ಈ ಆಪ್ ನಲ್ಲಿ ಚಾಟ್ ಮಾಡಿದರೆ ಹುಡುಗಿಯರು ಬೇಗ ರಿಪ್ಲೆ ಮಾಡ್ತಾರೆ

ನಮಸ್ಕಾರ ಸ್ನೇಹಿತರೆ, ಮತ್ತೊಮ್ಮೆ ಕನ್ನಡದ ಮಸ್ತ್ ಆಪ್ ಬ್ಲಾಗ್ ಗೆ ಸ್ವಾಗತ ಸ್ನೇಹಿತರೆ ಈ ಲೇಖನದಲ್ಲಿ ತುಂಬಾ ಸ್ನೇಹಿತರನ್ನು ಮಾಡಿಕೊಳ್ಳುವ ಒಂದು ಆಪ್ ಬಗ್ಗೆ ತಿಳಿಸಿಕೊಡುತ್ತೆವೆ. ಇದರಲ್ಲಿ ನಿಮಗೆ ಹೊಸ ಹೊಸ ಹುಡುಗಿಯರು, ಹೊಸ ಹೊಸ ಹುಡುಗರು ಸಿಗುತ್ತಾರೆ. ನೀವು ಒಂದು ವೇಳೆ ಸ್ನೇಹ ಮಾಡಲು ಬಯಸಿದರೆ ಈ ಆಪ್ ಅನ್ನು ಉಪಯೋಗಿಸಬಹುದು. ಪ್ಲೇಸ್ಟೊರ್ ನಲ್ಲಿ ನಿಮಗೆ ತುಂಬಾ ಚಾಟಿಂಗ್ ಹಾಗೂ ಡೆಟಿಂಗ್ ಆಪ್ ಗಳು ಸಿಗಬಹುದು ಆದರೆ ಈ ಆಪ್ ಸ್ವಲ್ಪ ಡಿಪರೆಂಟ್ ಆಗಿದೆ ಇಲ್ಲಿ ನೀವು ಸ್ನೇಹಿತರನ್ನು ಸುಲಭವಾಗಿ ಹುಡುಕಿ ಪ್ರೆಂಡ್ ಆಗಿ ಮಾಡಿಕೊಳ್ಳಬಹುದು.

ಸ್ನೇಹಿತರೆ ಈ ಆಪ್ ನ ಹೆಸರು Random chat ಅಂತಾ ಇದರ ಲಿಂಕ್ ಅನ್ನು ಈ ಲೇಖನದ ಕೆಳಭಾಗದಲ್ಲಿ ಕೊಡಲಾಗಿದೆ ಅಥವಾ ಪ್ಲೆಸ್ಟೊರ್ ನಲ್ಲಿ ಕೂಡ ನೀವು ಈ ಹೆಸರು ಹಾಕಿ ಹುಡುಕಬಹುದು. ಸ್ನೇಹಿತರೆ ನಿಮಗೆನಾದರೂ ಸ್ನೇಹಿತರ ಸಂಖ್ಯೆ ಕಡಿಮೆ ಇದ್ದರೆ, ಅಂದರೆ ವಾಟ್ಸಪ್ ನಲ್ಲಾಗಲಿ ಅಥವಾ ಯಾವುದೇ ಸೊಸಿಯಲ್ ಮೀಡಿಯ ಅಪ್ ನಲ್ಲಾಗಲಿ, ಒಂದು ವೇಳೆ ಕಡಿಮೆ ಸಂಖ್ಯೆ ಯಲ್ಲಿ ಇದ್ದರೆ ಈ ಆಪ್ ಅನ್ನು ಉಪಯೋಗ ಮಾಡಿ ನೋಡಿ, ಖಂಡಿತವಾಗಿ ಈ ಆಪ್ ನಲ್ಲಿ ನಿಮಗೆ ಹೊಸ ಹುಡುಗಿ ಅಥವಾ ಹುಡುಗ ಸಿಗುತ್ತಾರೆ.


ಹೌದು ಸ್ನೇಹಿತರೆ ಈ ಅಪ್ಲಿಕೇಶನ್ ಅನ್ನು ಈಗಾಗಲೇ ತುಂಬಾ ಜನರು ಉಪಯೋಗಿಸುತಿದ್ದಾರೆ. ನೀವು ಕೂಡ ಈ Random chat ಆಪ್ ಅನ್ನು ಉಪಯೋಗ ಮಾಡಬೇಕಂತಿದ್ದರೆ ಇಗಲೇ ಡೌನ್‌ಲೋಡ್ ಮಾಡಿಕೊಳ್ಳಿ. ಇದೊಂದು ಸಣ್ಣ MB ಯ ಅಪ್ಲಿಕೇಶನ್ ಆಗಿದೆ ಬೇಗ ಡೌನ್‌ಲೋಡ್ ಆಗುವುದು ಮತ್ತು ಇದರಲ್ಲಿ ಸುಲಭವಾಗಿ ಸೇರಿಕೊಳ್ಳಬಹುದು ನಿಮ್ಮ ಜಿಮೇಲ್ ಅಥವಾ ಪೆಸ್ಬುಕ್ ಖಾತೆಯಿಂದ, ಸೇರಿದ ಮೇಲೆ ನೀವು ಈ ಆಪ್ ನ ಮೆಂಬರ್ ಆಗುವಿರಿ ನಿಮಗೆ ಸಮಯ ಸಿಕ್ಕಾಗಲೆಲ್ಲ ಈ ಆಪ್ ‌ನಲ್ಲಿ ಚಾಟ್ ಮಾಡಬಹುದು. ಇದರಲ್ಲಿ ಹುಡುಗಿಯರ ಪ್ರೊಫೈಲ್ ಕೂಡ ಸಿಗುತ್ತದೆ ಮತ್ತು ಹುಡುಗರ ಪ್ರೊಫೈಲ್ ಕೂಡ ಸಿಗುತ್ತದೆ. ಇದೊಂದು ಚಾಟಿಂಗ್ ಆಪ್ ಆಗಿರೊವುದರಿಂದ ಯಾರ ಜೊತೆಗೆ ಬೇಕಾದರೂ ಡೈರೆಕ್ಟ್ ಆಗಿ ಚಾಟ್ ಮಾಡಿ ಒಳ್ಳೆಯ ಸ್ನೇಹವನ್ನು ಮಾಡಿಕೊಳ್ಳಬಹುದು. ಸ್ನೇಹಿತರೆ ಈ ಚಾಟಿಂಗ್ ಆಪ್ ಖಂಡಿತವಾಗಿ ನಿಮಗೆ ಇಷ್ಟವಾಗುತ್ತದೆ, ಒಮ್ಮೆ ಈ ಚಾಟಿಂಗ್ ಆಪ್ ಅನ್ನು ಡೌನ್‌ಲೋಡ್ ಮಾಡಿ ಚಾಟ್ ಮಾಡಿ ನೋಡಿ ಅದ್ಭುತವಾದ ಆಪ್ ಅಂತಾ ಹೇಳುವಿರಿ ಧನ್ಯವಾದ.


DOWNLOAD NOW 


Post a Comment

10 Comments