ನಿಮ್ಮ Whatsapp ಪ್ರೊಫೈಲ್ ಫೋಟೋವನ್ನು ಯಾರು ವೀಕ್ಷಿಸಿದ್ದಾರೆಂದು ತಿಳಿಯುವುದು ಹೇಗೆ

ನಮಸ್ಕಾರ ಸ್ನೇಹಿತರೆ ಮಸ್ತ್ ಆಪ್ ಟೈಟ್ ಗೆ ಮತ್ತೊಮ್ಮೆ ಸ್ವಾಗತ, ಸ್ನೇಹಿತರೆ ಈ ಲೇಖನದಲ್ಲಿ ವಾಟ್ಸಾಪ್ ನ ಸೀಕ್ರೆಟ್ ಬಗ್ಗೆ ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇನೆ. ಈ ವಿಶೇಷ ಟ್ರಿಕ್ ಸಹಾಯದಿಂದ ನಿಮ್ಮ WhatsApp DP ಅನ್ನು ಯಾರು ಹೆಚ್ಚು ನೋಡುತ್ತಾರೆ ಮತ್ತು ಯಾರು ಕಡಿಮೆ ನೋಡುತ್ತಾರೆ ಎಂದು ನೀವು ಸುಲಭವಾಗಿ ತಿಳಿದುಕೊಳ್ಳಬಹುದು. ತುಂಬಾ ಜನರು ವಾಟ್ಸಪ್ ನಲ್ಲಿ ತಮ್ಮ ಡಿಪಿಯನ್ನು ಚೇಂಜ್ ಮಾಡುತ್ತಾ ಇರುತ್ತಾರೆ, ವಾಟ್ಸಪ್ ನಲ್ಲಿ ಡಿಪಿಯನ್ನು ಚೇಂಜ್ ಮಾಡುವುದು ಮಾಡುವುದು ಒಂಥರಾ ಫ್ಯಾಶನ್ ಅಂತ ಹೇಳಬಹುದು. ಆದರೆ ತಮ್ಮ ವಾಟ್ಸಪ್ ಪ್ರೊಫೈಲ್ ಫೋಟೋವನ್ನು ಯಾರೆಲ್ಲಾ ನೋಡುತ್ತಿರುತ್ತಾರೆ ಎಂದು ಗೊತ್ತಾಗುವುದಿಲ್ಲ ಇದರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಈ ಟ್ರಿಕ್ ಅನ್ನು ಮಾಡಲು ವಾಟ್ಸಪ್ ನಲ್ಲಿ ನಿಮ್ಮ ಪ್ರೊಫೈಲ್ ನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿರಬೇಕು ಆಗ ಮಾತ್ರ ಇದು ಕೆಲಸ ಮಾಡುತ್ತದೆ. ವಾಟ್ಸಪ್ ನಲ್ಲಿ ನೀವು ಹಾಕಿರುವ ಪ್ರೊಫೈಲ್ ಫೋಟೋವನ್ನು ಯಾರೆಲ್ಲಾ ನೋಡುತ್ತಿದ್ದಾರೆ ಎಂಬ ಪ್ರಶ್ನೆಗೆ ಈ ಲೇಖನದಲ್ಲಿ ಎಲ್ಲ ಮಾಹಿತಿ ಸಿಗುವುದು ಪೂರ್ತಿಯಾಗಿ ಓದಿ. ಆಗ ಮಾತ್ರ ಇದರ ಸಹಾಯದಿಂದ ನಿಮ್ಮ WhatsApp ಪ್ರೊಪೈಲ್ ಫೋಟೋಗಳನ್ನು ಯಾರು ರಹಸ್ಯವಾಗಿ ವೀಕ್ಷಿಸುತ್ತಾರೆ ಎಂಬುದನ್ನು ನೀವು ಸುಲಭವಾಗಿ ಕಂಡುಹಿಡಿಯಬಹುದು. ಈ ಟ್ರಿಕ್ ತುಂಬಾ ಮಜವಾಗಿದೆ, ಯಾಕೆಂದರೆ ನಿಮ್ಮ ವಾಟ್ಸಪ್ ಡಿಪಿ ಅನ್ನು ಕದ್ದುಮುಚ್ಚಿ ನಿಮ್ಮ ಗರ್ಲ್ ಫ್ರೆಂಡ್ ಆಗಿರಬಹುದು, ನಿಮ್ಮ ಬಾಯ್ ಫ್ರೆಂಡ್ ಆಗಿರಬಹುದು ಅವರು ನೋಡುತ್ತಿದ್ದರೆ ನೀವು ಅವರನ್ನು ಹಿಡಿಯಬಹುದು.

ನಿಮ್ಮ Whatsapp ಪ್ರೊಫೈಲ್ ಫೋಟೋವನ್ನು ಯಾರು ವೀಕ್ಷಿಸಿದ್ದಾರೆಂದು ತಿಳಿಯುವುದು ಹೇಗೆ

  • ಸ್ನೇಹಿತರೆ  ಮೊದಲನೆಯದಾಗಿ, ಈ ಲೇಖನದ ಕೆಳಭಾಗದಲ್ಲಿ ಡೌನ್ಲೋಡ್ ಲಿಂಕ್ ಕೊಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಬೇಕು.

  • ಅದರ ಹೆಸರು ವಾಟ್ಸ್ ಟ್ರಾಕರ್ ಅಂತ ಇದು ನಿಮಗೆ ಪ್ಲೇ ಸ್ಟೋರಲ್ಲಿ ಕೂಡ ಸಿಗುತ್ತದೆ.

  • ಈ ಆಪ್ ಡೌನ್ಲೋಡ್ ಮಾಡಿ ಓಪನ್ ಮಾಡಿ ಕೆಲವೊಂದು ಪರ್ಮಿಷನ್ ಗಳನ್ನು ಕೊಡಬೇಕಾಗುತ್ತದೆ ನಂತರ ಈ ಆಪ್ ಕೆಲಸ ಮಾಡುತ್ತದೆ.

  • ನಂತರ ಅಪ್ಲಿಕೇಶನ್ನ ಕೊನೆಯಲ್ಲಿ ಪ್ರೊಫೈಲ್ ವಿಸಿಟರ್ ಎಂಬ ಆಪ್ಸನ್ ಇರುತ್ತದೆ ಅದರ ಮೇಲೆ ಓಕೆ ಮಾಡಬೇಕು.

  • ನಂತರ ನೀವು ನೋಡಬಹುದು ನಿಮ್ಮ ಪ್ರೊಫೈಲ್ ಅನ್ನು ಯಾರೆಲ್ಲಾ ವಿಸಿಟ್ ಮಾಡುತ್ತಿದ್ದಾರೆಂದು ಸುಲಭವಾಗಿ ತಿಳಿಯಬಹುದು.

  • ಈ ಆಪ್ ದಿನಾಲೂ 24ಗಂಟೆಗಳಲ್ಲಿ ನಿಮ್ಮ ವಾಟ್ಸಪ್ ಪ್ರೊಫೈಲ್ ಅನ್ನು ವೀಕ್ಷಿಸಿದವರ ಹೆಸರನ್ನು ತೋರಿಸುತ್ತದೆ. 

ಸ್ನೇಹಿತರೆ ವಾಟ್ಸಪ್ ತನ್ನ ಬಳಕೆದಾರರಿಗೆ ಒಂದಲ್ಲ ಒಂದು ಅಪ್ಡೇಟ್ ಮಾಡುತ್ತಲೇ ಇರುತ್ತದೆ ಹಾಗೆಯೇ ವಾಟ್ಸಾಪ್ ನ ಹೊಸ ಹೊಸ ಮಾಹಿತಿಯನ್ನು ತಿಳಿದುಕೊಳ್ಳಲು ಜನರು ಕಾತರದಿಂದ ಕಾಯುತ್ತಾರೆ. ಮೊಬೈಲ್ ಯೂಸ್ ಮಾಡುವವರಲ್ಲಿ ವಾಟ್ಸಪ್ ಅನ್ನು ತುಂಬಾ ಜನರು ಇಷ್ಟಪಡುತ್ತಾರೆ ಹಾಗೆಯೇ ಭಾರತದಲ್ಲಿ ಕೂಡ ಇದು ತುಂಬಾ ಜನಪ್ರಿಯವಾಗಿದೆ. ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟ ಆದರೆ ನಿಮ್ಮ ಸ್ನೇಹಿತರ ಜೊತೆ ಶೇರ್ ಮಾಡುವ ಮೂಲಕ ಹಂಚಿಕೊಳ್ಳಿ ಹಾಗೂ ಇನ್ನು ಹೊಸ ಹೊಸ ಯಾಕ್ ಮಾಹಿತಿಗಾಗಿ ನಮ್ಮ ಸೈಟ್ ಗೆ ಭೇಟಿ ಕೊಡಿ.Post a Comment

0 Comments