ಹೆಸರು ಹೇಳಿದ ಕೂಡಲೇ ಲಾಕ್ ಒಪನ್ ಆಗುವ ಟ್ರಿಕ್

ನಮಸ್ಕಾರ ಗೆಳೆಯರೇ, ನಿಮ್ಮ ವೆಬ್‌ಸೈಟ್ ಮಸ್ತ್ ಆಪ್ಸ್ ಕನ್ನಡ ಬ್ಲಾಗ್ ಜ್ಞಾನದಲ್ಲಿ ಮತ್ತೊಮ್ಮೆ ಸ್ವಾಗತಿಸಿ, ಇಂದು ನಾನು ನಿಮಗೆ ಹೇಳಲಿದ್ದೇನೆ ಮೊಬೈಲ್ ಫೋನ್‌ಗಳ ಒಂದು ಅದ್ಭುತ ಟ್ರಿಕ್, ಇದರಿಂದ ನೀವು ತಂತ್ರಗಳನ್ನು ಬಳಸುವ ಮೂಲಕ ಯಾರನ್ನೂ ಬೇಕಾದರೂ ಆಶ್ಚರ್ಯಗೊಳಿಸಬಹುದು. ಹೌದು ಸ್ನೇಹಿತರೇ, ನೀವು ಸರಿಯಾಗಿ ಕೇಳಿದ್ದೀರಿ ಈ ಟ್ರಿಕ್ ಅನ್ನು ಬಳಸಿ ನೀವು ನಿಮ್ಮ ಸ್ನೇಹಿತ, ಸ್ನೇಹಿತರನ್ನು ನೀವು ಆಶ್ಚರ್ಯಗೊಳಿಸಬಹುದು. ನೀವು ಮೊದಲು ಡೌನ್‌ಲೋಡ್ ಬಟನ್ ಕ್ಲಿಕ್ ಮಾಡುವ ಮೂಲಕ ಈ ಅಪ್ಲಿಕೇಶನ್‌ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು, ನೀವು ಈ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿದ ಮೇಲೆ ಕೆಲವು ಸೆಟ್ಟಿಂಗ್‌ಗಳನ್ನು ಮಾಡಿದ ನಂತರ ನೀವು ಇದನ್ನು ಬಳಸಬಹುದು.

ಸ್ನೇಹಿತರೆ, ನೀವು ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿದ ಮೇಲೆ ಒಪನ್ ಮಾಡಿದಾಗ ಕೆಲವೊಂದು ಪರ್ಮಿಷನ್ ಅನ್ನು ಕೊಟ್ಟು ಅಲೋವ್ ಮಾಡಬೇಕಾಗುತ್ತದೆ, ಆಗ ಮಾತ್ರ ಈ ಅಪ್ಲಿಕೇಷನ್ ಕೆಲಸ ಮಾಡಲು ಶುರು ಮಾಡುತ್ತದೆ. ನಂತರ ಈ ಅಪ್ಲಿಕೇಷನ್ ನಲ್ಲಿ Lock screen status ಅಂತಾ ಒಪ್ಷನ್ ಒನ್ ಮಾಡಿದ ಮೇಲೆ ಕೆಲವೊಂದು ಪರ್ಮಿಷನ್ ಅಲೊವ್ ಮಾಡಬೇಕಾಗುತ್ತದೆ. ನಂತರ ಈ ಅಪ್ಲಿಕೇಷನ್ ನಲ್ಲಿ ನೀವು voice icon ಮೇಲೆ ಕ್ಲಿಕ್ ಮಾಡಿ ಯಾವುದೇ ಹೆಸರನ್ನು ಹಾಕಬಹುದು. ನೀವು ಯಾವುದೇ ಹೆಸರನ್ನು ಹಾಕಿ ಸೆಟ್ ಮಾಡಿದ ನಂತರ ನಿಮ್ಮ ಮೊಬೈಲ್ ಲಾಕ್ ಹಾಕಿದ ಮೇಲೆ ನೀವು ಯಾವ ಹೆಸರನ್ನು ವೈಸ್ ಲಾಕ್ ಗೆ ಹಾಕಿದ್ದಿರೊ ಅದೇ ಹೆಸರನ್ನು ಹೇಳಬೇಕಾಗುತ್ತದೆ. ಹಾಗೆಯೇ ಸ್ನೇಹಿತರೆ ವೈಸ್ ಲಾಕ್ ಹೇಳುವಾಗ ತೊಂದರೆ ಆಗಿ ಏನಾದರೂ ಆದರೆ ಈ ಅಪ್ಲಿಕೇಷನ್ ನಲ್ಲಿ ತುಂಬಾ ಒಪ್ಷನ್ ಗಳಿವೆ ಮತ್ತೊಮ್ಮೆ ರಿಕವರಿ ಹೋಗಿ  ತುಂಬಾ ಸುಲಭವಾಗಿ ಈ ಅಪ್ಲಿಕೇಷನ್ ಅನ್ನು ಉಪಯೋಗಿಸಬಹುದು.

ಈ ಅಪ್ಲಿಕೇಶನ್ ಅನ್ನು ಹೇಗೆ ಡೌನ್ಲೋಡ್ ಮಾಡುವುದು

ಸ್ನೇಹಿತರೆ, ಈ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಳ್ಳುವುದು ತುಂಬಾ ಸುಲಭ ಈ ಅಪ್ಲಿಕೇಷನ್ ನಿಮಗೆ ಪ್ಲೇ ಸ್ಟೋರ್ ನಲ್ಲಿ ಹೋಗಿ Voice Screen Lock ಅಂತಾ ಹುಡುಕಿದರು ಕೂಡ ಸಿಗುತ್ತದೆ. ಅಥವಾ ಈ ಲೇಖನದ ಕೆಳಭಾಗದಲ್ಲಿ ಲಿಂಕ್ ಕೊಡಲಾಗಿದೆ ನೀವು ಇಲ್ಲಿಂದಲು ಕೂಡ ಈ ಅಪ್ಲಿಕೇಷನ್ ಅನ್ನು ತುಂಬಾ ಸುಲಭವಾಗಿ ಡೌನ್‌ಲೋಡ್ ಮಾಡಿ ಉಪಯೋಗಿಸಬಹುದು.

Download Now

Post a Comment

0 Comments