ವಾಟ್ಸಪ್ ನಲ್ಲಿ ಅಡಗಿರುವ ರಹಸ್ಯಮಯ ಟ್ರಿಕ್ ಯಾರಿಗೂ ಗೊತ್ತಿಲ್ಲ

ಹಾಯ್ ಫ್ರೆಂಡ್ಸ್ ನಮಸ್ಕಾರ ಮಸ್ತ್ ಆಪ್  ಸೈಟ್ಗೆ ಸ್ವಾಗತ ಸ್ನೇಹಿತರೆ ಈ ಲೇಖನದಲ್ಲಿ ನಾನು ನಿಮಗೆ ವಾಟ್ಸಪ್ ನ ಒಂದು ರಹಸ್ಯಮಯ ಅನ್ನು ತಿಳಿಸಿ ಕೊಡುತ್ತಿದ್ದೇನೆ. ಹೌದು ಸ್ನೇಹಿತರೆ ಈ ಒಂದು ಟ್ರಿಕ್ ಸಹಾಯದಿಂದ ವಾಟ್ಸಪ್ ಉಪಯೋಗಿಸುವವರಿಗೆ ತುಂಬಾನೇ ಸಹಾಯ ಆಗಲಿದೆ, ಇದು ನಿಮಗೆ ಖಂಡಿತ ಇಷ್ಟ ಆಗುವುದು. ಈ ಒಂದು ಲೇಖನವನ್ನು ಕೊನೆತನಕ ಓದಿ ಯಾಕೆಂದರೆ ಈ ಟ್ರಿಕ್ ಹೇಗೆ ಕೆಲಸ ಮಾಡುತ್ತದೆ ಎಂದು ನಿಮಗೆ ಸುಲಭವಾಗಿ ಗೊತ್ತಾಗುತ್ತದೆ.
ಸ್ನೇಹಿತರೆ ನೀವು ಹೊರಗಡೆ ಹೋದಾಗ ನಿಮ್ಮ ಫ್ರೆಂಡ್ಸ್ ಜೊತೆ ಇದ್ದಾಗ ಅಥವಾ ಬಸ್ನಲ್ಲಿ ಇಬ್ಬರು ಫ್ರೆಂಡ್ಸ್ ಗಳ ಜೊತೆಗೆ ಕೂತ್ಕೊಂಡ್ ಇದ್ದಾಗ ವಾಟ್ಸಪ್ ನಲ್ಲಿ ಚಾಟ್ ಮಾಡುತ್ತಿರುತ್ತೀರಿ. ನಿಮ್ಮ ಬಾಯ್ ಫ್ರೆಂಡ್ ಆಗಿರಬಹುದು ನಿಮ್ಮ ಗರ್ಲ್ ಫ್ರೆಂಡ್ ಆಗಿರಬಹುದು ಅಥವಾ ನಿಮ್ಮ ಬೆಸ್ಟ್ ಫ್ರೆಂಡ್ ಆಗಿರಬಹುದು ಯಾರ ಜೊತೆನೂ ಮಾಡುತ್ತಿರಬಹುದು. ಅಂತಹ ಸಮಯದಲ್ಲಿ ನೀವು ಯಾರ ಜೊತೆ ಚಾಟ್ ಮಾಡುತ್ತಿದ್ದೀರಿ ಅಂತ ನಿಮ್ಮ ಪಕ್ಕದಲ್ಲಿ ಇದ್ದ ಸ್ನೇಹಿತರು ನಿಮ್ಮ ವಾಟ್ಸಪ್ ಅಕೌಂಟ್ ಹೆಸರನ್ನು ತಿಳಿಯುತ್ತಾರೆ ಅಥವಾ ನೋಡಿರುತ್ತಾರೆ.

ಸ್ನೇಹಿತರೆ ನೀವು ನೋಡಿರಬಹುದು, ಬೇರೆಯವರ ಸೀಕ್ರೆಟ್ ವಿಷಯಗಳನ್ನು ತಿಳಿದುಕೊಳ್ಳುವ ಗೆಳೆಯರು ಗೆಳತಿಯರು ತುಂಬಾ ಜನರು ಇರುತ್ತಾರೆ. ವಾಟ್ಸಪ್ ನಲ್ಲಿ ಅಂತಹವರಿಗೆ ಬ್ರೇಕ್ ಹಾಕಲು ಈ ಟ್ರಿಕ್ ತುಂಬಾನೇ ಬೆಸ್ಟ್ ಅಂತ ಹೇಳಬಹುದು. ಈ ಟ್ರಿಕ್ ಸಹಾಯದಿಂದ ನೀವು ಯಾರ ಜೊತೆ ಚಾಟ್ ಮಾಡುತ್ತಿದ್ದೀರಿ ವಾಟ್ಸಪ್ ನಲ್ಲಿ, ಅವರ ವಾಟ್ಸಪ್ ಫೋಟೋ ಮತ್ತು ಹೆಸರನ್ನು ಹೈಡ್ ಮಾಡಬಹುದು. ತುಂಬಾ ಸೀಕ್ರೆಟಾಗಿ ವಾಟ್ಸಪ್ ನಲ್ಲಿ ಚಾಟಿಂಗ್ ಮಾಡುವ ಗೆಳೆಯ-ಗೆಳತಿಯರಿಗೆ ಈ ಟ್ರಿಕ್ ತುಂಬಾನೇ ಉಪಯೋಗ ಆಗಬಹುದು. ನಂತರ ನೀವು ಚಾಟ್ ಮಾಡುತ್ತಿರುವಾಗ ನಿಮ್ಮ ಪಕ್ಕದಲ್ಲಿ ಇರುವ ಸ್ನೇಹಿತರಿಗೆ ನೀವು ಯಾರ ಜೊತೆ ಚಾಟ್ ಮಾಡುತ್ತಿದ್ದೀರಿ ಎಂದು ಗೊತ್ತೇ ಆಗಲ್ಲ.

ಈ ಟ್ರಿಕ್ ಮೊಬೈಲ್ ನಲ್ಲಿ ಉಪಯೋಗಿಸುವುದು ಹೇಗೆ

ಸ್ನೇಹಿತರೆ ಲೇಖನದ ಕೆಳಭಾಗದಲ್ಲಿ ಒಂದು ಆಪ್ ಇದೆ Download Now ಕೊಡಲಾಗಿದೆ ಅದನ್ನು ಮೊದಲು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ಆಪನ್ನು ಡೌನ್ಲೋಡ್ ಮಾಡಿ ಓಪನ್ ಮಾಡಿದ ಕೂಡಲೇ ಆಪ್ ಕೆಲಸ ಮಾಡಲು ಕೆಲವೊಂದು ಪರ್ಮಿಷನ್ ಗಳನ್ನು ಕೊಡಬೇಕಾಗುತ್ತದೆ. ನಂತರ ಎಎಪಿ ಸಂಪೂರ್ಣವಾಗಿ ಓಪನ್ ಆಗುತ್ತದೆ ಸ್ಟಾರ್ಟ್ ಅಂತ ಒಂದು ಆಪ್ಷನ್ ಇರುತ್ತದೆ ನೀವು ಅದರ ಮೇಲೆ ಓಕೆ ಮಾಡಬೇಕಾಗುತ್ತದೆ. ನಂತರ ನೀವು ನೋಡಬಹುದು ನಿಮ್ಮ ಒಂದು ಮೊಬೈಲ್ ಸ್ಕ್ರೀನ್ ಅಲ್ಲಿ ಒಂದು ಬಬುಲ್ ಐಕಾನ್ ಕಾಣಬಹುದು. ಈ ಒಂದು ಬಬ್ಬುಲ್ ನಿಮ್ಮ ಸ್ಕ್ರೀನಿನಲ್ಲಿ ಹಾಗೆಯೇ ಇರುತ್ತದೆ ಇದರ ಸಹಾಯದಿಂದ ನೀವು ಆ ಟ್ರಿಕ್ ಅನ್ನು ಮಾಡಬಹುದು. ನಂತರ ನೀವು ನಿಮ್ಮ ವಾಟ್ಸಪ್ ಓಪನ್ ಮಾಡಿ ಯಾರೊಂದಿಗೆ ಮಾಡುತ್ತಿದ್ದೀರಾ ಆ ಪ್ರೊಪೈಲ್ ಓಪನ್ ಮಾಡಿಕೊಳ್ಳಬೇಕಾಗುತ್ತದೆ. ನಂತರ ಸ್ಕ್ರೀನ್ ನಲ್ಲಿರುವ ಬಬ್ಬುಲ್ ಮೇಲೆ ಓಕೆ ಮಾಡಿ ಕೂಡಲೇ ಪ್ರೊಫೈಲ್ ಫೋಟೋ ಮತ್ತು ಹೆಸರು ಹೈಡ್ ಆಗುತ್ತದೆ.

Post a Comment

0 Comments