ಸ್ನೇಹಿತರೆ ಈಗಿನ ಕಾಲದ ವಾಟ್ಸಾಪ್ನಲ್ಲಿ ತುಂಬಾನೇ ಜನರು ತಮ್ಮ ವಾಟ್ಸಪ್ ಪ್ರೊಫೈಲ್ ನಲ್ಲಿ ತಮ್ಮ ಡಿಪಿಯನ್ನು ಚೇಂಜ್ ಮಾಡ್ತಾ ಇರ್ತಾರೆ. ಆದರೆ ಕೆಲವರಿಗೆ ಏನಾಗುತ್ತೆ ಅಂದರೆ ಒಂದು ಸಮಸ್ಯೆ ಇದೆ ವಾಟ್ಸಪ್ ನಲ್ಲಿ ಅದೇನೆಂದರೆ ವಾಟ್ಸಪ್ ನಲ್ಲಿ ನೀವು ಡಿಪಿಯನ್ನು ಚೇಂಜ್ ಮಾಡುವಾಗ ಫುಲ್ ಸೈಜ್ ಫೋಟೋ ಬರಲ್ಲ. ನೀವು ನೋಡಿರಬಹುದು ನೀವು ವಾಟ್ಸಪ್ ನಲ್ಲಿ ಡಿಪಿಯನ್ನು ಚೇಂಜ್ ಮಾಡಲು ಹೋದಾಗ ಫುಲ್ ಫೋಟೋ ಬರಲ್ಲ ಅಂತ ತುಂಬಾನೇ ಬೇಜಾರಿನಲ್ಲಿ ಇರುತ್ತೇವೆ. ಆದರೆ ಈ ಲೇಖನದಲ್ಲಿ ಫುಲ್ ಫೋಟೋ ಸೆಟ್ ಮಾಡುವ ಒಂದು ಬಗ್ಗೆ ನಿಮಗೆ ತಿಳಿಸಿಕೊಡುತ್ತೇವೆ, ನಿಮಗೆ ಇದರಿಂದ ತುಂಬಾನೇ ಪ್ರಯೋಜನವಾಗಬಹುದು, ಫುಲ್ ಫೋಟೋ ಸೆಟ್ ಮಾಡುವುದರ ಬಗ್ಗೆ ಮುಂದೆ ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಪ್ಲೇ ಸ್ಟೋರ್ ನಲ್ಲಿ ಒಂದು ಆಪ್ ಸಿಗುತ್ತದೆ, ಲೇಖನದ ಕೆಳಭಾಗದಲ್ಲಿ ಕೂಡ ಲಿಂಕ್ ಇದೆ, whats crop ಅಂತ ಈ ಅಪ್ಲಿಕೇಶನ್ ಹೆಸರು, ಈ ಆಪನ್ನು ಉಪಯೋಗಿಸಿಕೊಂಡು ನೀವು ವಾಟ್ಸಪ್ ನಲ್ಲಿ ಫುಲ್ ಸೈಜ್ ಫೋಟೋವನ್ನು ಡಿಪಿಯಲ್ಲಿ ಸೆಟ್ ಮಾಡಬಹುದು. ಮೊದಲು ಈ ಆಪನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ನಂತರ ಓಪನ್ ಮಾಡಿಕೊಂಡು ಡೈರೆಕ್ಟಾಗಿ ನೀವು ಯಾವ ಫೋಟೋವನ್ನು ನಿಮ್ಮ ಡಿಪಿಯಲ್ಲಿ ಈಡಬೇಕು ಅಂದುಕೊಂಡಿರುತ್ತೀರಿ, ಆ ಒಂದು ಫೋಟೋವನ್ನು ಇಲ್ಲಿ ತರಬೇಕು. ನಂತರ ನಿಮಗೆ ಎಷ್ಟು ಸೈಜ್ ಬೇಕೋ ಅಷ್ಟನ್ನು ಮಾಡಬೇಕು crop ಮಾಡಬೇಕು, ನಂತರ ಸೇವ್ ಮಾಡಬೇಕು ನಂತರ ಮಾಡಿದ ಫೋಟೋವನ್ನು ನಿಮ್ಮ ವಾಟ್ಸಪ್ ಡಿಪಿ ಯಲ್ಲಿ ಮಾಡಬೇಕು. ಸ್ನೇಹಿತರೆ ನಂತರ ನೀವು ನೋಡಬಹುದು ನಿಮ್ಮ ಒಂದು ವಾಟ್ಸಪ್ ಪ್ರೊಫೈಲ್ ನಲ್ಲಿ ಫುಲ್ ಟೈಟ್ ಫೋಟೋ ಸೆಟ್ ಆಗಿರುತ್ತದೆ ಇದು ನಿಮಗೆ ತುಂಬಾನೇ ಚೆನ್ನಾಗಿದೆ ಹಾಗೆ ನೋಡುವವರಿಗೆ ಕೂಡ ತುಂಬಾನೇ ಚೆನ್ನಾಗಿ ಕಾಣುತ್ತಿದೆ
0 Comments