ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ನಮ್ಮ ಮಸ್ತ್ ಆಪ್ ಬ್ಲಾಗ್ ಗೆ ಸ್ವಾಗತ, ಸ್ನೇಹಿತರೆ ಈ ಲೇಖನದಲ್ಲಿ ನಿಮ್ಮ ಮೊಬೈಲ್ ನ ಸೌಂಡ್ ಜಾಸ್ತಿ ಮಾಡಿಕೊಳ್ಳಬಹುದಾದಂತ ಒಂದು ಬಗೆಯ ಬಗ್ಗೆ ತಿಳಿಸಿಕೊಡುತ್ತೆವೆ. ಹೌದು ಸ್ನೇಹಿತರೆ ಈಗಿನ ಕಾಲದಲ್ಲಿ ಸ್ಮಾರ್ಟ್ ಪೊನ್ ಅನ್ನು ಎಲ್ಲರೂ ಯುಸ್ ಮಾಡುತ್ತಾರೆ. ಒಬ್ಬೊಬ್ಬರು ಒಂದೊಂದು ಬಗೆಯ ಪೊನ್ ಅನ್ನು ಯುಸ್ ಮಾಡುತ್ತಾರೆ ಹಾಗೆಯೇ ಕೆಲವರ ಮೊಬೈಲ್ ಸ್ಪಿಕರ್ ಸೌಂಡ್ ಕಡಿಮೆ ಕೇಳುತಿದ್ದರೆ ಇನ್ನು ಕೆಲವರ ಮೊಬೈಲ್ ಸೌಂಡ್ ಜಾಸ್ತಿ ಪ್ರಮಾಣದಲ್ಲಿ ಕೇಳುತ್ತದೆ. ಆದರೆ ಸ್ನೇಹಿತರೆ ನಿಮಗೆ ಈ ಲೇಖನದಲ್ಲಿ ಅಂತಹ ಒಂದು ಟ್ರಿಕ್ ನ ಬಗ್ಗೆ ತಿಳಿಸಿಕೊಡುತ್ತೆವೆ, ನಿಮ್ಮ ಮೊಬೈಲ್ ಸೌಂಡ್ ಜಾಸ್ತಿ ಆಗಿ ಇದು ನಿಮಗೆ ಕಂಡಿತ ಇಷ್ಟ ಆಗುವುದು.
ಸ್ನೇಹಿತರೆ ನಿಮಗೆ ಗೊತ್ತಿರಬಹುದು ಕೆಲವರ ಮೊಬೈಲ್ ಸೌಂಡ್ ಕಡಿಮೆ ಪ್ರಮಾಣದಲ್ಲಿ ಇರುತ್ತದೆ ಅಂತಹವರು ಈ ಟ್ರಿಕ್ ಅನ್ನು ಯುಸ್ ಮಾಡಿಕೊಳ್ಳಬಹುದು. ಹಾಗಾದರೆ ಸ್ನೇಹಿತರೆ ನೀವು ಮಾಡಬೇಕಾಗಿರುವುದು ಇಷ್ಟೆ ಈ ಲೇಖನದ ಕೆಳಭಾಗದಲ್ಲಿ ಒಂದು ಆಪ್ ಲಿಂಕ್ ಕೊಡಲಾಗಿದೆ, ಆ ಒಂದು ಆಪ್ ಹೆಸರು Raise high volume ಅಂತಾ ಈ ಒಂದು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. ಕಡಿಮೆ ಎಂಬಿಯ ಆಪ್ ಆಗಿರುವುದರಿಂದ ಬೇಗ ಡೌನ್ಲೋಡ್ ಆಗುವುದು ಮತ್ತು ಈ ಆಪ್ ಡೌನ್ಲೋಡ್ ಮಾಡಿದ ಮೇಲೆ ಕೆಲವೊಂದು ಸೆಟ್ಟಿಂಗ್ ಗಳನ್ನು ನೀವು ಈ ಆಪ್ ನಲ್ಲಿ ಮಾಡಬೇಕಾಗುತ್ತದೆ ಅದ್ಯಾವುದು ಎಂಬುವುದನ್ನು ಮುಂದೆ ತಿಳಿಯೋಣ ಬನ್ನಿ.
ಸ್ನೇಹಿತರೆ ಈ ಒಂದು ಆಪ್ ಡೌನ್ಲೋಡ್ ಮಾಡಿದ ಬಳಿಕ ಕೆಲವೊಂದು ಪರ್ಮಿಸನ್ ಅನ್ನು ನೀವು ಕೊಡಬೇಕಾಗುತ್ತದೆ, ಆಮೇಲೆ ಈ ಒಂದು ಆಫ್ ಕೆಲಸ ಮಾಡಲು ಶುರು ಮಾಡುತ್ತದೆ. ಇನ್ನೂ ಸ್ನೇಹಿತರೆ ಈ ಆಪ್ ಎದುರುಗಡೆ ಸ್ಕ್ರೀನ್ ನಲ್ಲಿ ಎರಡು ಆಪ್ಷನ್ ಗಳು ಬರುತ್ತದೆ, Boost ಹಾಗೂ Volume ಅಂತಾ ಇಲ್ಲಿ ನೀವು ಬೂಸ್ಟ್ ಆಪ್ಷನ್ ನಲ್ಲಿ ಒನು ಬಟನ್ ಇರುತ್ತದೆ. ಅದನ್ನು ನೀವು 40% ವರೆಗೂ ಇರಬೇಕಾಗುತ್ತದೆ ಅದಕ್ಕಿಂತ ಜಾಸ್ತಿ ಇಟ್ಟರೆ ನಿಮ್ಮ ಸ್ಪಿಕರ್ ಹಾಳಾಗುವ ಒಂದು ಸಾದ್ಯತೆ ಇರುತ್ತದೆ. ಅದಕ್ಕೊಸ್ಕರ 40% ಅಂತಾ ಇಡಿ ಅದಕ್ಕಿಂತ ಜಾಸ್ತಿ ಕೊಡಬಾರದು, ಇದರಿಂದ ನಿಮ್ಮ ಮೊಬೈಲ್ ಕೂಡ ಸುರಕ್ಷಿತವಾಗಿ ಇರುತ್ತದೆ. ಹಾಗೆಯೇ ಸ್ನೇಹಿತರೆ volume ಬಟನ್ ಇರುತ್ತದೆ ನೋಡಿ ಅದು ನಿಮ್ಮ ಮೊಬೈಲ್ ನಲ್ಲಿರುವ ಸೌಂಡ್ ಆಗಿರುತ್ತದೆ. ನೀವು ಸೌಂಡ್ ಜಾಸ್ತಿ ಮಾಡಬೇಕೆಂದರೆ ಬೂಸ್ಟ್ ಮಾಡಬೇಕಾಗುತ್ತದೆ. ಆಮೆಲೆ ಸ್ನೇಹಿತರೆ ನೀವು ಚೆಕ್ ಮಾಡಿ ನೋಡಬಹುದು ನಿಮ್ಮ ಮೊಬೈಲ್ ನಲ್ಲಿ 100% ಸೌಂಡ್ ಜಾಸ್ತಿ ಆಗುವುದು.
0 Comments