ಸ್ನೇಹಿತರೇ ನೀವು ಇದಕ್ಕಿಂತ ಮೊದಲು ಈ ಟ್ರಿಕ್ ಅನ್ನು ಉಪಯೋಗ ಮಾಡಿದಿರಾ ಅದು ನಮಗೆ ಗೊತ್ತಿಲ್ಲ ಈಗ ನೀವು ಈ ಟ್ರಿಕ ಅನ್ನು ಉಪಯೋಗ ಮಾಡಿದರೆ ನಿಮಗೆ ತುಂಬಾ ಖುಷಿಯಾಗುತ್ತದೆ. ಸ್ನೇಹಿತರೆ ನೀವು ಕಾಲ್ ಮಾಡಲು ನಿಮ್ಮ ಕಾಲ್ ಲಿಸ್ಟಲ್ಲಿ ಹೆಸರನ್ನು ಹುಡುಕಲು ಸ್ವಲ್ಪ ಸಮಯ ಹೋಗುತ್ತದೆ. ಆದರೆ ನೀವು ಈ ಟ್ರಿಕ್ ನ ಸಹಾಯದಿಂದ ಅವರ ಹೆಸರು ಹುಡುಕದೆ ನೇರವಾಗಿ ಕಾಲ್ ಮಾಡಬಹುದು. ಇದು ನಿಮಗೆ ತುಂಬಾ ಸುಲಭವಾಗಿ ಸಹಾಯವಾಗಲಿದೆ, ನಿಮ್ಮ ಫೋನ್ನಲ್ಲಿ ಕಾಲ್ ಲಿಸ್ಟ್ ದೊಡ್ಡದಾಗಿದ್ದರೆ ಇದು ನಿಮಗೆ ತುಂಬಾ ಉಪಯೋಗ ಆಗಲಿದೆ, ಅದಕ್ಕಾಗಿ ಸ್ನೇಹಿತರೆ ನೀವು ಒಂದು ಆಪ್ ಉಪಯೋಗ ಮಾಡಬೇಕಾಗುತ್ತದೆ ಯಾವುದು ಅಂತ ಹೇಳ್ತೀವಿ ಬನ್ನಿ.
ಸ್ನೇಹಿತರೆ ನೀವು ಉಪಯೋಗ ಮಾಡಬೇಕಾಗಿರುವ ಆಪ್ ಹೆಸರು Bip It ಅಂತಾ, ಲೇಖನದ ಕೊನೆಯಲ್ಲಿ ಆಪ್ ಲಿಂಕ್ ಕೊಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಬಹುದು. ಡೌನ್ಲೋಡ್ ಮಾಡಿದ ಕೂಡಲೇ ನೇರವಾಗಿ ಓಪನ್ ಮಾಡಿ ಆಪ್ ಕೆಲಸ ಮಾಡಲು ಕೆಲವೊಂದು ಪರ್ಮಿಷನ್ ಗಳನ್ನು ಕೊಡಬೇಕಾಗುತ್ತದೆ ಎಲ್ಲವನ್ನು ಕೊಟ್ಟು ಆದಮೇಲೆ ಕೆಲಸ ಮಾಡಲು ಶುರುಮಾಡುತ್ತದೆ. ನಂತರ ಅಪ್ನ ಸ್ಕ್ರೀನ್ನಲ್ಲಿ ಕೆಳಗೆ ಮೈಕ್ ಐಕಾನ್ ಇರುತ್ತದೆ ಅದರ ಮೇಲೆ ಪ್ರೆಸ್ ಮಾಡಿ ನೀವು ಯಾರಿಗೆ ಕಾಲ್ ಮಾಡಬೇಕು ಅಂದುಕೊಂಡಿರುತ್ತೀರಿ, ಅವರ ಹೆಸರನ್ನು ಕರೆಯಬೇಕಾಗುತ್ತದೆ. ನಂತರ ನೋಡಬಹುದು ಮ್ಯಾಜಿಕ್ ನಡೆಯುತ್ತದೆ ಅವರಿಗೆ ಕಾಲ್ ಹೋಗುತ್ತದೆ ನೀವು ಇದನ್ನು ಸುಲಭವಾಗಿ ಈ ಆಪ್ ಮುಖಾಂತರ ಮಾಡಬಹುದು.
0 Comments