ಯಾರಾದರೂ ನಂಬರ್ block ಮಾಡಿದರೆ ಈ ರೀತಿಯಾಗಿ ಮಾಡಿ

ಸ್ನೇಹಿತರೆ ನಮಸ್ಕಾರ, ನೀವು ಇಷ್ಟ ಪಡುವ ಮಸ್ತ್ ಆಪ್ ಬ್ಲಾಗ್ ಗೆ ಸ್ವಾಗತ, ಸ್ನೇಹಿತರೆ ಈ ಲೇಖನದಲ್ಲಿ ಒಂದು ಮ್ಯಾಜಿಕ್ ಟ್ರಿಕ್ ಬಗ್ಗೆ ತಿಳಿಸಿಕೊಡ್ತಾ ಇದಿವಿ. ಹೌದು ಸ್ನೇಹಿತರೆ ಈ ಟ್ರಿಕ್ ನಿಮಗೆ ಖಂಡಿತವಾಗಿ ಇಷ್ಟ ಆಗುತ್ತದೆ ಯಾಕೆಂದರೆ ಈ ಟ್ರಿಕ್ ತುಂಬಾ ಮ್ಯಾಜಿಕ್ ಆಗಿದೆ. ಸ್ನೇಹಿತರೆ ಈ ಟ್ರಿಕ್ ಕಲಿತ ಮೇಲೆ ಇದು ನಿಮಗೆ ತುಂಬಾ ಉಪಯೋಗ ಆಗಲಿದೆ. ಅಷ್ಟಕು ಈ ಟ್ರಿಕ್ ಯಾವುದು ಅಂದರೆ ನಿಮ್ಮ ನಂಬರ ಅನ್ನು ಯಾರಾದರು ಬ್ಲಾಕ್ ಮಾಡಿದರೆ ನೀವು ಅವರಿಗೆ ಪುನಃ ಕಾಲ್ ಮಾಡುವ ಟ್ರಿಕ್ ಈ ಟ್ರಿಕ್ ಅನ್ನು ಹೇಗೆ ಉಪಯೋಗಿಸುವುದು ಮತ್ತು ಈ ಟ್ರಿಕ್ ಅನ್ನು ಯಾವ್ ಅಪ್ಲಿಕೇಷನ್ ಮುಖಾಂತರ ಮಾಡಬಹುದು ಎಂದು ಮತ್ತಷ್ಟು ತಿಳಿಯೋಣ ಬನ್ನಿ.
ಸ್ನೇಹಿತರೆ ಈ ಟ್ರಿಕ್ ಅನ್ನು ನೀವು ಉಪಯೋಗ ಮಾಡಿಕೊಳ್ಳಬೇಕೆಂದರೆ ಒಂದು ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಆ ಒಂದು ಅಪ್ಲಿಕೇಶನ್ ಹೆಸರು Free call ಅಂತಾ ಹೌದು ಸ್ನೇಹಿತರೆ ಈ ಅಪ್ಲಿಕೇಷನ್ ನಿಮಗೆ ಪ್ಲೇ ಸ್ಟೋರ್ ನಲ್ಲಿ ಹುಡುಕಿದರು ಕೂಡ ಸಿಗುತ್ತದೆ ಹಾಗೂ ಈ ಲೇಖನದ ಕೆಳಭಾಗದಲ್ಲಿ ಇದರ ಲಿಂಕ್ ನಿಮಗೆ ಸಿಗುತ್ತದೆ ಅಲ್ಲಿಂದ ನೀವು ಆರಾಮವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಪ್ಲಿಕೇಶನ್ ಅನ್ನು ಉಪಯೋಗಿಸುವುದು ಹೇಗೆ : ಸ್ನೇಹಿತರೆ ಈ ಅಪ್ಲಿಕೇಷನ್ ಅನ್ನು ಒಪನ್ ಮಾಡಿದ ಮೇಲೆ ನೀವು ಕೆಲವೊಂದಿಷ್ಟು ಪರ್ಮಿಷನ್ ಕೊಡಬೇಕಾಗುತ್ತದೆ. ಆಗ ಮಾತ್ರ ಈ ಅಪ್ಲಿಕೇಷನ್ ಕೆಲಸ ಮಾಡಲು ಶುರು ಮಾಡುತ್ತದೆ ಮತ್ತು ಇಲ್ಲಿ ನೀವು ಯಾವುದೇ ರೀತಿಯಲ್ಲಿ ಅಕೌಂಟ್ ಕ್ರಿಯೆಟ್ ಮಾಡುವ ಅವಶ್ಯಕತೆ ಇರಲ್ಲ ನೇರವಾಗಿ ಒಪನ್ ಮಾಡಬಹುದು. 

ಹಾಗೆಯೇ ಸ್ನೇಹಿತರೆ ಈ ಅಪ್ಲಿಕೇಷನ್ ನಲ್ಲಿ ಕ್ರೆಡಿಟ್ ಅಂತಾ ಇರುತ್ತದೆ ಇದು ನಿಮಗೆ ಈ ಅಪ್ಲಿಕೇಷನ್ ನಲ್ಲಿ ಪ್ರಿಯಾಗಿ ಸಿಗುತ್ತದೆ. ಈ ಕ್ರೆಡಿಟ್ ಯಾವ್ ತರ ಸಹಾಯ ಆಗುತ್ತದೆ ಅಂದರೆ ಉದಾಹರಣೆಗಾಗಿ ನಿಮ್ಮ ಪೋನ್ ಸಿಮ್ ನಲ್ಲಿ ಬ್ಯಾಲೆನ್ಸ್ ಕಡಿಮೆ ಇದ್ದರೆ ಹೇಗೆ ಕಾಲ್ ಹೊಗಲ್ಲವೋ ಅದೆ ತರ ಇಲ್ಲಿ ಕ್ರೆಡಿಟ್ ಕಡಿಮೆ ಇದ್ದರೆ ಕಾಲ್ ಹೊಗಲ್ಲ. ಸ್ನೇಹಿತರೆ ಈ ಕ್ರೆಡಿಟ್ ನಿಮಗೆ ಪ್ರಿಯಾಗಿ ಸಿಗುತ್ತದೆ ಮತ್ತು ಇದನ್ನು ಗಳಿಸಲು ಈ ಅಪ್ಲಿಕೇಷನ್ ನಲ್ಲಿ ತುಂಬಾ ಒಪ್ಷನ್ ಗಳು ಇರುತ್ತವೆ ನೀವು ತುಂಬಾ ಸುಲಭವಾಗಿ ಕ್ರೆಡಿಟ್ ಗಳನ್ನು ಗಳಿಸಬಹುದು.

ಸ್ನೇಹಿತರೆ ಇನ್ನೂ ನೀವು ಬ್ಲಾಕ್ ಮಾಡಿದ ನಂಬರ್ ಗೆ ಹೇಗೆ ಕಾಲ್ ಮಾಡಬಹುದು ಅಂದರೆ ಈ ಆಪ್ ನಲ್ಲಿ ಕಾಲ್ ಬಟನ್ ಇರುತ್ತದೆ. ನೀವು ಅದರ ಮೇಲೆ ಪ್ರೆಸ್ ಮಾಡಿ ನಿಮ್ಮ ನಂಬರ್ ಅನ್ನು ಯಾರು ಬ್ಲಾಕ್ ಮಾಡಿರ್ತಾರೆ ನೋಡಿ ಅವರ ನಂಬರ್ ಅನ್ನು ಹಾಕಬೇಕಾಗುತ್ತದೆ. ಇದಾದನಂತರ ಕಾಲ್ ಬಟನ್ ಮೇಲೆ ಒಕೆ ಮಾಡಿದಾಗ ನೀವು ಆಮೇಲೆ ನೋಡಬಹುದು ಮ್ಯಾಜಿಕ್ ನಡೆಯುತ್ತದೆ ಕಾಲ್ ಅವರಿಗೆ ಹೋಗುತ್ತದೆ. ಎಷ್ಟು ಬೇಕಾದರೂ ಕಾಲ್ ನಲ್ಲಿ ಮಾತಾಡಬಹುದು ಪುನಃ ಬ್ಲಾಕ್ ಮಾಡಿದರರೂ ಕೂಡ ಮತ್ತೆ ಕಾಲ್ ಮಾಡಬಹುದು ಯಾಕೆಂದರೆ ಇಲ್ಲಿ ನಂಬರ್ ಚೆಂಜ್ ಆಗುತ್ತಾ ಇರುತ್ತದೆ. ಸ್ನೇಹಿತರೆ ಈ ಟ್ರಿಕ್ ನಿಮಗೆ ತುಂಬಾ ಉಪಯೋಗ ಆಗಲಿದೆ ಒಮ್ಮೆ ಉಪಯೋಗಿಸಿ ನೋಡಿ ಕಂಡಿತ ಇಷ್ಟ ಆಗುತ್ತದೆ.


Post a Comment

2 Comments