ಲಿ ಮಾತ್ರ ಸಿಗುತ್ತದೆ ಅದಕ್ಕಾಗಿ ಇದರ ಲಿಂಕ್ ನಿಮಗೆ ಕೆಳಗಡೆ ಸಿಗುತ್ತದೆ. ನೀವು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ ಅದು ಕೂಡ ಪ್ರಿಯಾಗಿ ಸಿಗುತ್ತದೆ.
ಸ್ನೇಹಿತರೆ ಈ ಆಪ್ ಡೌನ್ಲೋಡ್ ಮಾಡಿದ ಮೇಲೆ ನೀವು ಒಪನ್ ಮಾಡಿದಾಗ ನಿಮಗೆ ಇದರಲ್ಲಿ ಜಿಮೇಲ್ ಅಕೌಂಟ್ ನಿಂದ ಅಥವಾ ಪೆಸ್ಬುಕ್ ಅಕೌಂಟ್ ನಿಂದ ಲಾಗಿನ ಆಗಬೇಕಾಗುತ್ತದೆ. ಲಾಗಿನ್ ಮಾಡಿದ ಮೇಲೆ ನಿಮಗೆ ಈ ಆಪ್ ನಲ್ಲಿ ಹೊಸ ನಂಬರ್ ಗಳು ಸಿಗುತ್ತವೆ. ನೀವು ಯಾವ ನಂಬರ್ ಬೇಕಾದರೂ ಸೆಲೆಕ್ಟ್ ಮಾಡಿಕೊಳ್ಳಬಹುದಾಗಿದೆ ಸೆಲೆಕ್ಟ್ ಮಾಡಿದ ಮೇಲೆ ಆ ನಂಬರ್ ನಿಮ್ಮ Talkatone ಆಪ್ ನಲ್ಲಿ ಇರುತ್ತದೆ.
ಸ್ನೇಹಿತರೆ ಮುಂದೆ ನೀವು ಎನು ಮಾಡಬೇಕೆಂದರೆ clone app ನಿಂದ ಅಥವಾ ನಿಮ್ಮ ಮೊಬೈಲ್ ನಲ್ಲಿದ್ದ Dual apps Option ಗೆ ಹೋಗಿ ಒಂದು ವಾಟ್ಸಪ್ ಅನ್ನು ಕ್ರಿಯೆಟ್ ಮಾಡಿ ಇರಬೇಕಾಗುತ್ತದೆ. ನಂತರ Talkatone ಆಪ್ ನಲ್ಲಿ ಇರುವ ನಂಬರ್ ನಿಂದ ತುಂಬಾ ಸುಲಭವಾಗಿ ವಾಟ್ಸಪ್ ಅಕೌಂಟ್ ಅನ್ನು ಮಾಡಬಹುದು.
ಸ್ನೇಹಿತರೆ ಈ ಆಪ್ ನಿಮಗೆ ತುಂಬಾ ಉಪಯೋಗ ಆಗಲಿದೆ ಯಾಕೆಂದರೆ ಯಾರದರು ನಿಮ್ಮ ನಂಬರನ್ನು ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದರೆ ನೀವು ಮತ್ತೆ ಅವರಿಗೆ ಮೆಸೇಜ್ ಮಾಡಬಹುದು. ಈ ಆಪ್ನಲ್ಲಿ ಸಿಗುವ ನಂಬರ್ ನಿಂದ ವಾಟ್ಸಪ್ ಕ್ರಿಯೆಟ್ ಮಾಡಿ, ಅಥವಾ ನಿಮಗೆ ವಾಟ್ಸಪ್ ಮಾಡೊಕೆ ನಂಬರ್ ಇಲ್ಲವಾದರೂ ಉಪಯೋಗಿಸಬಹುದು.
Talkatone App Link : Download Now
Clone App Link : Download Now
0 Comments