ಬೇರೆಯವರ ಕಾಲ್ ರೆಕಾರ್ಡಿಂಗ್, ಎಲ್ಲಾ ಮಾಹಿತಿಯನ್ನು ಈ ಆಪ್ ನಿಂದ ತಿಳಿದುಕೊಳ್ಳಿ

ನಮಸ್ಕಾರ ಸ್ನೇಹಿತರೆ ಈ ಲೇಖನದಲ್ಲಿ ಒಂದು ಅದ್ಭುತವಾದ ಆಪ್ ಬಗ್ಗೆ ತಿಳಿಸುತ್ತವೆ. ಹೌದು ಈ ಆಪ್ ನಿಮಗೆ ತುಂಬಾ ಉಪಯೋಗ ಆಗಲಿದೆ ಯಾಕೆಂದರೆ ಬೇರೆಯವರ ಮೊಬೈಲ್‌ ನಲ್ಲಿ ಎಲ್ಲಾ ಮಾಹಿತಿಯನ್ನು ನೀವು ನಿಮ್ಮ ಮೊಬೈಲ್ ನಲ್ಲಿ ನೋಡಬಹುದು. ಅದು ಹೇಗೆ ಅಂತಾ ನಿಮಗೆ ಗೊತ್ತಾಗಬೇಕೆಂದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ ಮತ್ತು ಕೆಳಗೆ ಕೊಟ್ಟಿರುವ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.

ಇಗಿನ ಕಾಲದ ಯುವಕ ಯುವತಿಯರು ತಮ್ಮ ಬಾಯ್ ಪ್ರೆಂಡ್ ಆಗಿರಲಿ, ಗರ್ಲ್ ಫ್ರೆಂಡ್ ಆಗಿರಲಿ ಅಥವಾ ಬೆಸ್ಟ್ ಪ್ರೆಂಡ್ ಆಗಿರಲಿ ಅವರು ತಮ್ಮ ಮೊಬೈಲ್ ನಲ್ಲಿ ಎನೆಲ್ಲ ಮಾಡ್ತಿರಾರೆ ಅಂತ ತಿಳಿದುಕೊಳ್ಳಲು ಬಯಸುತ್ತಾರೆ. ತುಂಬಾ ಜನರ ಲವ್ ಕೂಡ ಪೇಲ್ ಆಗಿರುತ್ತದೆ, ಅಂತಹ ಸಮಯದಲ್ಲಿ ನೀವು ಈ ಆಪ್ ಅನ್ನು ಯುಸ್ ಮಾಡಬೇಕಾಗುತ್ತದೆ. ಅವರು ಮೊಬೈಲ್ ನಲ್ಲಿ ಎನೆ ಮಾತಾಡಿದರೂ ನಿಮಗೆ ಗೊತ್ತಾಗುತ್ತದೆ ಹಾಗೂ ಅವರ ಮೊಬೈಲ್ ನಲ್ಲಿ ಯಾರ ಯಾರ ಕಾನ್ಟಕ್ಟ್ ಗಳು ಇವೆ ಕೂಡ ಅಂತ ನಿಮಗೆ ಗೊತ್ತಾಗುತ್ತದೆ ಅದು ಹೇಗೆ ಅಂದರೆ ಮುಂದೆ ತಿಳಿಸುತ್ತವೆ ಓದಿ.


ನೀವು ಈ ಆಪ್ ನ ಮೂಲಕ ಅವರ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳಬಹುದು, ಜಸ್ಟ್ ಈ ಒಂದು ಆಪ್ ನಿಮ್ಮ ಮೊಬೈಲ್ ನಲ್ಲಿ ಇರಬೇಕಾಗುತ್ತದೆ. ಪ್ಲೆಸ್ಟೊರ್ ನಲ್ಲಿ ಹುಡುಕಿದರೂ ಕೂಡ ಈ ಆಪ್ ನಿಮಗೆ ಸಿಗುತ್ತವೆ ಇಲ್ಲವಾದರೆ ಕೆಳಗೆ ಲಿಂಕ್ ಕೂಡ ಕೊಡಲಾಗಿದೆ. ಅವರು  ತಮ್ಮ ಮೊಬೈಲ್ ಗಳಲ್ಲಿ ಎನೆ ಮಾಡಿದರು ನಿಮಗೆ ಸುಲಭವಾಗಿ ಗೊತ್ತಾಗುತ್ತದೆ. ಆಮೆಲೆ ನೀವು ಇಜಿಯಾಗಿ ಅವರನ್ನು ಹಿಡಿಯಬಹುದು ಮತ್ತು ನಿಮ್ಮ ಡೌಟ್ ಅನ್ನು ಕ್ಲಿಯರ್ ಮಾಡಿಕೊಳ್ಳಬಹುದು.


ಸ್ನೇಹಿತರೆ ಈ ಆಪ್ ಹೆಸರು Super Backup ಅಂತಾ, ನೀವು ಮಾಡಬೇಕಾಗಿರುವುದು  ಇಷ್ಟೆ, ನೀವು ಯಾರ ಮಾಹಿತಿ ತಿಳಿದುಕೊಳ್ಳಬೇಕು ಅಂದುಕೊಂಡು ಇರುತ್ತಿರಾ ಅವರ ಮೊಬೈಲ್ ನಲ್ಲಿ ಡೌನ್‌ಲೋಡ್ ಮಾಡಿ ನಿಮ್ಮ ಜಿಮೇಲ್  ಅನ್ನು ಈ ಆಪ್ ನಲ್ಲಿ ಹಾಕಬೇಕಾಗುತ್ತದೆ. ಈ ಆಪ್ ಅನ್ನು ಒಪನ್ ಮಾಡಿದಾಗ ಅದರಲ್ಲಿ ಕೊನೆಯಲ್ಲಿ Cloud Backup ಅಂತಾ ಒಂದು ಆಪ್ಷನ್ ಇರುತ್ತದೆ ಅಲ್ಲಿ ನಿಮ್ಮ ಜೀಮೆಲ್ ಮತ್ತು ಪಾಸ್ವರ್ಡ್ ಹಾಕಿ ಸೇವ್ ಮಾಡಬೇಕಾಗುತ್ತದೆ. ಹಾಗೆಯೇ ನೀವು ಆ ಆಪ್ ನಿಂದ ಬರುವ ಯಾವುದೇ ನೊಟಿಪಿಕೆಷನ್ ಆಗಿರಲಿ ಎಲ್ಲವನ್ನು ಬಂದ್ ಮಾಡಿ ಅವರಿಗೆ ಗೊತ್ತಾಗದ ಹಾಗೆ ಇಡಬೇಕಾಗುತ್ತದೆ. ನಂತರ ನೀವು ಅವರ ಮೊಬೈಲ್ ಅನ್ನು ಅವರಿಗೆ ಕೊಟ್ಟು ನೀವು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಡ್ರೈವ್ ನಲ್ಲಿ ಬಂದು ನೋಡಬಹುದು.Post a Comment

0 Comments