ಮೊಬೈಲ್ ನಲ್ಲಿ ಸುಲಭವಾಗಿ ಹಣ ಮಾಡುವ ವಿಧಾನ

ಸ್ನೇಹಿತರೆ ನಮಸ್ಕಾರ ನಮ್ಮ ಬ್ಲಾಗ್ ಗೆ ಸ್ವಾಗತ ಈ ಲೇಖನದಲ್ಲಿ ನಿಮಗೆ ಸುಲಭವಾಗಿ ಹಣ ಗಳಿಸುವ ಒಂದು ವಿಧಾನದ ಬಗ್ಗೆ ತಿಳಿಸಿಕೊಡುತ್ತೆವೆ. ಹೌದು ಸ್ನೇಹಿತರೆ ನೀವು ಅತ್ಯಂತ ಸುಲಭವಾದ ಮಾರ್ಗದಲ್ಲಿ ಹಣವನ್ನು ಮಾಡಬಹುದು ಅದು ಹೇಗೆ ಅಂದರೆ Link Shortener ಸೈಟ್ ಮೂಲಕ ಹೌದು ಸ್ನೇಹಿತರೆ ಈ ಸಿಟ್ ನಲ್ಲಿ ನೀವು ಯಾವುದೇ ಲಿಂಕ್ ಅನ್ನು ಕಾಪಿ ಮಾಡಿ ಈ ವೆಬ್‌ಸೈಟ್ ನಲ್ಲಿ ಹಾಕಿ ಪೆಸ್ಟ್ ಮಾಡಿ ಅಲ್ಲಿ shorten ಅಂತಾ ಆಪ್ಷನ್ ಮೇಲೆ ಒಕೆ ಮಾಡಿದ್ರೆ ಅಲ್ಲಿ ನಿಮಗೆ ಒಂದು ಲಿಂಕ್ ಸಿಗುತ್ತದೆ ಅದನ್ನು ನೀವು ಎಲ್ಲಿಯಾದರು ಶೇರ್ ಮಾಡಬೇಕಾಗುತ್ತದೆ. ಎಲ್ಲವನ್ನೂ ಪೂರ್ತಿಯಾಗಿ ತಿಳಿಸಿಕೊಡುತ್ತೆವೆ ಈ ಲೇಖನದಲ್ಲಿ, ಬನ್ನಿ ಈ ಸೈಟ್ ಬಗ್ಗೆ ಇನ್ನಷ್ಟು ತಿಳಿಯೋಣ.

ಈ ಸೈಟ್ ನಲ್ಲಿ ಸೇರಿಕೊಳ್ಳುವುದು ಹೇಗೆ :

ಸ್ನೇಹಿತರೆ ಈ ಸೈಟ್ ಲಿಂಕ್ ಅನ್ನು ಕೆಳಗೆ ಕೊಡಲಾಗಿದೆ, ನೀವು ಈ ಸೈಟ್ ನಲ್ಲಿ ಬಂದಮೇಲೆ ದೈರೆಕ್ಟ್ ಆಗಿ Gmail ಅಕೌಂಟ್ ನಿಂದ ಕೂಡ ರಿಜಿಸ್ಟರ್ ಆಗಬಹುದು ಅಥವಾ ರಿಜಿಸ್ಟರ್ ಆಪ್ಷನ್ ಮೇಲೆ ಒಕೆ ಮಾಡಿ ಅಲ್ಲಿ ನಿಮ್ಮ ಯುಸರ್ ನೆಮ್, ಜೀಮೆಲ್ ಮತ್ತು ಪಾಸ್ವರ್ಡ್ ಹಾಕಿ ಆದಮೇಲೆ ಕೆಳಗೆ ರಿಜಿಸ್ಟರ್ ಆಪ್ಷನ್ ಮೇಲೆ ಓಕೆ ಮಾಡಿದಾಗ ನಿಮ್ಮ ಅಕೌಂಟ್ ಇಲ್ಲಿ ಸುಲಭವಾಗಿ ಓಪನ್ ಆಗುತ್ತದೆ. ಆಗ ನೀವು ಈ ಸೈಟ್ ನ ಮೆಂಬರ್ ಆಗುತ್ತಿರಿ ಇಲ್ಲಿ ನೀವು ನಿಮ್ಮ ಕೆಲಸವನ್ನು ಸುಲಭವಾಗಿ ಶುರು ಮಾಡಬಹುದು. ಇಲ್ಲಿ ನೀವು ಯಾವ ರೀತಿಯಲ್ಲಿ ಹಣವನ್ನು ಗಳಿಸಬಹುದು ಮತ್ತು ಯಾವ ರೀತಿಯಲ್ಲಿ ಲಿಂಕ್ ಅನ್ನು ಕ್ರಿಯೆಟ್ ಮಾಡಿ ಎಲ್ಲಿ ಶೇರ್ ಮಾಡಬೇಕು ಎಂಬುದರ ಬಗ್ಗೆ ಇನ್ನಷ್ಟು ತಿಳಿಯೋಣ ಬನ್ನಿ.

ಸ್ನೇಹಿತರೆ ಸೈಟ್ ನಲ್ಲಿ ನೀವು ಮೆಂಬರ್ ಆದಮೇಲೆ ಇಲ್ಲಿ ನೀವು ಯಾವುದೇ ಡೌನ್‌ಲೋಡ್ ಮಾಡುವಂತ ಲಿಂಕ್ shorten ಮಾಡಬಹುದು ಅಥವಾ ಯಾವುದೇ ಯುಟುಬ್ ಚಾನೆಲ್ ವಿಡಿಯೋ ಲಿಂಕ್ ಅನ್ನು ಕೂಡ shorten ಮಾಡಬಹುದು. ಉದಾಹರಣೆಗಾಗಿ ನೀವು ಪ್ಲೆಸ್ಟೊರ್ ನಲ್ಲಿ ರುವ ಯಾವುದೇ ಆಪ್ ಲಿಂಕ್ ಅನ್ನು ತಂದು ನಿಮಗೆ ಮೊದಲೆ ಕಾಣುತ್ತದೆ shorten ಅಂತಾ ಆ ಆಪ್ಷನ್ ನಲ್ಲಿ ಲಿಂಕ್ ಹಾಕಬೇಕಾಗುತ್ತದೆ ನಂತರ shorten ಆಪ್ಷನ್ ಮೇಲೆ ಓಕೆ ಮಾಡಿದಾಗ ನಿಮಗೆ ಅಲ್ಲಿ ಬೇರೆ ಒಂದು ಲಿಂಕ್ ಸಿಗುತ್ತದೆ. ಆ ಲಿಂಕ್ ಅನ್ನು ನೀವು ನಿಮ್ಮ ವಾಟ್ಸಪ್ ನಲ್ಲಿ ಸ್ನೇಹಿತರಿಗೆ ಶೇರ್ ಮಾಡಬಹುದು. ನಂತರ ನೀವು ಶೇರ್ ಮಾಡಿದ ಲಿಂಕ್ ನಲ್ಲಿ ನಿಮ್ಮ ಸ್ನೇಹಿತರು ಓಪನ್ ಮಾಡಿ ಡೌನ್‌ಲೋಡ್ ಮಾಡುವ ಆಪ್ ಅಥವಾ ವಿಡಿಯೋದಲ್ಲಿ ತಲುಪಿದಾಗ ನಿಮಗೆ ಹಣ ಸಿಗುತ್ತದೆ ಅಂದರೆ ಆ ಸೈಟ್ ನಲ್ಲಿ ಹಣ ಆಡ್ ಆಗುತ್ತದೆ. ಹೌದು ಸ್ನೇಹಿತರೆ ನೀವು ಯಾವುದೇ ಶೇರ್ ಮಾಡಿದ ಲಿಂಕ್ ನಲ್ಲಿ ನಿಮಗೆ ಈ ವೆಬ್‌ಸೈಟ್ ನವರು 1000 views ಆದರೆ 7 ಡಾಲರ್ ಸಿಗುತ್ತದೆ. ನಿಮ್ಮ ಹತ್ತಿರ ವೆಬ್‌ಸೈಟ್ ಇದ್ದರೆ ನೀವು ತುಂಬಾ ಹಣ ಮಾಡಬಹುದು ಅದು ಆಪ್ ಡೌನ್‌ಲೋಡ್ ಮಾಡುವಂತಹ ವೆಬ್‌ಸೈಟ್ ಆಗಿರಬೇಕು. 

ಸ್ನೇಹಿತರೆ ನೀವು ಈ ಸೈಟ್ ನಲ್ಲಿ ಪ್ರೊಫೈಲ್ ಆಪ್ಷನ್ ಮೇಲೆ ಒಕೆ ಮಾಡಿ  ನಿಮ್ಮ ಹೆಸರು, ಅಡ್ರೆಸ್ ಮತ್ತು ಫೋನ್ ನಂಬರ್ ಅನ್ನು ಸರಿಯಾಗಿ ಹಾಕಬೇಕಾಗುತ್ತದೆ. ನಂತರ ನೀವು ಗಳಿಸಿದ ಹಣವನ್ನು ಯಾವುದರಲ್ಲಿ ಪಡೆಯಬೇಕು ಎನ್ನು ಆಪ್ಷನ್ ನಲ್ಲಿ ನಿಮ್ಮ ಆಯ್ಕೆಯನ್ನು ಮಾಡಬೇಕಾಗುತ್ತದೆ. ಸ್ನೇಹಿತರೆ ಈ ಸೈಟ್ ಹಣ ಗಳಿಸಲು ತುಂಬಾ ಸುಲಭವಾಗಿದೆ ಮತ್ತು ಈ ಸೈಟ್ ನಲ್ಲಿರುವ ಎಲ್ಲಾ ಮಾಹಿತಿಯಗಳನ್ನು ನೀವು ಸುಲಭವಾಗಿ ತಿಳಿಯುವಿರಿ. 


Go to site : Join Now here

Post a Comment

0 Comments