ನಿಮ್ಮ ನಂಬರ್ ಅನ್ನು ಯಾರಾದರೂ block ಮಾಡಿದರೆ ಹೀಗೆ call ಮಾಡಿ

ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ನಮ್ಮ ಬ್ಲಾಗ್ ಗೆ ಸ್ವಾಗತ ಸ್ನೇಹಿತರೆ ಈ ಲೇಖನದಲ್ಲಿ ಒಂದು ಅದ್ಭುತವಾದ ಅಪ್ಲಿಕೇಶನ್ ಬಗ್ಗೆ ತಿಳಿಸಿಕೊಡುತ್ತೆವೆ. ಹೌದು ಸ್ನೇಹಿತರೆ ಈ ಆಪ್ ನಿಂದ ನಿಮಗೆ ತುಂಬಾ ಸಹಾಯ ಆಗಲಿದೆ, ಅದು ಹೇಗೆ ಅಂದರೆ ನೀವು ಪ್ರಿಯಾಗಿ ಕಾಲ್ ಮಾಡಬಹುದು. ನಿಮ್ಮ ಮೊಬೈಲ್ ನಂಬರ್ ಅನ್ನು ಯಾರಾದರೂ ಬ್ಲಾಕ್ ಮಾಡಿದರೆ ಅಥವಾ ನಿಮ್ಮ ಮೊಬೈಲ್ ನಂಬರ್ ಬೇರೆಯವರಿಗೆ ಕಾಣದ ಹಾಗೆ ಕಾಲ್ ಮಾಡಲು ಬಯಸಿದ್ದರೆ ನೀವು ಈ ಆಪ್ ನ ಉಪಯೋಗ ಮಾಡಿಕೊಳ್ಳಬಹುದು.

ಸ್ನೇಹಿತರೆ ಪ್ಲೆಸ್ಟೊರ್ ನಲ್ಲಿ ನೀವು ತುಂಬಾ ಆಪ್ ಗಳನ್ನು ನೋಡಿರಬಹುದು, ಆದರೆ ಈ ಆಪ್ ನಿಮಗೆ ತುಂಬಾ ಕುಷಿ ಕೊಡುತ್ತದೆ. ಯಾಕೆಂದರೆ ಬೇರೆಯವರು ನಿಮ್ಮ ನಂಬರ್ ಬ್ಲಾಕ ಮಾಡಿದರೆ ಅವರಿಗೆ ನೀವು ಪುನಃ ಕಾಲ್ ಮಾಡುವ ಆಪ್ಷನ್ ಈ ಆಪ್ ನಲ್ಲಿ ನಿಮಗೆ ಸಿಗುತ್ತದೆ. ಹಾಗೆಯೇ ಅವರಿಗೆ ನಿಮ್ಮ ಸ್ವಂತ ನಂಬರ್ ಹೋಗಲ್ಲ ಬೇರೆ ಬೇರೆ ನಂಬರ್ ಅವರಿಗೆ ಹೋಗುತ್ತದೆ, ಕಂಡಿತ ಈ ಆಪ್ ನಿಮಗೆ ಇಷ್ಟ ಆಗುತ್ತದೆ. ಹಾಗೆಯೇ ಈ ಆಪ್ ಅನ್ನು ಹೇಗೆ ಉಪಯೋಗ ಮಾಡಬೇಕು ಎಂದು ಈ ಆಪ್ ನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.ಸ್ನೇಹಿತರೆ ಈ ಆಪ್ ನ ಹೆಸರು Free call ಅಂತಾ ಪ್ಲೆಸ್ಟೊರ್ ನಲ್ಲಿ ಹುಡುಕಿದರು ಸಿಗುತ್ತದೆ. ಅಥವಾ ಇದರ ಲಿಂಕ್ ಲೇಖನದಲ್ಲಿ ಕೆಳಗಡೆ ಕೊಡಲಾಗಿದೆ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಹಾಗೆಯೇ ಈ ಆಪ್ ಅನ್ನು ನೀವು ಉಪಯೋಗಿಸಲು ಕೆಲವೊಂದು ಟಿಪ್ಸ್ ಗಳನ್ನು ಹೇಳುತ್ತೆವೆ ಕೇಳಿ, ಸ್ನೇಹಿತರೆ ಈ ಆಪ್ ನಲ್ಲಿ ನೀವು ಪ್ರಿಯಾಗಿ ಕೂಡ ಕಾಲ್ ಮಾಡಬಹುದು. ಅಥವಾ ಹಣ ತುಂಬಿ ಕೂಡ ಕಾಲ್ ಮಾಡುವ ಆಪ್ಷನ್ ಈ ಆಪ್ ನಲ್ಲಿ ನಿಮಗೆ ಕಾಣಸಿಗುತ್ತದೆ, ನೀವು ಪ್ರಿಯಾಗಿ ಕೂಡ ಈ ಆಪ್ ಅನ್ನು ಉಪಯೋಗಿಸಬಹುದು ಅದು ಹೇಗೆ ಅಂತಾ ನಿಮಗೆ ಮುಂದೆ ಹೇಳ್ತಿವಿ ಬನ್ನಿ.


ಸ್ನೇಹಿತರೆ ನೀವು ಈ ಆಪ್ ಅನ್ನು ಡೌನ್‌ಲೋಡ್ ಮಾಡಿ ಒಪನ್ ಮಾಡಿದ ತಕ್ಷಣ ಕೆಲವೊಂದು ಪರ್ಮಿಷನ್ ಗಳನ್ನು ಅಲೊವ್ ಮಾಡಬೇಕಾಗುತ್ತದೆ. ನಂತರ ನೀವು ಇಲ್ಲಿ ಪ್ರಿಯಾಗಿ ಉಪಯೋಗಿಸಲು ತುಂಬಾ ಆಪ್ಷನ್ ಗಳು ಇರುತ್ತದೆ, ಹಾಗೆಯೇ ಹಣ ತುಂಬಿ ಕೂಡ ನೀವು ಕಾಲ್ ಮಾಡಬಹುದು.

ಸ್ನೇಹಿತರೆ ಈ ಆಪ್ ನಲ್ಲಿ ಕ್ರೆಡಿಟ್ ಅಂತಾ ಒಪ್ಷನ್ ಇರುತ್ತೆ ನೋಡಿ, ಅದರಲ್ಲಿ ನಿಮ್ಮ ಕ್ರೆಡಿಟ್ ಜಾಸ್ತಿ ಇದ್ದರಷ್ಟೆ ಕಾಲ್ ಹೊಗುವುದು ಇಲ್ಲವಾದರೆ ಕಾಲ್ ಹೊಗಲ್ಲ. ಹೇಗೆ ನಿಮ್ಮ ಮೊಬೈಲ್ ಸಿಮ್ ನಲ್ಲಿ ಬ್ಯಾಲನ್ಸ್ ಅಥವಾ ರೀಚಾರ್ಜ್ ಇಲ್ಲದಿದ್ದರೆ ಕಾಲ್ ಹೋಗುವುದಿಲ್ಲವೊ ಅದೇ ರೀತಿಯಲ್ಲಿ ಈ ಆಪ್ ನಲ್ಲಿ ಕ್ರೆಡಿಟ್ ಕಡಿಮೆ ಇದ್ದರೆ ಕಾಲ್ ಹೊಗಲ್ಲ. ನೀವು ಕ್ರೆಡಿಟ್ ಅನ್ನು ಜಾಸ್ತಿ ಮಾಡಲು ತುಂಬಾ ಆಪ್ಷನ್ ಗಳಿರುತ್ತವೆ ನೀವು ಮೇಲಿನ ಇಮೇಜ್ ನಲ್ಲಿ ನೋಡಬಹುದು, ನೀವು ಪ್ರಿಯಾಗಿ ಕಾಲ್ ಮಾಡಬೇಕೆಂದರೆ ಕ್ರೆಡಿಟ್ ಅನ್ನು ನೀವು ಸಂಪಾದಿಸಬೇಕಾಗುತ್ತದೆ. ಇಲ್ಲವಾದರೆ buy ಇರುವ ಆಪ್ಷನ್ ಮೇಲೆ ಒಕೆ ಮಾಡಿ ನೀವು ಹಣ ತುಂಬಿ ಕ್ರೆಡಿಟ್ ಅನ್ನು ಪಡೆದುಕೊಳ್ಳುಬೇಕಾಗುತ್ತದೆ.


DOWNLOAD NOW


Post a Comment

0 Comments