ನಮಸ್ಕಾರ ಸ್ನೇಹಿತರೆ, ಮತ್ತೊಮ್ಮೆ ನಮ್ಮ ಮಸ್ತ್ ಆಪ್ಸ್ ಬ್ಲಾಗ್ ಗೆ ಸ್ವಾಗತ, ಈ ಲೇಖನದಲ್ಲಿ ಒಂದು ಅದ್ಭುತವಾದ ಚಾಟಿಂಗ್ ಆಪ್ ಬಗ್ಗೆ ತಿಳಿಸಿಕೊಡುತ್ತೆವೆ. ಹೌದು ಸ್ನೇಹಿತರೆ ನಿಮಗೆನಾದರೂ ಚಾಟ್ ಮಾಡಲು ಸ್ನೇಹಿತರು ಕಡಿಮೆ ಪ್ರಮಾಣದಲ್ಲಿ ಇದ್ದರೆ ನೀವು ಈ ಆಪ್ ಅನ್ನು ಬಳಸಬಹುದು. ಹಾಗೂ ನಿಮ್ಮ ಪ್ರೆಂಡ್ ಸರ್ಕಲ್ ಅನ್ನು ಇನ್ನೂ ದೊಡದಾಗಿ ಬೆಳೆಸಬಹುದು. ಹಾಗಾದರೆ ಇಲ್ಲಿ ನಾವು ಯಾವ ಆಪ್ ಬಗ್ಗೆ ತಿಳಿಸಿಕೊಡುತ್ತೆವೆ ಅಂದರೆ ಅದು ನಿಮಗೆ ಕಂಡಿತ ಇಷ್ಟ ಆಗುವ ಆಪ್, ಆ ಆಪ್ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಇಗಿನ ಕಾಲದಲ್ಲಿ ಕೈಯಲ್ಲಿ ಒಂದು ಮೊಬೈಲ್ ಇದ್ದರೆ ಸಾಕು ಹುಡುಗಿಯರ ಜೊತೆಗೆ ಚಾಟ್ ಮಾಡುತ್ತಾ ಅವರ ಜೊತೆಗೆ ಟೈಪಾಸ್ ಮಾಡುವವರನ್ನು ನೀವು ತುಂಬಾ ನೋಡಿರಬಹುದು. ಹಾಗೆಯೇ ಇನ್ನೂ ಕೆಲವರು ಪ್ಲೆಸ್ಟೊರ್ ನಲ್ಲಿ ಚಾಟಿಂಗ್ ಅಪ್ಲಿಕೇಶನ್ ಗಳನ್ನು ಹುಡುಕುತ್ತಾ ಇರುತ್ತಾರೆ. ಕೆಲವರಿಗೆ ಆಪ್ ಸಿಕ್ಕಿದರೂ ಕೆಲವೂಂದು ಆಪ್ ಗಳಲ್ಲಿ ಹಣವನ್ನು ತುಂಬಬೇಕಾಗಿರುತ್ತದೆ. ಆದರೆ ಈ ಲೇಖನಲ್ಲಿ ಪ್ರಿಯಾಗಿ ಬಳದಬಹುದಾದಂತ ಆಪ್ ಬಗ್ಗೆ ತಿಳಿಸಿಕೊಡುತ್ತೆವೆ. ಆ ಆಪ್ ಹೆಸರು Say Hi ಅಂತಾ, ಈ ಆಪ್ ನಿಮಗೆ ತುಂಬಾ ಇಷ್ಟ ಆಗಬಹುದು ಯಾಕೆಂದರೆ ಇದರಲ್ಲಿ ದೂರ ದೂರದ ಸ್ನೇಹಿತರು ನಿಮಗೆ ಪರಿಚಯ ಆಗುತ್ತಾರೆ.
ಸ್ನೇಹಿತರೆ, ಇನ್ನೂ ನೀವು ಈ ಆಪ್ ಬಳಸುವುದು ತುಂಬಾ ಸುಲಭ, ಪ್ಲೆಸ್ಟೋರ್ ನಲ್ಲಿ ಹೋಗಿ ಈ ಆಪ್ ಹುಡುಕಿದರೂ ಸಿಗುತ್ತದೆ. ಹಾಗೆಯೇ ಲೇಖನದ ಕೆಳಭಾಗದಲ್ಲಿ ಈ ಆಪ್ ಲಿಂಕ್ ಕೊಡಲಾಗಿದೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದು. ಹಾಗೆಯೇ ಈ ಆಪ್ ನಲ್ಲಿ ತುಂಬಾ ಸ್ನೇಹಿತರು ಸಿಗುತ್ತಾರೆ, ಹುಡುಗರಾಗಿರಬಹುದು, ಹುಡುಗಿಯರಾಗಿರಬದು ತುಂಬಾ ಅಧಿಕ ಸ್ನೇಹಿತರು ಈ ಆಪ್ ನಲ್ಲಿ ನಿಮಗೆ ಸಿಗುತ್ತಾರೆ. ನೀವು ಯಾವುದೇ ಸ್ನೇಹಿತರ ಜೊತೆಗೆ ಡೈರೆಕ್ಟ್ ಆಗಿ ಮೆಸೇಜ್ ಮಾಡಿ ಸ್ನೇಹ ಮಾಡಿಕೊಳ್ಳಬಹುದು.
ಇನ್ನೂ ಸ್ನೇಹಿತರೆ, ನೀವು ಈ ಆಪ್ ಅನ್ನು ತುಂಬಾ ಸುಲಭವಾಗಿ ಬಳಸಬಹುದು, ನೀವು ಒಪನ್ ಮಾಡಿದ ತಕ್ಷಣ ಕೆಲವೊಂದು ಪರ್ಮಿಸನ್ ಕೊಡಬೇಕಾಗುತ್ತದೆ. ನಂತರ ಇಲ್ಲಿ ನೀವು ನಿಮ್ಮ ಒಂದು ಪ್ರೊಫೈಲ್ ಅನ್ನು ಕ್ರಿಯೇಟ್ ಮಾಡಿ ನೀವು ಇಲ್ಲಿ ಸ್ನೇಹಿತರ ಜೊತೆಗೆ ಚಾಟ್ ಮಾಡಬಹುದು. ನಿಮ್ಮ ಹತ್ತಿರದ ಸ್ನೇಹಿತರು ಕೂಡ ಈ ಆಪ್ ನಲ್ಲಿ ಸಿಗುತ್ತಾರೆ ಹಾಗೂ ನೀವು ಇಲ್ಲಿ ತುಂಬಾ ಸ್ನೇಹಿತರ ಜೊತೆಗೆ ಚಾಟ್ ಮಾಡಿ ಒಳ್ಳೆಯ ಸ್ನೇಹವನ್ನು ಮಾಡಬಹುದು. ಸ್ನೇಹಿತರೆ ಈ ಆಪ್ ಕಂಡಿತ ನಿಮಗೆ ಇಷ್ಟ ಆಗುವುದು, ಒಮ್ಮೆ ಈ ಆಪ್ ಅನ್ನು ಬಳಸಿ ಲೈಪ್ ಎಂಜಾಯ್ ಮಾಡಿ.
3 Comments
7676029556
ReplyDeleteHi
DeleteHi 9945311476
ReplyDelete