ಯಾವುದೇ ಸಮಯದಲ್ಲಿ IPL ಮ್ಯಾಚ್ ನೋಡಲು ಈ ಆಪ್ ಬಳಸಿ

 ನಮಸ್ಕಾರ ಸ್ನೇಹಿತರೆ ಕನ್ನಡ ಮಸ್ತ್ ಆಪ್ ಬ್ಲಾಗ್ ಗೆ ಮತ್ತೊಮ್ಮೆ ಸ್ವಾಗತ ಸ್ನೇಹಿತರೆ ಈ ಲೇಖನದಲ್ಲಿ ಒಂದು ಅದ್ಭುತವಾದ ಆಪ್ ಬಗ್ಗೆ ತಿಳಿಸಿಕೊಡುತಿದ್ದೇವೆ. ಹೌದು ಸ್ನೇಹಿತರೆ ಲೈವ್ ಟಿವಿ ಚಾನೆಲ್ ಗಳನ್ನು ನೋಡುವ ಆಪ್ ಇದು ಅದರಲ್ಲಿಯು IPL ಮ್ಯಾಚ್ ಅನ್ನು ನೀವು ಪ್ರಿಯಾಗಿ ನೋಡಬಹುದು. ಆ ಆಪ್ ಯಾವುದು ಅಂದರೆ Thop TV ಅಂತಾ ಅದರ ಹೆಸರು ಹಾಗೆಯೇ ಈ ಆಪ್ ನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡುತಿದ್ದೇವೆ ಬನ್ನಿ.


ಸ್ನೇಹಿತರೆ ಇಗಾಗಲೇ IPL ಮ್ಯಾಚ್ ಕೂಡ ಸ್ಟಾರ್ಟ್ ಆಗಿದೆ, ಆದರೆ ಕೆಲವರಿಗೆ ಈ ಮ್ಯಾಚ್ ಅನ್ನು ಲೈವ್ ಆಗಿ ಮೊಬೈಲ್ ನಲ್ಲಿ ನೋಡಲು ಒಂದೊಳ್ಳೆ ಆಪ್ ಸಿಗ್ತಾ ಇಲ್ಲ. ಆದರೆ ಈ ಲೇಖನದಲ್ಲಿ ಈ ಆಪ್ ನ ಬಗ್ಗೆ ತಿಳಿಸಿಕೊಟ್ಟಿದಿವಿ ನೋಡಿ ಈ ಆಪ್ ಸಂಪೂರ್ಣವಾಗಿ ಪ್ರಿಯಾಗಿದೆ. ಹೌದು ಸ್ನೇಹಿತರೆ ಈ ಆಪ್ ಅನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಡೌನ್‌ಲೋಡ್ ಮಾಡಿಕೊಂಡು IPL ಮ್ಯಾಚ್ ಅನ್ನು ಮೊಬೈಲ್ ನಲ್ಲಿ ಎಲ್ಲಿ ಬೇಕಾದರೂ ಯಾವುದೇ ಸಮಯದಲ್ಲಿ ನೋಡಬಹುದು.


ಸ್ನೇಹಿತರೆ ಈ ಆಪ್ ನಿಮಗೆ ಪ್ಲೆಸ್ಟೊರ್ ನಲ್ಲಿ ಸಿಗುವುದಿಲ್ಲ ಬದಲಾಗಿ ನೀವು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಸಿಗುತ್ತದೆ. ಆದರೆ ಈ ಆಪ್ ಲಿಂಕ್ ಅನ್ನು ನೀವು ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ವಿಡಿಯೋದ ಕೆಳಭಾಗದಲ್ಲಿ ಇದರ ಲಿಂಕ್ ಕೊಟ್ಟಿದಿವಿ ನೀವು ಇಜಿಯಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 


ಸ್ನೇಹಿತರೆ ನೀವು ತುಂಬಾ ಲೈವ್ ಟಿವಿ ಆಪ್ ಗಳನ್ನು ಮೊಬೈಲ್ ನಲ್ಲಿ ಉಪಯೋಗಿಸಿ ಅದು ವರ್ಕ್ ಆಗದೆ ಕೊನೆಗಾಲದಲ್ಲಿ ಅದನ್ನು ಡಿಲೆಟ್ ಮಾಡಿರಬಹುದು. ಆದರೆ ಒಮ್ಮೆ ಈ ಆಪ್ ಅನ್ನು ಉಪಯೋಗಿಸಿ ನೋಡಿ ೧೦೦% ವರ್ಕ್ ಆಗುತ್ತೆ ಜೊತೆಗಿನ ಇದು ನಿಮಗೆ ಪ್ರಿಯಾಗಿದೆ ಯಾವುದೇ ಕಡೆಯಲ್ಲಿ ಹಣವನ್ನು ತುಂಬುವ ಅಗತ್ಯ ಇರಲ್ಲ. ಸ್ನೇಹಿತರೆ ಇಲ್ಲಿ ಕೆಳಗೆ ಈ ಆಪ್ ಲಿಂಕ್ ಕೊಡಲಾಗಿದೆ ಡೌನ್‌ಲೋಡ್ ಮಾಡಿ ಲೈವ್ ಚಾನೆಲ್ ಗಳನ್ನು ನೋಡಿ ಆನಂದಿಸಿ ಈ ಆಪ್ ನಿಮಗೆ ತುಂಬಾ ಸಹಾಯ ಆಗಲಿದೆ ಧನ್ಯವಾದ.

Download Now

Post a Comment

0 Comments