ನಮಸ್ಕಾರ ಸ್ನೇಹಿತರೆ ಮಸ್ತ್ ಬ್ಲಾಗ್ ಆಪ್ ಗೆ ಸ್ವಾಗತ, ಈ ಲೇಖನದಲ್ಲಿ 5 ಉಪಯುಕ್ತ ಆಪ್ಗಳ ಬಗ್ಗೆ ಮಾಹಿತಿಯನ್ನು ಕೊಡ್ತಾ ಇದೀನಿ. ಹೌದು ಫ್ರೆಂಡ್ಸ್ ಈ ಒಂದು ಆಪ್ಗಳನ್ನು ನೀವು ನಿಮ್ಮ ಒಂದು ಮೊಬೈಲ್ ನಲ್ಲಿ ಯೂಸ್ ಮಾಡುವುದರಿಂದ ತುಂಬಾನೇ ಖುಷಿಯನ್ನು ಕೊಡುತ್ತೆ ಹಾಗೂ ತುಂಬ ಉಪಯೋಗ ಕೂಡ ಆಗಬಹುದು. ನೀವು ಇನ್ನೂವರೆಗೂ ಇಂತಹ ಆಪ ಗಳನ್ನು ನಿಮ್ಮ ಒಂದು ಮೊಬೈಲ್ ಗಳಲ್ಲಿ ಯೂಸ್ ಮಾಡಲಿಲ್ಲ ಅಂತ ತಿಳಿದುಕೊಳ್ಳುತ್ತೇನೆ. ಹಾಗೆ ಇಲ್ಲಿ ತಿಳಿಸಿಕೊಡುವ ಪ್ರತಿಯೊಂದು ಆಪ್ ಗಳ ಲಿಂಕನ್ನು ವಿಡಿಯೋದ ಡಿಸ್ಕ್ರಿಪ್ಶನ್ ಅಲ್ಲಿ ಕೊಡಲಾಗುವುದು. ಹಾಗಾದ್ರೆ ಬನ್ನಿ ಫ್ರೆಂಡ್ಸ್ ಆ ಆಪ್ ಗಳು ಯಾವುದು ಅಂತಾ ತಿಳಿಸ್ಕೊಡ್ತಿನಿ ಕೊಡ್ತೀನಿ.
1. Snap mod
ಫ್ರೆಂಡ್ಸ್ ಮೊದಲನೆಯ ಆಪ್ ಯಾವುದು ಅಂದ್ರೆ Snap Mod ಅಂತ ಒಂದು ಹೆಸರು, ಈ ಒಂದು ಆಪ್ ಅನ್ನು ಓಪನ್ ಮಾಡಿದಾಗ ಯಾವುದೇ ಮೊಬೈಲ್ನ ಪ್ರೇಮ್ ಗಳು ಈ ಆಪ್ ನಲ್ಲಿ ಕಾಣಬಹುದು. ಎಕ್ಸಾಂಪಲ್ ಆಗಿ ರೆಡ್ಮಿ ಆಗಿರಬಹುದು, ವಿವೋ ಆಗಿರಬಹುದು, ಒಪೊ ಆಗಿರಬಹುದು ಹೀಗೆ ತುಂಬಾ ಮೊಬೈಲ್ಗಳ ಪ್ರೇಮ್ ಗಳು ನಮಗೆ ಇಲ್ಲಿ ಸಿಗುತ್ತದೆ. ಈ ಆಪನ್ನು ನಾವು ಹೇಗೆ ಯೂಸ್ ಮಾಡುವುದು ಅಂದ್ರೆ ನಿಮ್ಮ ಒಂದು ಮೊಬೈಲ್ ನಲ್ಲಿ ಸ್ಕ್ರೀನ್ ಶಾಟ್ ಹೊಡೆದು ಈ ಆಪ್ ನಲ್ಲಿರುವ ಮೊಬೈಲ್ ಪ್ರೆಮ್ ಗಳಿಗೆ ಸೆಟ್ ಮಾಡಿದರೆ ಸಾಕು ಸೇಮ್ ಮೊಬೈಲ್ ತರಾನೆ ಕಾಣುತ್ತದೆ. ಆಮೇಲೆ ಇದನ್ನು ನಿಮ್ಮ ಪ್ರೆಂಡ್ಸ್ ಗು ಕೂಡ ಶೇರ್ ಮಾಡಿ ನೀವು ಅವರನ್ನು ಇಂಪ್ರೆಸ್ ಮಾಡಬಹುದು. ನಿಮಗೆ ಇಷ್ಟ ಆದರೆ ಒಮ್ಮೆ ಈ ಒಂದು ಆಪ್ ಅನ್ನು ಡೌನ್ಲೋಡ್ ಮಾಡಿ ಯುಸ್ ಮಾಡಿ ಕಂಡಿತ ಇಷ್ಟ ಆಗುವುದು
dir="ltr">2. Beatly
೨ ನೇಯ ಆಪ್ ಯಾವುದು ಅಂದ್ರೆ ಈ ಆಪ್ ಹೆಸರು Beatly ಅಂತಾ, ಈ ಒಂದು ಆಪ್ ನಲ್ಲಿ ನಿವು ತುಂಬಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಯಾಕೆಂದರೆ ಈ ಆಪ್ ನಲ್ಲಿ ಯಾವುದೇ ವಿಡಿಯೋಗಳನ್ನು ಕ್ಷಣ ಮಾತ್ರದಲ್ಲು ರೆಡಿ ಮಾಡಬಹುದು. ನಿವೆನಾದರೂ Instagram ನಲಿ ರಿಲ್ಸ್ ವಿಡಿಯೋ ರೆಡಿ ಮಾಡೊವ್ರು ಅಂತವ್ರಾಗಿದ್ರೆ, ಅಥವಾ ಯಾವುದೇ platform ನಲ್ಲಿ ವಿಡಿಯೋ ಕಿರಿಯೇಟ್ ಮಾಡುವಂತವರಾಗಿದ್ರೆ, ಈ ಆಪ್ ನಿಮಗೆ ತುಂಬಾ ನೆ ಹೆಲ್ಪ್ ಆಗುತ್ತದೆ ಯಾಕೆಂದರೆ ಇಲ್ಲಿ ಇ ಆಪ್ ನಲ್ಲಿರುವ template ಮೇಲೆ ನಿಮ್ಮ ಪೊಟೊಸ್ ಹಾಕಿದ್ರೆ ಆಟೊಮಿಟಿಕ್ ಆಗಿ ನಿಮ್ಮ ವಿಡಿಯೋ ಕ್ರಿಯೇಟ್ ಆಗುತ್ತೆ, ನೀವು ಜಾಸ್ತಿ ಎಡಿಟ್ ಮಾಡುವ ಅವಶ್ಯಕತೆ ಇರಲ್ಲ. ಒಮ್ಮೆ ಈ ಆಪನ್ನು ಟ್ರೈ ಮಾಡಿ ಯುಸ್ ಮಾಡಿ.
dir="ltr" style="text-align: center;">Download Now
dir="ltr">3. Background changer
೩ ನೇಯ ಆಪ್ ಯಾವುದು ಅಂದ್ರೆ background changer ಪ್ರೆಂಡ್ಸ್ ಈ ಆಪ್ ನಲ್ಲಿ ನೀವು ಕ್ಷಣ ಮಾತ್ರದಲ್ಲಿ ನೀವು ತೆಗೆದಿರುವ ಪೊಟೊವಿನ ಬ್ಯಾಗ್ರೊಂಡ್ ಚೆಂಜ್ ಮಾಡಬಹುದು. ಯಾವುದೇ ತರಹದ ಪೂಟೂ ಆಗಿರಲಿ ನಿವು ಇಜಿಯಾಗಿ ಬ್ಯಾಗ್ರೊಂಡ್ ಚೆಂಜ್ ಮಾಡಬಹುದು. Example ನೋಡೊದಾದ್ರೆ ನೀವು ಕೆಲವೊಂದು ಆಪ್ ಗಳಲ್ಲಿ ಒಂದೆ ತರಹದ ಬ್ಯಾಗ್ರೊಂಡ್ ಇಂದ್ರೆ ಬೇಗ ಚೆಂಜ್ ಆಗುತ್ತದೆ. ಆದ್ರೆ ಈ ಆಪ್ ನಲ್ಲಿ ಯಾವುದೇ ತರಹದ ಮಿಕ್ಸ್ ಬ್ಯಾಗ್ರೊಂಡ್ ಇದ್ದರು ಕ್ಲಿಯರ್ ಆಗಿ ನಿಮಗೆ ರಿಜರ್ಟ್ ಸಿಗುತ್ತೆ. ಒಮ್ಮೆ ಈ ಒಂದು ಆಪ್ ಅನ್ನು ಟ್ರೈ ಮಾಡಿ ಖಂಡಿತ ಇಷ್ಟ ಆಗುತ್ತದೆ.
dir="ltr" style="text-align: center;">Download Now
4. Retouch
ಹಾಗೆಯೇ ಸ್ನೇಹಿತರೆ ನಾಲ್ಕನೇಯ ಆಪ್ Retouch ಅಂತಾ, ಈ ಆಪ್ ತುಂಬಾ ಇಂಪಾರ್ಟೆಂಟ್ ಆಗಿದೆ ಯಾಕೆಂದರೆ ಈ ಆಪ್ ನಲ್ಲಿ ಯಾವುದೇ ಪೊಟೊವಿನ ಬೇಡವಾದ ಚಿತ್ರಗಳನ್ನು ಕ್ಷಣಮಾತ್ರದಲ್ಲಿ ರಿಮೋವ್ ಮಾಡಬಹುದು. ಎಕ್ಷಾಂಬಲ್ ಒಂದು ಪೊಟೊದಲ್ಲಿ ೨ ಚಿತ್ರ ಗಳು ಇದ್ದರೆ ಇನ್ನೊಂದು ಚಿತ್ರ ಬೇಡ ಅಂದರೆ ಕ್ಷಣಮಾತ್ರದಲ್ಲಿ ರಿಮೊವ್ ಮಾಡಬಹುದು. ನೀವು ನಿಮ್ಮ ಸ್ವಂತ ಇಮೇಜ್ ಅನ್ನು ಆಗಿ ಮಾಡಿ ಎಲ್ಲಿ ಬೇಕಾದರೂ ಅಪ್ಲೋಡ್ ಮಾಡಬಹುದು. ಒಮ್ಮೆ ಈ ಒಂದು ಆಪ್ ಅನ್ನು ಟ್ರೈ ಮಾಡಿ ಕಂಡಿತ ಇಷ್ಟ ಆಗಬಹುದು.
dir="ltr" style="text-align: center;">Download Now
0 Comments