ವಾಟ್ಸಾಪ್ ನಲ್ಲಿ ಸ್ನೇಹಿತರು ಯಾವಾಗ online ಗೆ ಬರ್ತಾರೆ ಮತ್ತು ಯಾವಾ offline ತಿಳಿಸಿಕೊಡುವ ಆಪ್

ನಮಸ್ಕಾರ ಸ್ನೇಹಿತರೆ ಮತ್ತೊಮ್ಮೆ ನಮ್ಮ ಸೈಟ್ ಗೆ ಸ್ವಾಗತ ಸ್ನೇಹಿತರೆ ಈ ಲೇಖನದಲ್ಲಿ ವಾಟ್ಸಪ್ ನ ಒಂದು ಕತರ್ನಾಕ್ ಟ್ರಿಕ್ ಬಗ್ಗೆ ಹೇಳುತ್ತಿದ್ದೇವೆ. ಈ ಟ್ರಿಕ್ ಅನ್ನು ಯೂಸ್ ಮಾಡಿಕೊಂಡು ನೀವು ಅವರನ್ನು ವಾಟ್ಸಾಪ್ನಲ್ಲಿ ಟ್ರ್ಯಾಕ್ ಮಾಡಬಹುದು, ಅವರ ವಾಟ್ಸಪ್ ನ ಎಲ್ಲಾ ಮಾಹಿತಿಯನ್ನು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ವಾಟ್ಸಾಪ್ ನ ಅದ್ಭುತವಾದ ಟ್ರಿಕ್ ಇದು ನಿಮಗೆ ಖಂಡಿತ ಇಷ್ಟವಾಗುತ್ತದೆ, ಇನ್ನಷ್ಟು ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಮುಂದುವರಿಸೋಣ.
ಸ್ನೇಹಿತರೆ ಈಗಿನ ಕಾಲದಲ್ಲಿ ಮೊಬೈಲ್ ಯೂಸ್ ಮಾಡುವವರಲ್ಲಿ ವಾಟ್ಸಪ್ ಯೂಸ್ ಮಾಡುವವರು ತುಂಬಾ ಜನರು ಸಿಗುತ್ತಾರೆ ವಾಟ್ಸಪ್ ಇಲ್ಲದ ಮೊಬೈಲ್ ಇಲ್ಲ ಅಂತ ಹೇಳಬಹುದು. ಆದರೆ ವಾಟ್ಸಪ್ ನಲ್ಲಿ ಕೆಲವೊಂದು ಟ್ರಿಕ್ ಗಳು ಹೈಡ್ ಆಗಿರುತ್ತವೆ ಆದರೆ ಈ ಲೇಖನದಲ್ಲಿ ನೀವು ಎಲ್ಲವನ್ನೂ ತಿಳಿದುಕೊಳ್ಳಬಹುದು. ಸ್ನೇಹಿತರೆ ನಾನು ಈ ಲೇಖನದಲ್ಲಿ ಏನು ಹೇಳಲು ಹೊರಟಿರುವಿನೆಂದರೆ, ವಾಟ್ಸಪ್ ನಲ್ಲಿ ಇರುವ ನಿಮ್ಮ ಸ್ನೇಹಿತರು ಎಷ್ಟು ಗಂಟೆಗೆ ಒನ್ಲೈನ್ ಬರ್ತಾರೆ ಮತ್ತು ಎಷ್ಟು ಗಂಟೆಗೆ ಆಫ್ಲೈನ್ ಆಗ್ತಾರೆ ಎಂದು ನೀವು ಈಜಿಯಾಗಿ ತಿಳಿದುಕೊಳ್ಳಬಹುದು. 

ಟ್ರಿಕ್ ನ ಸಹಾಯದಿಂದ ನೀವು ಅವರನ್ನು ಸಂಪೂರ್ಣವಾಗಿ ಅವರ ಒಂದು ವಾಟ್ಸಾಪ್ ಅಕೌಂಟನ್ನು ಟ್ರ್ಯಾಕ್ ಮಾಡಬಹುದು. ಈಗಿನ ಕಾಲದ ಹುಡುಗ-ಹುಡುಗಿಯರಿಗೆ ಒಂದು ಟ್ರಿಕ್ ತುಂಬಾನೇ ಸಹಾಯವಾಗಲಿದೆ, ಯಾಕೆಂದರೆ ಕೆಲವರ ಬಾಯ್ಫ್ರೆಂಡ್ ಆಗಿರಲಿ ಅಥವಾ ಗರ್ಲ್ಫ್ರೆಂಡ್ ಆಗಿರಲಿ ಅವರು ಎಷ್ಟು ಗಂಟೆಗೆ ಆನ್ಲೈನ್ ಬರುತ್ತಾರೆ ಮತ್ತು ಎಷ್ಟು ಗಂಟೆಗೆ ಆಪ್ಲೈನ್ ಆಗುತ್ತಾರೆ ಎಂದು ಗೊತ್ತಿರುವುದಿಲ್ಲ ಅಂತವರಿಗೆ ಈ ಒಂದು ಟ್ರಿಕ್ ನಿಂದ ತುಂಬಾನೇ ಪ್ರಯೋಜನವನ್ನು ಪಡೆದುಕೊಳ್ಳಬಹುದು. 

ಸ್ನೇಹಿತರೆ ಈ ಟ್ರಿಕ್ ಅನ್ನು ಯೂಸ್ ಮಾಡುವುದು ತುಂಬಾನೇ ಸುಲಭವಾಗಿದೆ ಈ ಲೇಖನದ ಕೆಳಭಾಗದಲ್ಲಿ ಒಂದು ಅಪ್ಲಿಕೇಶನ್ ಲಿಂಕ್ ಕೊಡಲಾಗಿದೆ ನೀವು ಅದನ್ನ ಡೌನ್ಲೋಡ್ ಮಾಡಿಕೊಳ್ಳಬೇಕು. ಓಪನ್ ಮಾಡಿದ ಮೇಲೆ ಸ್ಕ್ರೀನ್ ಎದುರುಗಡೆ 2 ಆಪ್ಷನ್ ಇರುತ್ತದೆ ಒಂದು ಹಣವನ್ನು ತುಂಬಿ ಮಾಡಬಹುದು ತುಂಬ ಸ್ನೇಹಿತರನ್ನು ಇದರಲ್ಲಿ ಸೇರಿಸಬಹುದು. ಇನ್ನೊಂದು ಆಕ್ಷನ್ ನಲ್ಲಿ ನೀವು ಫ್ರೀಯಾಗಿ ಯೂಸ್ ಮಾಡಬಹುದು ಅದಕ್ಕೆ ನೀವು ಯಾವುದೇ ಹಣವನ್ನು ಪಾವತಿಸಬೇಕಾಗಿಲ್ಲ, ಆದರೆ ನೀವು ಒಬ್ಬ ವಾಟ್ಸಪ್ ಸ್ನೇಹಿತನನ್ನು ಮಾತ್ರ ನೀವು ಅದರಲ್ಲಿ ಆಡ್ ಮಾಡಿ ಹಾಕಬಹುದು ಅವರ ಎಲ್ಲಾ ಮಾಹಿತಿಯನ್ನು ತಿಳಿದುಕೊಳ್ಳಬಹುದು ಅವರನ್ನು ನೀವು ಟ್ರ್ಯಾಕ್ ಮಾಡಬಹುದು. 

ಇನ್ನೊಬ್ಬರನ್ನು ಸೇರಿಸಬೇಕಾದರೆ ಮೊದಲು ಇದ್ದವರನ್ನು ರಿಮೂವ್ ಮಾಡಿ ಇನ್ನೊಬ್ಬರನ್ನು ಸೇರಿಸಬಹುದು, ಇದೇ ತರ ನೀವು ಈ ಅಪ್ಲಿಕೇಶನ್  ಪ್ರಿಯಾಗಿ ಯೂಸ್ ಮಾಡಬಹುದು. ನೀವು ಯಾರನ್ನ ಟ್ರ್ಯಾಕ್ ಮಾಡಬೇಕು ಅಂದುಕೊಂಡಿದ್ದೀರಾ ಅವರ ನಂಬರನ್ನು ಈ ಒಂದು ಆಪ್ ನಲ್ಲಿ ಹಾಕಿದ್ರೆ ಸಾಕು ಅವರು ಎಷ್ಟು ಗಂಟೆಗೆ ಆನ್ಲೈನ್  ಬರ್ತಾರೆ ಮತ್ತು ಎಷ್ಟು ಗಂಟೆಗೆ ಆಪ್ಲೈನ ಆಗುತ್ತಾರೆ  ಎಂದು ನಿಮಗೆ ಈ ಆಪ್ ನಲ್ಲಿ ಕೊಡಲಾಗುತ್ತದೆ. ಬೇಕಾದರೆ ನೀವು ಈ ಒಂದು ಟ್ರಿಕ್ ಅನ್ನು ಒಂದು ಸಲ ಚೆಕ್ ಮಾಡಿ ನೋಡಬಹುದು, ನೂರಕ್ಕೆ ನೂರು ಪರ್ಸೆಂಟ್ ಈ ಒಂದು ಟ್ರಿಕ್ ಕೆಲಸ ಮಾಡುತ್ತದೆ.

Post a Comment

0 Comments