ಮೊಬೈಲಿನಲ್ಲಿ ಯೂಸ್ ಮಾಡಲು ಬೇಕಾಗಿರುವ 5 ಅದ್ಭುತ ಆಪ್ ಗಳು

ಹಾಯ್ ಫ್ರೆಂಡ್ಸ್ ನಮಸ್ಕಾರ ಮತ್ತೊಮ್ಮೆ ಮಸ್ತ್ ಬ್ಲಾಗ್ ಸೈಟ್ ಗೆ ಸ್ವಾಗತ, ಸ್ನೇಹಿತರೆ ಈ ಲೇಖನದಲ್ಲಿ ನಿಮ್ಮ ಒಂದು ಮೊಬೈಲ್ ನಲ್ಲಿ ಯೂಸ್ ಮಾಡಲು ಬೇಕಾಗಿರುವಂತಹ 5 ಬೆಸ್ಟ್ ಅಪ್ಲಿಕೇಶನ್ಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ತುಂಬಾ ಸಣ್ಣ MB ಅಪ್ಲಿಕೇಶನ್ಗಳು ಆಗಿರುತ್ತವೆ ಆದರೆ ಇದರ ಉಪಯೋಗ ಮಾತ್ರ ನಿಮಗೆ ತುಂಬಾನೇ ಸಹಾಯ ಆಗಲಿದೆ.

1. Giganticon :

ನೀವು ಬಯಸುವ ಯಾವುದೇ ಅಪ್ಲಿಕೇಶನ್‌ಗಾಗಿ ನಿಮ್ಮ ನಿಮ್ಮ ಮೊಬೈಲ್ ನಲ್ಲಿ ದೊಡ್ಡ ಐಕಾನ್‌ಗಳನ್ನು ಹೊಂದಲು Giganticon ಆಪ್ ನಿಮಗೆ ಸಹಾಯ ಆಗಲಿದೆ. ನಿಮ್ಮ ಹೋಮ್ ಸ್ಕ್ರೀನ್‌ನಲ್ಲಿ ದೊಡ್ಡ ಐಕಾನ್‌ಗಳನ್ನು ನೀವು ಬಯಸುತ್ತೀರಾ?  ನಿಮ್ಮ ಐಕಾನ್‌ಗಳು ನೋಡಲು ಅಥವಾ ಸ್ಪರ್ಶಿಸಲು ತುಂಬಾ ಚಿಕ್ಕದಾಗಿದೆಯೇ?  ನೀವು ಈ ಕೆಳಗಿನ ಹಂತಹವನ್ನು ಒದಿ ನಿಮ್ಮ ಮೊಬೈಲ್ ನಲ್ಲಿರುವ ಆಪ್ icon ಅನ್ನು ದೊಡ್ಡದಾಗಿ ಮಾಡಬಹುದು. ಮೊದಲು ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು, ನಂತರ ಹೋಂಸ್ಕ್ರೀನ್ ನಲ್ಲಿ ಬಂದು ಲಾಂಗ್ ಪ್ರೆಸ್ ಮಾಡಿ ಇಟ್ಟುಕೊಳ್ಳಬೇಕು. ನಂತರ ಕೆಳಗಡೆ widget  ಎಂಬ ಆಪ್ಷನ್ ಇರುತ್ತದೆ ಅದರ ಮೇಲೆ ಓಕೆ ಮಾಡಬೇಕು, ನಂತರ ಅಲ್ಲಿ ಬೇರೆ ಒಂದು ಪೇಜ್ ಓಪನ್ ಆಗಿರುತ್ತದೆ ತುಂಬಾ ಅಪ್ಲಿಕೇಶನ್ಗಳ icon ಗಳು ಕಾಣಸಿಗುತ್ತವೆ. ನಾವು ಡೌನ್ಲೋಡ್ ಮಾಡಿರುವ ಜಾಯಿಂಟ್ ಐಕಾನ್ ಆಪ್ ಅನ್ನು ಹುಡುಕಿ ಅದರ ಮೇಲೆ ಲಾಂಗ್ ಪ್ರೆಸ್ ಮಾಡಿ ಸ್ಕ್ರೀನ್ ನಲ್ಲಿ ಬಿಡಬೇಕು. ಆಮೇಲೆ ನೋಡಬಹುದು ನಿಮ್ಮ ಒಂದು ಮೊಬೈಲ್ ನಲ್ಲಿರುವ ಎಲ್ಲಾ ಅಪ್ಲಿಕೇಶನ್ಗಳು ನಿಮಗೆ ಕಾಣಸಿಗುತ್ತವೆ, ನೀವು ಯಾವ ಅಪ್ಲಿಕೇಶನ್ ಐಕಾನ್ ಅನ್ನು ದೊಡ್ಡದು ಮಾಡಬೇಕು ಅಪ್ಲಿಕೇಶನ್ ಮೇಲೆ ಓಕೆ ಮಾಡಿದ ಕೂಡಲೇ ಅಪ್ಲಿಕೇಶನ ಐಕಾನ್ ದೊಡ್ಡದಾಗಿ ನಿಮ್ಮ ಒಂದು ಹೋಂಸ್ಕ್ರೀನ್ ಅಲ್ಲಿ ಕಾಣುತ್ತದೆ. ಇದೇ ತರ ಮಾಡಿ ನೀವು ನಿಮ್ಮ ಮೊಬೈಲ್ ನಲ್ಲಿರುವ ಎಲ್ಲಾ ಅಪ್ಲಿಕೇಶನ್ಗಳ ಐಕಾನ್ ಅನ್ನು ದೊಡ್ಡದು ಮಾಡಬಹುದು. ನಿಮ್ಮ ಒಂದು ಮೊಬೈಲನ್ನು ನಿಮ್ಮ ಸ್ನೇಹಿತರು ನೋಡಿದರೆ ಖಂಡಿತ ಅವರು ಆಶ್ಚರ್ಯಪಡುತ್ತಾರೆ ಒಂದು ಈ ಆಪ್ ಅನ್ನು ಯೂಸ್ ಮಾಡಿನೋಡಿ.

Download Now


1. QR Scanner :
ಫ್ರೆಂಡ್ಸ್ ಈ ಒಂದು ಆಪ್ ತುಂಬಾ ಸಣ್ಣ MB ದಾಗಿದೆ ಬೇಗನೆ ಡೌನ್ಲೋಡ್ ಮಾಡಿಕೊಳ್ಳಬಹುದು, ಈ ಆಪ್ನ ಸಹಾಯದಿಂದ ಯಾವುದೇ ತರಹದ ಕ್ಯೂಆರ್ ಗೂಡನ್ನು ಸ್ಕ್ಯಾನ್ ಮಾಡಬಹುದು. ಹಾಗೂ ಎಲ್ಲಾ ತರಹದ ಹೊಸ ರೀತಿಯ ಕ್ಯೂಆರ್ ಕೂಡ ನ ಕ್ರಿಯೇಟ್ ಮಾಡಬಹುದು, ಯೂಟ್ಯೂಬ್ ಆಗಿರಬಹುದು, ಫೇಸ್ಬುಕ್ ಆಗಿರಬಹುದು  ಅಥವಾ ಯಾವುದೇ ವಿಡಿಯೋದ ಕ್ಯೂಆರ್ ಕೂಡ ನೀವು ಕ್ಷಣಮಾತ್ರದಲ್ಲಿ ಕ್ರಿಯೇಟ್ ಮಾಡಬಹುದು. ಈ ಆಪ್ ಡೌನ್ಲೋಡ್ ಮಾಡಿದ ಕೂಡಲೇ ಓಪನ್ ಮಾಡಿದಾಗ ಕ್ರಿಯೇಟ್ ಆಪ್ಷನ್ ಇರುತ್ತೆ ಅದರ ಮೇಲೆ ಓಕೆ ಮಾಡಿದರೆ ಕೆಳಗಡೆ ತುಂಬಾನೇ ಆಪ್ಷನ್ ಗಳು ಇರುತ್ತವೆ ನೀವು ಅದರಲ್ಲಿ ಯಾವುದು ಎಂದು ಯೂಟ್ಯೂಬ್ ಆಗಿರಬಹುದು ಫೇಸ್ಬುಕ್ ಆಗಿರಬಹುದು ಸೆಲೆಕ್ಟ್ ಮಾಡಿ ಓಕೆ ಮಾಡಿದಾಗ ನಿಮಗೆ ಯೂಟ್ಯೂಬ್ QR code ಬೇಕೆಂದರೆ ಚಾನೆಲ್ ಲಿಂಕ್ ಹಾಕಬೇಕಾಗುತ್ತದೆ ಅಥವಾ ವಿಡಿಯೋ ಲಿಂಕು ಕೂಡ ಹಾಕಿ ವಿಡಿಯೋ ಕ್ಯೂಆರ್ ಕೋಡ್ ನೀವು ರೆಡಿ ಮಾಡಬಹುದು ಕ್ಷಣಮಾತ್ರದಲ್ಲಿ ರೆಡಿ ಆಗುವುದು ನಂತರ ನೀವು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಬಹುದು.

Download Now 


3. Photo Zip :
ಈ ಅಪ್ ಕೂಡ ತುಂಬಾನೇ ಸಣ್ಣ MB ಯ ಆಪ್ ಆಗಿರೋದ್ರಿಂದ ನಿಮಗೆ ತುಂಬಾನೇ ಸಹಾಯ ಆಗಲಿದೆ, ಈ ಆಪ್ ಡೌನ್ಲೋಡ್ ಮಾಡಿ ಓಪನ್ ಮಾಡಿದಾಗ ಅಲ್ಲಿ ಎರಡು ಆಪ್ಷನ್ ಇರುತ್ತೆ ಗೆಲ್ಲರಿ ಮತ್ತು ಕ್ಯಾಮೆರಾ ಅಂತ, ನೀವು ನಿಮ್ಮ ಗೆಲ್ಲರಿ ಯಲ್ಲಿರುವ ದೊಡ್ಡದಾದ MB ಯ ಫೋಟೋವನ್ನು ಸೆಲೆಕ್ಟ್ ಮಾಡಿ ಚಿಕ್ಕದಾಗಿ ಮಾಡಬಹುದು. ದೊಡ್ಡ MB ಯ ಯಾವುದೇ ಫೋಟೋ ಆಗಿರಲಿ ಕ್ಷಣಮಾತ್ರದಲ್ಲಿ ನೀವು ಚಿಕ್ಕದಾಗಿ ಆ ಫೋಟೋವನ್ನು ಮಾಡಬಹುದು ಹಾಗೆಯೇ ಕ್ವಾಲಿಟಿಯಲ್ಲಿ ಯಾವುದೇ ಬದಲಾವಣೆಗಳಾಗುವುದಿಲ್ಲ, ಮೊದಲಿನ ತರನೇ ಫೋಟೋ ಇರುವುದು ಬೇಕಾದರೆ ನೀವು ಚೆಕ್ ಮಾಡಿ ನೋಡಬಹುದು.

Download Now


4. Copy Text on Screen :
ಈ ಆಪ್ ಕೂಡ ನಿಮಗೆ ತುಂಬಾನೇ ಬೇಕಾಗಿರುತ್ತದೆ ಯಾಕೆಂದರೆ ಯಾವುದೇ ಒಂದು ಇಮೇಜ್ ನಲ್ಲಿರುವ ವರ್ಡ್ಸ್ ಅನ್ನು ಟೆಕ್ಸ್ಟ್ ಅನ್ನಾಗಿ ಮಾಡಬಹುದು. ಕೆಲವೊಂದು ಸೈಟ್ಗಳಲ್ಲಿ ನೀವು ನೋಡಿರಬಹುದು ಅಲ್ಲಿರುವ ವರ್ಡ್ಸ್ ಗಳನ್ನು ಕಾಪಿ ಮಾಡಕ್ಕೆ ಆಗಲ್ಲ. ಉದಾಹರಣೆಯಾಗಿ ಯು ಟ್ಯೂಬ್ ನ ವಿಡಿಯೋ ಡಿಸ್ಕ್ರಿಪ್ಶನ್ ಅಲ್ಲಿ ನೀವು ನೋಡಿರಬಹುದು ಅಲ್ಲಿ ಕಾಪಿ ಮಾಡೊಕ್ಕೆ ಆಗಲ್ಲ ಅಂತ ಸಮಯದಲ್ಲಿ ನಿಮಗೆ ತುಂಬಾನೇ ಇ ಅಪ್ ಹೆಲ್ಪ್ ಆಗುತ್ತೆ. ನೀವು ಮಾಡಬೇಕಾಗಿರುವುದು ಇಷ್ಟೇ, ಯಾವ ವರ್ಡ್ಸ್ ಕಾಪಿ ಮಾಡಲು ಆಗಲ್ಲ ಅದರ ಸ್ಕ್ರೀನ್ ಶಾಟ್ ತೆಗೆಯಬೇಕು ಈ ಆಪ್ ನಲ್ಲಿ  ಹಾಕಬೇಕು ನಂತರ ನೀವು ನೋಡಬಹುದು ವರ್ಡ್ಸ್ ಅನ್ನು ಕಾಫಿ ಮಾಡಲು ಆಗುತ್ತದೆ.

Download Now


5.Photopia :
ಫ್ರೆಂಡ್ಸ್ ಈ ಒಂದು ಆಪ್  ನಿಮ್ಮ  ಮೊಬೈಲ್ಗೆ ಒಂದು ಒಳ್ಳೆಯ ಲುಕ್ ಅನ್ನು ಕೊಡುತ್ತದೆ, ಇದೊಂದು ಫೋಟೋ ಎಡಿಟಿಂಗ್ ಆಪ್ ಆಗಿದೆ. ಪ್ಲೇಸ್ಟೋರ್ ನಲ್ಲಿರುವ ಯಾವುದೇ ಒಂದು ಫೋಟೋ ಎಡಿಟಿಂಗ್ ಆಗಿರಬಹುದು, ಈ ಆಪ್ ನಲ್ಲಿರುವಷ್ಟು ಆಪ್ಷನ್ ಗಳು ಬೇರೆ ಯಾವುದೇ ಒಂದು ಅಪ್ಲಿಕೇಶನ್ ಗಳಲ್ಲಿ ಸಿಗಲ್ಲ. ಕಂಪ್ಯೂಟರ್ ಲ್ಯಾಪ್ಟಾಪ್ ಶೈಲಿಯಲ್ಲಿ ನೀವು ಈ ಆಪ್ ಮುಖಾಂತರ ಎಡಿಟಿಂಗ್ ಅನ್ನ ಮಾಡಬಹುದು. ಒಮ್ಮೆ ನೀವು ಈ ಆಪ್ ಯೂಸ್ ಮಾಡಿದಾಗ ನಿಮ್ಮ ಹತ್ತಿರ ಯಾರಾದ್ರೂ ಸ್ನೇಹಿತರಿದ್ದರೆ ಖಂಡಿತ ಅವರು ಕೇಳಬಹುದು, ಈ ಆಪ್ ತಮಗೂ ಸಹ ಬಿಡಿ ಎಂದು ಅಂತಹ ಅದ್ಭುತವಾದ ಆಪ್ ಅಂತ ಹೇಳಬಹುದು ಒಮ್ಮೆ ಈ ಆಪನ್ನು ಯುಸ್ ಮಾಡಿ ನೋಡಿ ನಿಮಗೆ ಇಷ್ಟ ಆಗುತ್ತದೆ.


Download Now
Post a Comment

0 Comments