ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ನಮ್ಮ ಬ್ಲಾಗ್ ಗೆ ಸ್ವಾಗತ ಸ್ನೇಹಿತರೆ ಈ ಲೇಖನದಲ್ಲಿ ದಿನಾಲು ಚಾಟ್ ಮಾಡಲು ಬೇಕಾಗಿರುವ ಒಂದು ಆಪ್ ಬಗ್ಗೆ ತಿಳಿಸಿಕೊಡಿತ್ತೇವೆ. ಇದೊಂದು ಹೊಸ ಆಪ್ ಆಗಿದ್ದು, ಹುಡುಗಿಯರು, ಹುಡುಗರು ತುಂಬಾ ಜನರು ಈ ಆಪ್ ನಲ್ಲಿ ಸೇರಿದ್ದಾರೆ. ನಿಮಗೇನಾದರೂ ಗರ್ಲ್ ಫ್ರೆಂಡ್ ಇಲ್ಲವಾದರೆ ಅಥವಾ ಹುಡುಗಿಯರಿಗೆ ಬಾಯ್ ಪ್ರೆಂಡ್ ಇಲ್ಲವಾದರೆ ಈ ಆಪ್ ಅನ್ನು ನೀವು ಡೌನ್‌ಲೋಡ್ ಮಾಡಿ ಉಪಯೋಗಿಸಬಹುದು.
ಸ್ನೇಹಿತರೆ ಈ ಆಪ್ ಹೆಸರು Likerro ಅಂತಾ ಈ ಆಪ್ ಪ್ಲೆಸ್ಟೊರ್ ನಲ್ಲಿ ಸಿಗುತ್ತದೆ, ಈ ಹೆಸರು ಹಾಕಿ ತುಂಬಾ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಗೆಯೇ ಇನ್ನೂ ಸುಲಭವಾಗಿ ಡೌನ್‌ಲೋಡ್ ಮಾಡಲು ಲೇಖನದ ಕೆಳಭಾಗದಲ್ಲಿ ಡೌನ್‌ಲೋಡ್ ಲಿಂಕ್ ಕೊಡಲಾಗಿದೆ. ಸ್ನೇಹಿತರೆ ಈ ಆಪ್ ಅನ್ನು ಡೌನ್‌ಲೋಡ್ ಮಾಡಿ ಆದ ಮೇಲೆ ಇಲ್ಲಿ ನೀವು ತುಂಬಾ ಸುಲಭವಾಗಿ ಈ ಆಪ್ ನಲ್ಲಿ ಪ್ರವೇಶ ಮಾಡಬಹುದು. ಇಲ್ಲಿ ನೀವು ಜೀಮೇಲ್ ಅಥವಾ ಮೊಬೈಲ್ ನಂಬರ್ ಹಾಕುವ ಅವಶ್ಯಕತೆ ಇಲ್ಲ, ನಿಮ್ಮ ಹೆಸರು, ವರ್ಷ ಹಾಗು ನೀವು male, female ಎಂದು ಗುರುತಿಸಿದರೆ ಸಾಕು ಪ್ರೊಫೈಲ್ ತುಂಬಾ ಉಚಿತವಾಗಿ ಒಪನ್ ಆಗುತ್ತದೆ. ಇಲ್ಲಿ ನೀವು ಸ್ನೇಹಿತರನ್ನು ಸ್ಲೈಡ್ ಮಾಡ್ತಾ ಹುಡುಕಬೇಕು ನಿಮಗೆ ಇಷ್ಟಾಆದ ಸ್ನೇಹಿತರ ಜೊತೆಗೆ ಚಾಟ್ ಮಾಡಿ ಹಾಗೂ ಡೆಟಿಂಗ್ ಮಾಡಿ ಲೈಪ್ ಎಂಜಾಯ್ ಮಾಡಿ ಧನ್ಯವಾದ.
Available on play store Link
4 Comments
Girls online chatting girl family enjoyinghgggvjhfgkk
ReplyDeleteabhishekkamaravadi@gmail.com
ReplyDeleteSuper
ReplyDelete😍
Delete