ಈ ಆಪ್ ನಲ್ಲಿ ಅಮೇಜಿಂಗ್ ರಿಂಗ್ಟೋನ್ ಗಳನ್ನು ಕೇಳಬಹುದು

ನಮಸ್ಕಾರ ಸ್ನೇಹಿತರೇ ಮತ್ತೆ ಬ್ಲಾಗ್ ಗೆ ಸ್ವಾಗತ ಸ್ನೇಹಿತರೆ ಲೇಖನದಲ್ಲಿನ ನಿಮಗೆ ಏನು ತಿಳಿಸಿ ಕೊಡ್ತಾ ಇದೀನಿ ಅಂದ್ರೆ ಒಂದು ಅದ್ಭುತವಾದ ರಿಂಗ್ಟೋನ್ ಆಪ್ ಬಗ್ಗೆ ತಿಳಿಸಿ ಕೊಡ್ತಾ ಇದೀನಿ. ಹೌದು ಸ್ನೇಹಿತರೆ ನೀವು ಇಷ್ಟಪಡುವ ಕನ್ನಡದ ರಿಂಗ್ಟೋನ್ಗಳು ಈ ಆಪ್ ನಲ್ಲಿ ನಿಮಗೆ ಸಿಗುತ್ತೆ ಕನ್ನಡ ಸಿನಿಮಾದ ಹೊಸದಾಗಿ ಬಂದಿರುವ ಲೇಟೆಸ್ಟ್ ರಿಂಗ್ಟೋನ್ಗಳು ಇಲ್ಲಿ ನಮಗೆ ಸಿಗುತ್ತವೆ. ಇನ್ನೂ ಕನ್ನಡ ಅಲ್ಲದೇ ತುಂಬಾ ಭಾಷೆಯ ಹೊಸ ಹೊಸ ರಿಂಗ್ಟೊನ್ ಗಳು ಈ ಆಪ್ ನಲ್ಲಿ ಸಿಗುತ್ತದೆ, ನಿಮಗೆ ಕಂಡಿತ ಇಷ್ಟ ಆಗುತ್ತದೆ, ಇನ್ನಷ್ಟು ಈ ಆಪ್ ನ ಬಗ್ಗೆ ತಿಳಿದುಕೊಳ್ಳೋಣ ಬನ್ನಿ .

ಸ್ನೇಹಿತರೆ ನಿಮ್ಮ ಮೊಬೈಲ್ ನಲ್ಲಿ ನಿಮಗೆ ಕೆಳಿದ್ದೆ ರಿಂಗ್ಟೊನ್ ಕೇಳಿ ಕೇಳಿ ಬೆಜಾರ್ ಆಗಿದ್ರೆ ಈ ಆಪ್ ಅನ್ನು ಯುಸ್ ಮಾಡಬಹುದು, ಅದರಲ್ಲು ನಮ್ಮ ಕನ್ನಡದ ರಿಂಗ್ಟೊನ್ ಗಳು ನಿಮಗೆ ಕಂಡಿತ ಇಷ್ಟ ಆಗುತ್ತದೆ. ಪ್ರೆಂಡ್ಸ್ ಇದರಲ್ಲಿ ನಿಮಗೆ ಭಕ್ತಿ ,ಟ್ರೆಂಡಿಂಗ್, ಲವ್, ಪಿಲಿಂಗ್ಸ್ , ಬರ್ಥಡೆ, ಹೆಪ್ಪಿ ತುಂಬಾ ಕೆಟಗರಿಯ ರಿಂಗ್ಟೂನ್ ಗಳನ್ನು ನೀವು ಒಂದೆ ಕ್ಲಿಕ್ ನಲ್ಲಿ ಕೇಳಬಹುದು. ಈ ಒಂದು ಆಪ್ ನಲ್ಲಿರುವ ರಿಂಗ್ಟೊನ್ ಗಳು ಕಂಡಿತ ನಿಮಗೆ ಇಷ್ಟವಾಗುತ್ತೆ, ಯಾಕೆಂದರೆ ಇದರಲ್ಲಿ ಒಂದಕ್ಕಿಂತ ಒಂದು ರಿಂಗ್ಟೂನ್ ಅದ್ಭುತ ವಾಗಿದೆ. ಇನ್ನೂ ಈ ಆಪ್ ಅನ್ನು ಉಪಯೋಗಿಸುವ ವಿಧಾನವನ್ನು  ನಾನು ನಿಮಗೆ ತಿಳಿಸಿಕೊಡುತ್ತೆನೆ ಬನ್ನಿ ಮುಂದುವರಿಸೋಣ.


ಫ್ರೆಂಡ್ಸ್ ನಿಮಗೆ ಪ್ಲೇ ಸ್ಟೋರಲ್ಲಿ ಈ ಆಪ್ ಸಿಗುತ್ತದೆ ಇಲ್ಲವಾದರೆ ಲೇಖನದ ಕೆಳಭಾಗದಲ್ಲಿ ಈ ಅಪ್ಲಿಕೇಶನ್ ಲಿಂಕ್ ಕೊಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ. ಅಪ್ಲಿಕೇಶನ್ ಹೆಸರು M ರಿಂಗ್ಟೋನ್ಸ್ ಅಂತ, ಸಣ್ಣ MB ಅಪ್ಲಿಕೇಶನ್ ಆಗಿರುವುದರಿಂದ ಸುಲಭವಾಗಿ ಡೌನ್ಲೋಡ್ ಆಗುತ್ತದೆ. ಈ ಆಪ್ ಅನ್ನು ಓಪನ್ ಮಾಡಿದ ಕೂಡಲೇ ತುಂಬಾ ತುಂಬಾ ರಿಂಗ್ಟೋನ್ಗಳು ಕಾಣಲು ಸಿಗುತ್ತವೆ ನೀವು ಇಷ್ಟಪಡುವ ಯಾವುದೇ ರಿಂಗ್ಟೋನ್ ಅನ್ನು ಸುಲಭವಾಗಿ ಡೌನ್ಲೋಡ್ ಮಾಡಿಕೊಂಡು ನಿಮ್ಮ ಒಂದು ಫೋನ್ ನಲ್ಲಿ ಸೆಟ್ ಮಾಡಬಹುದು. ಆಮೇಲೆ ನಿಮ್ಮ ಸ್ನೇಹಿತರಿಗೂ ಕೂಡ ನೀವು ಸೆಟ್ ಮಾಡಿದ್ದ ರಿಂಗ್ಟೋನ್ ಇಷ್ಟವಾಗುತ್ತದೆ, ಆಮೇಲೆ ಅವರು ಕೂಡ ಕೇಳಬಹುದು ಇತರ ರಿಂಗ್ಟೋನ್ ಗಳನ್ನು ಎಲ್ಲಿಂದ ಡೌನ್ಲೋಡ್ ಮಾಡ್ತೀರಾ ಅಂತ, ಇಲ್ಲಿ ಕೆಳಗಡೆ ಅಪ್ಲಿಕೇಶನ್ ಲಿಂಕ್ ಕೊಡಲಾಗಿದೆ ಡೌನ್‌ಲೋಡ್ ಮಾಡಿಕೊಳ್ಳಬಹುದು.


Download Now

Post a Comment

0 Comments