ವಾಟ್ಸಪ್ ನಲ್ಲಿ ನಿಮ್ಮನ್ನು ಯಾರಾದರೂ ಬ್ಲಾಕ್ ಮಾಡಿದರೆ ಹೀಗೆ ಮಾಡಿ.

ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ಕನ್ನಡ ಮಸ್ತ್ ಆಪ್ ಬ್ಲಾಗ್ ಗೆ ಸ್ವಾಗತ ಸ್ನೇಹಿತರೆ ಈ ಲೇಖನದಲ್ಲಿ ನಿಮ್ಮನ್ನು ವಾಟ್ಸಪ್ ನಲ್ಲಿ ಯಾರದರೂ ಬ್ಲಾಕ್ ಮಾಡಿದರೆ ನೀವು ಅವರಿಗೆ ಪುನಃ ಹೇಗೆ ಚಾಟ್ ಮಾಡಬಹುದು ಎಂದು ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಹೌದು ಸ್ನೇಹಿತರೆ ಈಗಿನ ಕಾಲದಲ್ಲಿ ವಾಟ್ಸಪ್ ಅನ್ನು ತುಂಬಾ ಜನರು ಉಪಯೋಗ ಮಾಡುತ್ತಾರೆ. ವಾಟ್ಸಪ್ ಒಂದು ಅವರ ಮೊಬೈಲ್ ನಲ್ಲಿ ಇದ್ದರೆ ಇಡಿ ದಿನ ಟೈಮ್ ಪಾಸ್ ಮಾಡುವವರನ್ನು ನಾವು ತುಂಬಾ ಜನರನ್ನು ನೋಡಿದ್ದೇವೆ. ಆದರೆ ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದರೆ ಅನ್ ಬ್ಲಾಕ್ ಆಗುವುದು ತುಂಬಾ ಕಷ್ಟ, ಇದಕ್ಕೆ ಯಾವುದೇ ಆಪ್ಷನ್ ಗಳು ಇರುವುದಿಲ್ಲ, ಸ್ನೇಹಿತರೆ ಈ ಲೇಖನದಲ್ಲಿ ನಾವು ನಿಮಗೆ ಬೇರೆ ವಿಧಾನದಿಂದ ಬ್ಲಾಕ್ ಮಾಡಿದ ವ್ಯಕ್ತಿಯನ್ನು ಮತ್ತೆ ಹೇಗೆ ಮೆಸೇಜ್ ಮಾಡಬಹುದು ಅಂತಾ ಹೇಳಲಿದ್ದೇವೆ ಲೇಖನವನ್ನು ಕೊನೆತನಕ ಓದುತ್ತಾ ಇರಿ.
ಸ್ನೇಹಿತರೆ ವಾಟ್ಸಪ್ ನಲ್ಲಿ ನಿಮ್ಮನು ಯಾರಾದರೂ ಬ್ಲಾಕ್ ಮಾಡಿದಾಗ ನೀವು ಈ ವಿಧಾನದಿಂದ ಮತ್ತೆ ಅವರಿಗೆ ಮೆಸೇಜ್ ಮಾಡಬಹುದು. ಅದು ಹೇಗೆಂದರೆ ನೀವು ಕೆಳಗೆ ಕೊಟ್ಟಿರುವ ಅಪ್ಲಿಕೇಷನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅದರಲ್ಲಿ ನಿಮ್ಮ ಪ್ರೊಫೈಲ್ ಕ್ರಿಯೇಟ್ ಮಾಡಿದ ಮೇಲೆ ನಿಮಗೆ ಅಲ್ಲಿ ಬೇರೆ ಬೇರೆ ನಂಬರ್ ಗಳು ಸಿಗುತ್ತದೆ. ಆ ನಂಬರ್ ಅನ್ನು ನೀವು ನಿಮ್ಮ ನಂಬರ್ ಅನ್ನಾಗಿ ಮಾಡಿಕೊಳ್ಳಬಹುದು. ಹೌದು ಸ್ನೇಹಿತರೆ, ನೀವು ಈ ಆಪ್ ನಲ್ಲಿ ಸಿಗುವ ನಂಬರ್ ಅನ್ನು ತೆಗೆದುಕೊಂಡು ಹೊಸದಾದ ಒಂದು ವಾಟ್ಸಪ್ ಮಾಡಿ ಅಂದರೆ ಪ್ಲೆಸ್ಟೊರ್ ನಲ್ಲಿ ನಿಮಗೆ ತುಂಬಾ ಆಪ್ ಗಳು ಸಿಗುತ್ತದೆ ಡುಯೆಲ್ ವಾಟ್ಸಪ್ ಮಾಡಲು ಅಥವಾ ನಿಮ್ಮ ಪೊನ್ ನಲ್ಲಿ ಕೂಡ ಆ ಆಪ್ಷನ್ ಸಿಗುತ್ತದೆ Duel apps ಅಂತಾ, ನೀವು ವಾಟ್ಸಪ್ ಮಾಡಿದ ಮೇಲೆ ಕೆಳಗೆ ಕೊಟ್ಟಿರುವ ಆಪ್ ನಲ್ಲಿ ಸಿಗುವ ನಂಬರ್ ಅನ್ನು ತೆಗೆದು ಬೇರೆ ವಾಟ್ಸಪ್ ಅನ್ನು ನೀವು ಸುಲಭವಾಗಿ ಮಾಡಿಕೊಳ್ಳಬಹುದು. ಈಗಾಗಲೇ ತುಂಬಾ ಜನರಿಗೆ ಗೊತ್ತಿರಬಹುದು ವಾಟ್ಸಪ್ ಹೇಗೆ ಮಾಡಬಹುದು ಎಂದು ಆಮೇಲೆ ನೀವು ಬ್ಲಾಕ್ ಮಾಡಿದ ವ್ಯಕ್ತಿಯನ್ನು ಸುಲಭವಾಗಿ ಮೆಸೇಜ್ ಮಾಡಬಹುದು. ಮತ್ತೆ ಬ್ಲಾಕ್ ಮಾಡಿದರೂ ಕೂಡ ಮತ್ತೆ ಅದೆ ವಿಧಾನದಿಂದ ಮತ್ತೊಂದು ವಾಟ್ಸಪ್ ಅಕೌಂಟ್ ಮಾಡಬಹುದು. 

ಸ್ನೇಹಿತರೆ ಕೆಳಗೆ ಕೊಟ್ಟಿರುವ ಪ್ರಿಯಾಗಿ ನಂಬರ್ ಸಿಗುವ ಆಪ್ ಗಳು ನಿಮಗೆ ಪ್ಲೆಸ್ಟೊರ್ ನಲ್ಲಿ ತುಂಬಾ ಸಿಗುತ್ತವೆ. ಆದರೆ ಕೆಲವೊಂದು ಆಪ್ ಗಳಲ್ಲಿ ನಿಮಗೆ ಪ್ರಿಯಾಗಿ ಎಲ್ಲವು ಸಿಗುವುದಿಲ್ಲ ನೀವು ಹಣವನ್ನು ತುಂಬ ಬೇಕಾಗುತ್ತದೆ. ಆದರೆ ಇಲ್ಲಿ ಕೊಟ್ಟಿರುವ ಆಪ್ ಗಳಲ್ಲಿ ನಿಮಗೆ ಪ್ರಿಯಾಗಿ ಎಷ್ಟು ಟೈಮ್ ಬೇಕಾದರೂ ಉಪಯೋಗಿಸಬಹುದು. ನಿಮ್ಮನ್ನು ವಾಟ್ಸಪ್ ನಲ್ಲಿ ಬ್ಲಾಕ್ ಮಾಡಿದರೆ ನೀವು ಇದೆ ವಿಧಾನವನ್ನು ಅನುಸರಿಸಿ ಮತ್ತೆ ಅವರಿಗೆ ಮೆಸೇಜ್ ಮಾಡಬಹುದು. ಈ ಆಪ್ ಗಳಲ್ಲಿ ನಿಮಗೆ ತುಂಬಾ ನಂಬರ್ ಗಳು ಸಿಗುತ್ತದೆ ನೀವು ಪ್ರಿಯಾಗಿ ಉಪಯೋಗಿಸಿಕೊಳ್ಳಬಹುದು. 
Post a Comment

3 Comments