ಚಾಟಿಂಗ್ ಮಾಡಲು ಸ್ನೇಹಿತರು ಇಲ್ಲ ಅಂತಾ ಹುಡುಕುವವರು ಈ ಆಪ್ ನೋಡಿ

ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ನಮ್ಮ ಬ್ಲಾಗ್ ಗೆ ಸ್ವಾಗತ, ಸ್ನೇಹಿತರೆ ಈ ಲೇಖನದಲ್ಲಿ ಒಂದು ಹೊಸದಾದ ಚಾಟಿಂಗ್ ಆಪ್ ಬಗ್ಗೆ ತಿಳಿಸಿಕೊಡುತ್ತೆವೆ. ಹೌದು ಸ್ನೇಹಿತರೆ ಈ ಆಪ್ ನಲ್ಲಿ ನಿಮಗೆ ಹೊಸದಾಗಿ ತುಂಬಾ ಸ್ನೇಹಿತರು ಪರಿಚಯ ಆಗುತ್ತಾರೆ. ನಿವೆನಾದರೂ ಒನ್ಲೈನ್ ನಲ್ಲಿ ಸ್ನೇಹಿತರನ್ನು ಹುಡುಕುತ್ತಾ ಇದ್ದರೆ ಒಮ್ಮೆ ಈ ಆಪ್ ಅನ್ನು ನೋಡಬಹುದು. ನಿಮಗೆನಾದರೂ ಒಳ್ಳೆಯ ಸ್ನೇಹಿತ ಅಥವಾ ಸ್ನೇಹಿತೆ ಇಲ್ಲವಾದರೆ ಈ ಆಪ್ ನಲ್ಲಿ ಬಂದು ನೋಡಿ ತುಂಬಾ ಸ್ನೇಹಿರನ್ನು ನೀವು ಪರಿಚಯ ಮಾಡಿಕೊಳ್ಳಬಹುದು.


ತುಂಬಾ ಜನರು ಸ್ನೇಹಿತರು ಇಲ್ಲ ಅಂತ ಒನೈನ್ ನಲ್ಲಿ ಮೆಸೇಜ್ ಮಾಡ್ತಾ ಇರ್ತಾರೆ, ಪೆಸ್ಬುಕ್ ಆಗಿರಬಹುದು, ವಾಟ್ಸಪ್ ಆಗಿರಬಹುದು ತಮಗೆ ಒಬ್ಬ ಒಳ್ಳೆಯ ಸ್ನೇತ ಅಥವಾ ಸ್ನೇಹಿತೆ ಬೇಕು ಅಂತಾ ಹುಡುಕುತ್ತಾ ಇರುತ್ತಾರೆ. ಹಾಗೆಯೇ ಇನ್ನು ಕೆಲವರು ಟೈಮ್ ಪಾಸ್ ಮಾಡಲು ತುಂಬಾ ಸ್ನೇಹಿತರನ್ನು ಹುಡುಕ್ಕುತ್ತಾ ಇರುತ್ತಾರೆ, ಆದರೆ ಕೆಲವು ಹುಡುಗರಂತು ತಮಗೆ ಹೆಚ್ಚು ಹೆಚ್ಚು ಹುಡುಗಿಯರ ಪರಿಚಯ ಆಗಬೇಕು ಎಂದು ಬಯಸುತ್ತಾರೆ. ಹಾಗಾಗಿ ನಿಮಗೋಸ್ಕರ ಈ ಆಪ್ ಒಂದನ್ನು ಪರಿಚಯ ಮಾಡಿಕೊಡುತಿದ್ದಿನಿ, ಈ ಆಪ್ ನಲ್ಲಿ ನೀವು ಇಷ್ಟ ಆದವರ ಜೊತೆಗೆ ದಿನಾಲು ಮಾತನಾಡುತ್ತಾ ಇರಬಹುದು. ಜೊತೆಗೆ ಒಳ್ಳೆಯ ಸ್ನೇಹಿತರನ್ನು ಹುಡುಕಿ ದಿನಾಲು ಅವರ ಜೊತೆಗೆ ಚಾಟ್ ಮಾಡಿಕೊಂಡು ಒಳ್ಳೆಯ ಸ್ನೇಹವನ್ನು ನೀವು ಈ ಆಪ್ ಮುಖಾಂತರ ಮಾಡಿಕೊಳ್ಳಬಹುದು.


ಸ್ನೇಹಿತರೆ ಈ ಆಪ್ ಅನ್ನು ನೀವು ಪ್ರಿಯಾಗಿ ಪ್ಲೆಸ್ಟೊರ್ ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು, ಇಲ್ಲವಾದರೆ ಈ ಲೇಖನದಲ್ಲಿ ಕೆಳಭಾಗದಲ್ಲಿ ಇದರ ಲಿಂಕ್ ಕೊಡಲಾಗಿದೆ ಸುಲಭವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆಪ್ ಹೆಸರು Tagged - Meet, Chat & Dating ಅಂತಾ, ಈ ಆಪ್ ನಲ್ಲಿ ನೀವು ನಿಮ್ಮ ಜಿಮೇಲ್, ಪೆಸ್ಬುಕ್ ಅಥವಾ ಮೊಬೈಲ್ ನಂಬರ್ ಹಾಕಿ ನಿಮ್ಮ ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬಹುದು. ತುಂಬಾ ಸುಲಭವಾಗಿ ಈ ಆಪ್ ನಲ್ಲಿ ನೀವು ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಬಹುದು ಮತ್ತು ನೀವು ಇಲ್ಲಿ ಪ್ರಿಯಾಗಿ ಈ ಆಪ್ ಅನ್ನು ಉಪಯೋಗಿಸಬಹುದು.


ಈ ಆಪ್ ಅನ್ನು ನೀವು ಒಪನ್ ಮಾಡಿದ ತಕ್ಷಣ ಇಲ್ಲಿ ನಿಮಗೆ ತುಂಬಾ ಸ್ನೇಹಿತರು ಸಿಗುತ್ತಾರೆ ಹುಡುಗಿಯರು, ಹುಡುಗಿಯರು ಹೀಗೆ ಹೊಸ ಹೊಸ ಸ್ನೇಹಿತರು ಈ ಆಪ್ ನಲ್ಲಿ ನಿಮಗೆ ಸಿಗುತ್ತಾರೆ. ತುಂಬಾ ಸ್ನೇಹಿತರು ಇಲ್ಲಿ ನಿಮಗೆ ಪರಿಚಯ ಆಗುತ್ತಾರೆ, ಯಾರಿಗೆ ಬೇಕಾದರೂ ನೀವು ಡೈರೆಕ್ಟ ಆಗಿ ಮೆಸೇಜ್ ಮಾಡಬಹುದು. ಸ್ನೇಹಿತರೆ ಒಮ್ಮೆ ಈ ಆಪ್ ಅನ್ನು ಡೌನ್‌ಲೋಡ್ ಮಾಡಿ ಚಾಟಿಂಗ್ ಮಾಡಿ ಈ ಆಪ್ ಕಂಡಿತ ನಿಮಗೆ ಇಷ್ಟ ಆಗುತ್ತದೆ, ಇಲ್ಲಿ ಕೆಳಗಡೆ ಆಪ್ ಲಿಂಕ್ ಕೊಡಲಾಗಿದೆ ಡೌನ್‌ಲೋಡ್ ಮಾಡಿಕೊಳ್ಳಿ.DOWNLOAD NOW 


Post a Comment

0 Comments