ಸ್ನೇಹಿತರೆ ನಿವು ಕೆಲವೊಂದು ಸಲ ತುಂಬಾ ಕೆಲಸದಲ್ಲಿ ಇರುತ್ತಿರಿ, ಅಂತಹ ಸಂದರ್ಭದಲ್ಲಿ ನಿಮಗೆ ವಾಟ್ಸಪ್ ಒಪನ್ ಮಾಡೊಕೆ ಸಾದ್ಯವಾಗಿರಲ್ಲ. ಆದರೆ ಈ ಟ್ರಿಕ್ ಸೆಟ್ ಮಾಡಿ ನೀವು ಅವರಿಗೆ ರಿಪ್ಲೆ ಆಗುವ ರೀತಿಯಲ್ಲಿ ಮಾಡಬಹುದು, ನಿಮ್ಮ ವಾಟ್ಸಪ್ ಸ್ನೇಹಿತರಿಗೂ ಕೂಡ ಆ ಮೆಸೇಜ್ ಅನ್ನು ನೀವೆ ರಿಪ್ಲೆ ಮಾಡುವ ರೀತಿಯಲ್ಲಿ ಕಾಣುವುದು, ಮತ್ತು ಅವರಿಗೆ ಯಾವುದೇ ಸಂದೇಹ ಬರಲ್ಲ. ಸ್ನೇಹಿತರೆ ಇನ್ನೂ ಈ ಟ್ರಿಕ್ ಯುಸ್ ಮಾಡಲು ಒಂದು ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಲೇಖನದ ಕೆಳಭಾಗದಲ್ಲಿ ಆಪ್ ಲಿಂಕ್ ಕೊಡಲಾಗಿದೆ ಹೋಗಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ಇನ್ನೂ ಈ ಆಪ್ ಹೆಸರು WhatsAuto - Reply app, ಡೌನ್ಲೋಡ್ ಮಾಡಿ ಒಪನ್ ಮಾಡಿದಾಗ ಅಲ್ಲಿ ಕೆಲವೊಂದು ಪರ್ಮಿಸನ್ ಕೊಡಬೇಕಾಗುತ್ತದೆ, ನಂತರ ಈ ಆಪ್ ಸಂಪೂರ್ಣವಾಗಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಮೊದಲು ಆಪ್ ಸ್ಕ್ರೀನ್ ನಲ್ಲಿ ಆಟೊ ರಿಪ್ಲೆ ಆಪ್ ಅಂತ ಇರುವುದು ಅದನ್ನು ಒನ್ ಮಾಡಿಕೊಳ್ಳಬೇಕು. ನಂತರ ನಿಮಗೆ ಆಟೊ ರಿಪ್ಲೆ ಮಾಡಲು ಕೆಳಗೆ ತುಂಬಾ ಟೆಕ್ಸ್ಟ್ ಗಳು ಇರುತ್ತವೆ, ಅದ್ಯಾವುದು ಬೇಡವಾದರೆ, ನಿವು ನಿಮ್ಮ ಇಷ್ಟವಾದ ಟೆಕ್ಸ್ಟ್ ರಚಿಸಬಹುದು. ಹೆಗೆಂದರೆ ಆಟೊ ರಿಪ್ಲೆ ಟೆಕ್ಸ್ಟ್ ಆಪ್ಷನ್ ನಲ್ಲಿ ಹೋಗಿ ಪೆನ್ಸಿಲ್ ಐಕಾನ್ ಮೇಲೆ ಕ್ಲಿಕ್ ಮಾಡಿ ಯಾವುದೇ ತರಹದ ಟೆಕ್ಸ್ಟ್ ಕ್ರಿಯೇಟ್ ಮಾಡಿ ಸೆಟ್ ಮಾಡಬಹುದು.
0 Comments