ನಮಸ್ಕಾರ ಸ್ನೇಹಿತರೆ, ಮತ್ತೊಮ್ಮೆ ನಮ್ಮ ಬ್ಲಾಗ್ ಗೆ ಸ್ವಾಗತ, ಸ್ನೇಹಿತರೆ ಈ ಲೇಖನದಲ್ಲಿ ಸ್ನೇಹಿತರೊಂದಿಗೆ ಚಾಟ್ ಮಾಡುವ ಒಂದು ಅಮೆಜಿಂಗ್ ಆಪ್ ಬಗ್ಗೆ ತಿಳಿಸಿಕೊಡುತಿದ್ದೆವೆ. ನೀವು ಹೊಸ ಹೊಸ ಸ್ನೇಹಿತರೊಡನೆ ಚಾಟ್ ಮಾಡಲು ಇಷ್ಟಪಡುವವರು ಆಗಿದ್ದರೆ ಒಮ್ಮೆ ಈ ಆಪ್ ಟ್ರೈ ಮಾಡಿ ನೋಡಬಹುದು. ನೀವು ಚಾಟಿಂಗ್ ಆಪ್ ಹಾಗೂ ಡೆಟಿಂಗ್ ಆಪ್ ಗಳನ್ನು ಇಷ್ಟ ಪಡುವವರು ಆಗಿದ್ದರೆ ಈ ಆಪ್ ನಿಮಗೆ ಒಂದು ಒಳ್ಳೆಯ, ನಿಮ್ಮನ್ನು ಇಷ್ಟ ಪಡುವ ಸ್ನೇಹಿತರು ಈ ಆಪ್ ನಲ್ಲಿ ನಿಮಗೆ ಸಿಗುತ್ತಾರೆ. ಹಾಗಾದರೆ ಆ ಚಾಟಿಂಗ್ ಆಪ್ ಯಾವುದು ಮತ್ತು ಆ ಆಪ್ ನ ವಿಷೇಶತೆಗಳೆನು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಸ್ನೇಹಿತರೆ ನಿಮ್ಮ ಒಂದು ಮೊಬೈಲ್ ನಲ್ಲಿ ಸಾಕಷ್ಟು ಚಾಟಿಂಗ್ ಆಪ್ ಹಾಗೂ ಡೆಟಿಂಗ್ ಆಪ್ ನೋಡಿರಬಹುದು. ಆದರೆ ಈ ಆಪ್ ನಿಮ್ಮಗೆ ತುಂಬಾ ಖುಷಿ ಕೊಡುವುದಲ್ಲದೆ, ನಿಜವಾದ ಸ್ನೇಹಿತನನ್ನು ಕೂಡ ಹುಡುಕಿ ಕೊಡುತ್ತದೆ. ನಿಮಗೆ ಚಾಟ್ ಮಾಡಲು ಸ್ನೇಹಿತರ ಸಂಖ್ಯೆ ಕಡಿಮೆ ಪ್ರಮಾಣದಲ್ಲಿ ಇದ್ದರೆ ಅಥವಾ ಇನ್ನಷ್ಟು ಸ್ನೇಹಿತರನ್ನು ನೀವು ಹುಡುಕಲು ಇಷ್ಟ ಪಡುವವರು ಆಗಿದ್ದರೆ ಈ ಆಪ್ ಬಳಸಬಹುದು. ತುಂಬಾ ಸ್ನೇಹಿತರು ಈ ಆಪ್ ನಲ್ಲಿ ತಮ್ಮ ಒಂದು ಸುದರವಾದ ಪ್ರೊಫೈಲ್ ಅನ್ನು ಈ ಆಪ್ ನಲ್ಲಿ ರಚಿಸಿದ್ದಾರೆ. ನಿಮಗೆ ಇಷ್ಟವಾದವರ ಪ್ರೊಫೈಲ್ ಒಪನ್ ಮಾಡಿ ಅವರಿಗೆ ನೀವು ಸಂದೇಶಗಳನ್ನು ಕಳುಹಿಸಿ ತುಂಬಾ ಸ್ನೇಹಿತರನ್ನು ಹತ್ತಿರ ಮಾಡಿಕೊಳ್ಳಬಹುದು.
ಸ್ನೇಹಿತರೆ ತುಂಬಾ ಜನರ ಲವ್ ಕೂಡ ಬ್ರೆಕಪ್ ಆಗಿರಬಹುದು, ಹಾಗೆಯೇ ಇನ್ನೂ ಕೆಲವರು ಲವ್ ಮಾಡಲು ಹುಡುಗಿಯರನ್ನು ಹುಡುಕುತ್ತಾ ಇರಬಹುದು. ಅಂತಹವರಿಗೆ ಈ ಆಪ್ ತುಂಬಾ ಉಪಯೋಗ ಆಗಲಿದೆ ಮತ್ತು ತುಂಬಾ ಸ್ನೇಹಿತರನ್ನು ಪರಿಚಯ ಕೂಡ ಮಾಡಿಕೊಡುತ್ತದೆ. ನೀವು ಲವ್ ಪೇಲ್ ಆಗಿ ನೊಂದಿದ್ದರೆ ಒಮ್ಮೆ ಈ ಆಪ್ ನಲ್ಲಿ ಸ್ನೇಹಿತರ ಜೊತೆಗೆ ಚಾಟ್ ಮಾಡಿ ನಿಮಗು ಒಂದು ಒಳ್ಳೆಯ ಲೈಪ್ ಪಾರ್ಟ್ನರ್ ಸಿಗಬಹುದು. ಈ ಆಪ್ ನಲ್ಲಿ ಹುಡುಗರು, ಹುಡುಗಿಯರು ತುಂಬಾ ಪ್ರಮಾಣದಲ್ಲಿ ನಿಮಗೆ ಸಿಗುತ್ತಾರೆ. ಯಾವುದೇ ಸ್ನೇಹಿತರ ಜೊತೆಗೆ ನೇರವಾಗಿ ಚಾಟ್ ಮಾಡಿ, ದಿನಾಲೂ ಮಾತನಾಡಿ ಒಳ್ಳೆಯ ಸಂಪರ್ಕವನ್ನು ನೀವು ಈ ಆಪ್ ನಲ್ಲಿ ಮಾಡಿಕೊಳ್ಳಬಹುದು.
ಸ್ನೇಹಿತರೆ ಈ ಆಪ್ ಹೆಸರು Mingle 2 Dating ಅಂತಾ ಪ್ಲೆಸ್ಟೊರ್ ನಲ್ಲಿ ಸರ್ಚ್ ಮಾಡಿದರೆ ತುಂಬಾ ಸುಲಭವಾಗಿ ಸಿಗುತ್ತದೆ. ಒಂದುವೇಳೆ ಸಿಗಲಿಲ್ಲವಾದರೆ, ಲೇಖನದ ಕೊನೆಯಲ್ಲಿ ಇದರ ಲಿಂಕ್ ನಿಮಗೆ ಸಿಗುತ್ತದೆ ಉಚಿತವಾಗಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು. ನೀವು ಡೌನ್ಲೋಡ್ ಮಾಡಿ ಒಪನ್ ಮಾಡಿದ ಕೊಡಲೆ ಕೆಲವೊಂದು ಪರ್ಮಿಸನ್ ಅನ್ನು ಕೊಟ್ಟು ನಿಮ್ಮ ಹೆಸರು, ವರ್ಷ ಎಲ್ಲಾ ಹಾಕಿದ ಮೇಲೆ ನಿಮ್ಮ ಸುದರವಾದ ಪ್ರೊಫೈಲ್ ಇಲ್ಲಿ ಒಪನ್ ಆಗುತ್ತದೆ. ನಿಮ್ಮ ಸುಂದರವಾದ ಪ್ರೊಫೈಲ್ ನೋಡಿ ಕೂಡ ತುಂಬಾ ಸ್ನೇಹಿತರು ಮೆಸೇಜ್ ಮಾಡುತ್ತಾರೆ, ಇಲ್ಲವಾದರೆ ನೀವು ಕೂಡ ಯಾರದೇ ಪ್ರೊಫೈಲ್ ಒಪನ್ ಮಾಡಿ ಮೆಸೇಜ್ ಕಳುಹಿಸಬಹುದು. ಎನೇ ಹೇಳಿದರು ಈ ಆಪ್ ಅದ್ಭುತವಾದ ಆಪ್ ಅಂತ ಹೇಳಬಹುದು ಯಾಕೆಂದರೆ ನೀವು ಇಲ್ಲಿ ಉಚಿತವಾಗಿ ಯಾರೊಡನೆ ಬೇಕಾದರೂ ಚಾಟ್ ಮಾಡಬಹುದು.
0 Comments