ಯಾರೆ ಕಾಲ್ ಮಾಡಿದರೂ ಅವರ ಪೊಟೊ ಕಾಣುತ್ತೆ

ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ನಮ್ಮ ಬ್ಲಾಗ್ ಗೆ ಸ್ವಾಗತ ಸ್ನೇಹಿತರೆ ಈ ಬ್ಲಾಗನಲ್ಲಿ ಹೊಸದಾಗಿ ಬಂದಿರುವ ಆಪ್ ಗಳ ಬಗ್ಗೆ ಮಾಹಿತಿಯನ್ನು ತಿಳಿಸುತ್ತಿರುತ್ತೆವೆ. ಹಾಗೆಯೇ ಈ ಲೇಖನದಲ್ಲಿ ಕೂಡ ಹೊಸದಾಗಿ ಬಂದಿರುವ ಆಪ್ ಒಂದನ್ನ ಪರಿಚಯವನ್ನು ಮಾಡಿಕೊಡುತ್ತೆವೆ. ಹಾಗಾದರೆ ಆ ಆಪ್ ಯಾವುದು ಮತ್ತು ಅದರ ಪ್ರಯೋಗಗಳನ್ನು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತವೆ ಬನ್ನಿ.
                 
ಸ್ನೇಹಿತರೆ ಮೊದಲನದೆಯದಾಗಿ ಆ ಆಪ್ ಹೆಸರು Full screen caller ID ತುಂಬಾ ಬೆಸ್ಟ್ ಆಪ್ ಅಂತಾ ಹೇಳಬಹುದು. ಯಾಕೆಂದರೆ ಈ ಆಪ್ ನಲ್ಲಿ ಇರುವ ವಿಷೇಶತೆಯನ್ನು ಕಂಡರೆ ಈ ಆಪ್ ನಿಮಗೆ ಕಂಡಿತ ಇಷ್ಟ ಆಗುತ್ತದೆ. ಹಾಗೆಯೇ ಈ ಆಪ್ ನಿಮಗೆ ಪ್ಲೆಸ್ಟೊರ್ ನಲ್ಲಿ ಸಿಗುತ್ತದೆ ಹಾಗೂ ಈ ಆಪ್ ಅನ್ನು ತುಂಬಾ ಜನರು ಡೌನ್‌ಲೋಡ್ ಕೂಡ ಮಾಡಿಕೊಂಡಿದ್ದಾರೆ.

ಸ್ನೇಹಿತರೆ ಈ ಆಪ್ ನ ಉಪಯೋಗ ಎನೆಂದರೆ ನಿಮಗೆ ನಿಮ್ಮ ಕಾಂಟಕ್ಟ್ ಲಿಸ್ಟ್ ನಲ್ಲಿರುವವರು ಕಾಲ್ ಮಾಡಿದಾಗ ಅವರ ಪೊಟೊ ಕಾಣುತ್ತವೆ ಅದು ಕೂಡ ಪೂಲ್ ಸ್ಕ್ರೀನ್ ನಲ್ಲಿ ಕಾಣುತ್ತದೆ. ನೀವು ಮೊಬೈಲ್ ನಲ್ಲಿ ಪೊಟೊ ಪೊಟೊವನ್ನು ಪುಲ್ ಸ್ಕ್ರೀನ್ ನಲ್ಲಿ ಮಾಡಲು ಹೋದರೆ ಅಲ್ಲಿ ನಿಮಗೆ ಆ ಆಪ್ಷನ್ ಸಿಗಲ್ಲ. ಆದರೆ ಈ ಆಪ್ ನಲ್ಲಿ ನಿಮಗೆ ಆ ಆಪ್ಷನ್ ಸಿಗುತ್ತದೆ ಹಾಗೂ ತುಂಬಾ ಸುಲಭವಾಗಿ ನೀವು ಈ ಸೆಟ್ಟಿಂಗ್ ಅನ್ನು ನೀವು ಈ ಆಪ್ ನಲ್ಲಿ ಮಾಡಬಹುದು. 

ಸ್ನೇಹಿತರೆ ನೀವು ಈ ಆಪ್ ಅನ್ನು ಪ್ಲೆಸ್ಟೊರ್ ನಲ್ಲಿ ಹೋಗಿ ಕೂಡ ಹುಡುಕಬಹುದು ಅಥವಾ ಈ ಲೇಖನದ ಕೆಳಭಾಗದಲ್ಲಿ ಇದರ ಲಿಂಕ್ ಕೊಡಲಾಗಿದೆ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಸಣ್ಣ  MB ಆಪ್ ಆಗಿರುವುದರಿಂದ ಬೇಗ ಡೌನ್‌ಲೋಡ್ ಆಗುತ್ತದೆ ಹಾಗೂ ಡೌನ್‌ಲೋಡ್ ಮಾಡಿದ ಮೇಲೆ ನಿಮಗೆ ಇದರಲ್ಲಿ ಆಪ್ಷನ್ ಇರುತ್ತದೆ, ಯಾರ ಕಾನ್ಟಕ್ಟ್ ನಲ್ಲಿ ಪೊಟೊ ಹಾಕಬೇಕು ಆ ಕಾನ್ಟಕ್ಟ್ ಅನ್ನು ಆಯ್ಕೆ ಮಾಡಬೇಕಾಗುತ್ತದೆ. ಆಯ್ಕೆ ಮಾಡಿದಾಗ ಅದರಲ್ಲಿ ಅವರ ಪೊಟೊವನ್ನು ಸೆಲೆಕ್ಟ್ ಮಾಡಿ ಸೇವ್ ಮಾಡಬೇಕಾಗುತ್ತದೆ. ಆಮೇಲೆ ನೀವು ಪೊಟೊ ಸೆಟ್ ಮಾಡಿದ ಕಾನ್ಟಕ್ಟ್ ನವರು ಕಾಲ್ ಮಾಡಿದಾಗ ಅವರು ಪೊಟೊ ನಿಮಗೆ ಕಾಣುತ್ತದೆ ಅದು ಕೂಡ ದೊಡ್ಡ ಸ್ಕ್ರೀನ್  ಪರದೆಯಲ್ಲಿ ನಿಮ್ಮಗೆ ಅದು ನೋಡಲು ಕಂಡಿತ ಇಷ್ಟ ಆಗುತ್ತದೆ. 

Post a Comment

0 Comments