ಬೇರೆಯವರು ಕಾಲ್ ರೆಕಾರ್ಡಿಂಗ್ ಅನ್ನು ಹೀಗೆ ಮಾಡಿ ಕೇಳಬಹುದು.

ನಮಸ್ಕಾರ ಸ್ನೇಹಿತರೆ, ಮತ್ತೊಮ್ಮೆ ನಮ್ಮ ಬ್ಲಾಗ್ ಗೆ ಸ್ವಾಗತ, ಈ ಲೇಖನದಲ್ಲಿ ಒಂದು ಅದ್ಭುತವಾದ ಅಮೆಜಿಂಗ್ ಆಪ್ ಬಗ್ಗೆ ತಿಳಿಸ್ಕೊಡ್ತಿದಿವಿ. ಹೌದು ಸ್ನೇಹಿತರೆ ಈ ಆಪ್ ಮೂಲಕ ನೀವು ಬೇರೆಯವರು ಮಾತನಾಡಿರುವ ಕಾಲ್ ರೆಕಾರ್ಡಿಂಗ್ ಗಳನ್ನು ನೀವು ನಿಮ್ಮ ಮೊಬೈಲ್ ನಲ್ಲಿ ಸುಲಭವಾಗಿ ತಿಳಿದುಕೊಳ್ಳಬಹುದು. ಈ ಒಂದು ಅದ್ಭುತವಾದ ಆಪ್ ಮುಖಾಂತರ ನೀವು ಆ ಟ್ರಿಕ್ ಅನ್ನು ಮಾಡಬಹುದು, ಅದು ಕೂಡ ಪ್ರಿಯಾಗಿ ಮಾಡಬಹುದು. ಹಾಗಾದರೆ ಆಪ್ ಯಾವುದು ಮತ್ತು ಅದರ ವಿಶೇಷತೆಗಳು ಎನು ಎಂಬುದನ್ನು ತಿಳಿದುಕೊಳ್ಳೊಣ ಬನ್ನಿ.

ಸ್ನೇಹಿತರೆ ನೀವು ನಿಮ್ಮ ಪ್ರೆಂಡ್ ಮೊಬೈಲ್ ಆಗಿರಬಹುದು, ಗರ್ಲ್ ಪ್ರೆಂಡ್ ಮೊಬೈಲ್ ಆಗಿರಬಹುದು ಅವರ ಮೊಬೈಲ್ ನಲ್ಲಿರುವ ಕಾಲ್ ರೆಕಾರ್ಡಿಂಗ್ ಅನ್ನು ಕೇಳಲು ಬಯಸುವವರು ಆಗಿದ್ದರೆ ಈ ಆಪ್ ಬಳಸಿ ಟ್ರಿಕ್ ಯುಸ್ ಮಾಡಬಹುದು. ತುಂಬಾ ಜನರಿಗೆ ಈ ಆಪ್ ತುಂಬಾ ಯುಸ್ ಪುಲ್ ಆಗುತ್ತೆ, ಅದರಲ್ಲೂ ಲವ್ ಮಾಡುವವರಿಗಂತು ಈ ಆಪ್ ಹೆಲ್ಪ್ ಆಗುತ್ತದೆ. ಲವ್ ಮಾಡುವವರ ಮನಸ್ಸಿನಲ್ಲಿ ಸಾಕಷ್ಟು ಡೌಟ್ ಗಳು ಇರುತ್ತದೆ, ಎಲ್ಲರಿಗು ಪ್ರಾಬ್ಲಮ್ ಗಳು ಇರಲ್ಲ ಸ್ವಲ್ಪ ಜನರಿಗೆ ಇರುತ್ತದೆ ಅಂತಾ ನಾವು ಇಲ್ಲಿ ಹೇಳ್ತಿದ್ದೇವೆ.


ಸ್ನೇಹಿತರೆ ಈ ಆಪ್ ಹೆಸರು Call Recorder ಅಂತಾ, ನೀವು ಪ್ಲೆಸ್ಟೊರ್ ನಲ್ಲಿ ಹೆಸರು ಹಾಕಿ ಹುಡುಕಿದರು ಸಿಗುತ್ತದೆ. ಹಾಗೆಯೇ ಲೇಖನದ ಕೆಳಭಾಗದಲ್ಲಿ ಇದರೆ ಲಿಂಕ್ ನಿಮಗೆ ಸಿಗುತ್ತದೆ, ಡೌನ್‌ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ ನೇರವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಗೆಯೇ ಈ ಆಪ್ ಅನ್ನು ಬಳಕೆ ಮಾಡಿಕೊಳುವುದು ಹೇಗೆ ಮತ್ತು ಈ ಆಪ್ ನಲ್ಲಿ ಹೋಗಿ ಎನ್ನೆಲ್ಲಾ ಸೆಟ್ಟಿಂಗ್ ಮಾಡಬೇಕು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.


ಆಪ್ ಉಪಯೋಗಿಸುವ ಹಂತ :
ನೀವು ಯಾರ ಕಾಲ್ ರೆಕಾರ್ಡಿಂಗ್ ಕೇಳಬೇಕೊ ಅವರ ಮೊಬೈಲ್ ನಲ್ಲಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಅವರಿಗೆ ಗೊತ್ತಾಗದ ಹಾಗೆ ನೀವು ಈ ಕೆಲಸವನ್ನು ಮಾಡಬೇಕು. ನಂತರ ಒಪನ್ ಮಾಡಿದಮೇಲೆ ಆಪ್ ನಲ್ಲಿ ಬರುವ ಎಲ್ಲ ಪರ್ಮಿಸನ್ ಅನ್ನು ಅಲೊವ್ ಮಾಡಬೇಕು. ನಂತರ ಈ ಆಪ್ ಸಂಪೂರ್ಣವಾಗಿ ಒಪನ್ ಆದಮೇಲೆ ಮೆಲಗಡೆ ಮೆನುಬಾರ್ ತರ ಆಪ್ಷನ್ ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ ಕೆಳಗೆ Backup to cloud ಅಂತ ಒಪ್ಷನ್ ಇರುತ್ತದೆ ಅದರೆ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿ Cloud to storage ಆಪ್ಷನ್ ಮೇಲೆ ಒಕೆ ಮಾಡಿ Google drive ಆಪ್ಷನ್ ಮೇಲೆ ಒಕೆ ಮಾಡಿ ನಿಮ್ಮ ಜೀಮೇಲ್ ಹಾಗೂ ಪಾಸ್ವರ್ಡ್ ಅನ್ನು ಕೊಡಬೇಕು. ಈ ಹಂತ ಮುಗಿದ ಮೇಲೆ ಅಲ್ಲಿ WiFi only ಅಂತ ಒಪ್ಷನ್ On ಇರುತ್ತದೆ, ಅದನ್ನು ಒಪ್ ಮಾಡಿದ ಕೂಡಲೆ ಅಲ್ಲಿ ಪ್ರೊಸೆಸಿಂಗ್ ಸ್ಟಾರ್ಟ್ ಆಗಿ ಕಂಪ್ಲಿಟ್ ಆದಮೇಲೆ ಈ ಟ್ರಿಕ್ ಆಕ್ಟಿವ್ ಆಗುತ್ತದೆ. ಹಾಗೆಯೇ ಈ ಆಪ್ ನಿಂದ ಬರುವ ಎಲ್ಲಾ ನೋಟಿಪಿಕೇಶನ್ ಎಲ್ಲವನ್ನು ಬಂದ್ ಮಾಡಬೇಕು, ಅವರಿಗೆ ಗೊತ್ತಾಗದೆ ಇರುವ ತರ ನೀವು ಈ ಕೆಲಸವನ್ನು ಮಾಡಬೇಕಾಗುತ್ತದೆ.


ಇನ್ನು ನೀವು ಆದಷ್ಟು ಕೆಲಸ ಮಾಡಿದ ಮೇಲೆ ಅವರ ಮೊಬೈಲ್ ಅನ್ನು ಅವರಿಗೆ ಕೊಡಬೇಕಾಗುತ್ತದೆ. ನಂತರ ನೀವು ನೋಡಬಹುದು ಅವರು ಕಾಲ್ ನಲ್ಲಿ ಎಷ್ಟೆ ಮಾತನಾಡಿದರು ನಿಮ್ಮ ಗೂಗಲ್ ಡ್ರೈವ್ ನಲ್ಲಿ ಅಥವಾ ನಿಮ್ಮ ಮೊಬೈಲ್ ನಲ್ಲಿರುವ ಅದೇ ಆಪ್ ನಲ್ಲಿ ಬರಲು ಪ್ರಾರಂಬಿಸುತ್ತದೆ. ಸ್ನೇಹಿತರೇ ನೀವು ಬೇಕಾದರೆ ಈ ಟ್ರಿಕ್ ಅನ್ನು ಪ್ರಾಕ್ಟಿಕಲಿ ಆಗಿ ಟ್ರೈ ಮಾಡಿ ನೋಡಿ ಯಾಕೆಂದರೆ ಇದು ೧೦೦% ವರ್ಕ್ ಆಗುತ್ತದೆ.DOWNLOAD NOW


Post a Comment

0 Comments