ಅದ್ಭುತವಾದ ರಿಂಗ್ ಟೋನ್ ಆಪ್ ಪಕ್ಕ ಇಷ್ಟ ಆಗುತ್ತದೆ

ನಮಸ್ಕಾರ ಸ್ನೇಹಿತರೆ ಮಸ್ತ್ ಆಪ್ಸ್ ಬ್ಲಾಗ್ ಗೆ ಮತ್ತೊಮ್ಮೆ ಸ್ವಾಗತ, ಸ್ನೇಹಿತರೆ ಈ ಲೇಖನದಲ್ಲಿ ಅದ್ಭುತವಾದ ರಿಂಗ್ ಟೋನ್ ಆಪ್ ಬಗ್ಗೆ ಪರಿಚಯವನ್ನು ಮಾಡಿಕೊಡುತ್ತಿದ್ದೇವೆ. ಹೊಸದಾಗಿ ಬಂದಿರುವ ಯಾವುದೇ ಸಿನಿಮಾ ಆಗಿರಬಹುದು, ಆ ಒಂದು ಸಿನಿಮಾ ರಿಂಗ್ಟೋನ್ ಈ ಆಪ್ ನಲ್ಲಿ ನಿಮಗೆ ಸಿಗುತ್ತದೆ. ಒಮ್ಮೆ ಈ ಒಂದು ಆಪ್ ಅನ್ನ ನೀವು ಯೂಸ್ ಮಾಡಿ ಇದರಲ್ಲಿರುವ ರಿಂಗ್ಟೋನ್ ಅನ್ನು ಕೇಳಿದರೆ ಖಂಡಿತ ನಿಮಗೆ ಇಷ್ಟ ಆಗುತ್ತದೆ ಹಾಗೆಯೇ ಇನ್ನಷ್ಟು ಈ ಆಪ್ ನ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ಸ್ನೇಹಿತರೆ ಈಗಿನ ಕಾಲದ ಜನರ ಮೊಬೈಲ್ಗಳಲ್ಲಿ ಅದ್ಬುತವಾದ ರಿಂಗ್ಟೋನ್ ಗಳನ್ನು ನೀವು ಕೂಡ ಕೇಳಿರಬಹುದು ನಿಮಗೂ ಕೂಡ ಅದು ಇಷ್ಟ ಆಗಿರುತ್ತದೆ. ಆದರೆ ಅಂತಹ ಒಂದು ಅದ್ಭುತವಾದ ರಿಂಗ್ಟೋನ್ ಗಳನ್ನು ಹುಡುಕಲು ನಿಮಗೆ ಕಷ್ಟವಾಗಿರುತ್ತದೆ. ತುಂಬಾ ಜನರು ರಿಂಗ್ ಟೋನ್ ಗಳನ್ನ ಆನ್ಲೈನ್ ನಲ್ಲಿ ಹುಡುಕಲು ಶುರು ಮಾಡಿರುತ್ತಾರೆ, ಆದರೆ ಅವರಿಗೆ ಡೌನ್ಲೋಡ್ ಮಾಡಲು ಕಷ್ಟವಾಗಿರುತ್ತದೆ ಈ ಲೇಖನದಲ್ಲಿ ಅದ್ಭುತವಾದ ರಿಂಗ್ಟೋನ್ ಬಗ್ಗೆ ತಿಳಿಸಿಕೊಡಲಾಗಿದೆ. ಹೊಸದಾಗಿ ಬಂದಿರುವ ಯಾವುದೇ ರಿಂಗ್ಟೋನ್ ಆಗಿರಲಿ ನಿಮಗೆ ಬೇಗನೆ ಸಿಗುತ್ತದೆ ಜೊತೆಗೆ ಡೌನ್ಲೋಡ್ ಕೂಡ ನೀವು ಬೇಗನೆ ಮಾಡಿಕೊಳ್ಳಬಹುದು. ಕನ್ನಡ ಹಾಗೂ ತುಂಬಾ ಭಾಷೆಯ ರಿಂಗ್ಟೋನ್ ಗಳನ್ನು ನೀವು ಈ ಆಪ್ ನಲ್ಲಿ ಹುಡುಕಬಹುದು ನಿಮಗೆ ಇಷ್ಟವಾದ ರಿಂಗ್ಟೋನ್ ಅನ್ನ ನಿಮ್ಮ ಫೋನ್ನಲ್ಲಿ ಒಂದೇ ಕ್ಷಣದಲ್ಲಿ ಸೆಟ್ ಮಾಡಬಹುದು.

ಹಾಗೆಯೇ ಸ್ನೇಹಿತರೆ ಈ ಆಪ್ ನಲ್ಲಿ ರಿಂಗ್ಟೋನ್ ಮಾತ್ರವಲ್ಲದೆ ಅದ್ಭುತವಾದ ವಾಲ್ಪೇಪರ್ಗಳನ್ನು ಕೂಡ ನೀವು ನೋಡಬಹುದು. ನಿಮ್ಮ ಮೊಬೈಲ್ ನಲ್ಲಿ ನೀವು ದಿನಾಲು ವಾಲ್ಪೇಪರ್ ಅನ್ನು ಚೇಂಜ್ ಮಾಡಲು ಬಯಸಿದ್ದರೆ ಈ ಆಪ್ ಅನ್ನ ಯೂಸ್ ಮಾಡಬಹುದು. ನೀವು ಎಲ್ಲಿಯೂ ವಾಲ್ಪೇಪರ್ ಅನ್ನು ಹುಡುಕುವ ಅವಶ್ಯಕತೆ ಇರುವುದಿಲ್ಲ ತುಂಬಾ ವಿಶೇಷವಾದ ಆರ್ಟ್ಸ್ ರೀತಿಯ ವಾಲ್ಪೇಪರ್ಗಳು ಈ ಆಪ್ ನಲ್ಲಿ ನಿಮಗೆ ಸಿಗುತ್ತವೆ. ಅಮೇಜಿಂಗ್ ರೀತಿಯ ರಿಂಗ್ ಟೋನ್ ಗಳು ಈ ಆಪ್ ನಲ್ಲಿ ಅದರ ಜೊತೆಗೆ ಅದ್ಭುತವಾದ ವಾಲ್ಪೇಪರ್ಗಳು ಕೂಡ ಇರುವುದರಿಂದ ಈ ಆಪ್ ನಿಮಗೆ ಪಕ್ಕ ಇಷ್ಟ ಆಗುವುದು. 

ಸ್ನೇಹಿತರೆ ಈ ಆಪ್ ಅನ್ನು ನೀವು ಡೌನ್ಲೋಡ್ ಮಾಡಿಕೊಳ್ಳುವುದು ತುಂಬಾ ಸುಲಭ, ಈ ಲೇಖನದ ಕೆಳಭಾಗದಲ್ಲಿ ಈ ಒಂದು ಆಪ್ ನ ಲಿಂಕ್ ಕೊಡಲಾಗಿದೆ. ನೀವು ಸುಲಭವಾಗಿ ಡೌನ್ಲೋಡ್ ಮೇಲೆ ಓಕೆ ಮಾಡಿ ನಿಮ್ಮ ಮೊಬೈಲಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಡೌನ್ಲೋಡ್ ಮಾಡಿ ಓಪನ್ ಮಾಡಿದ ತಕ್ಷಣ ಈ ಆಪ್ ನಲ್ಲಿ ನಿಮಗೆ ಎರಡು ಆಪ್ಷನ್ ಕಾಣುತ್ತದೆ ರಿಂಗ್ಟೋನ್ ಹಾಗೂ ವಾಲ್ಪೇಪರ್, ರಿಂಗ್ಟೋನ್ ಬೇಕಿದ್ದರೆ ರಿಂಗ್ಟೋನ್ ಆಪ್ಷನ್ ಮೇಲೆ ಓಕೆ ಮಾಡಿದ ಮೇಲೆ ನಿಮಗೆ ಅದ್ಭುತವಾದ ರಿಂಗ್ಟೋನ್ಗಳು ಕಾಣಿಸಿತ್ತವೆ. ಹಾಗೆಯೇ ವಾಲ್ ಪೇಪರ್ ಒಪ್ಶನ್ ಮೇಲೆ ಓಕೆ ಮಾಡಿದರೆ ಅದ್ಭುತವಾದ ಅಮೇಜಿಂಗ್ ರೀತಿಯ ವಾಲ್ಪೇಪರ್ಗಳು ನಿಮಗೆ ಕಾಣಿಸಿತ್ತವೆ ನೀವು ಸುಲಭವಾಗಿ ನಿಮ್ಮ ಫೋನ್ ಗೆ ಸೆಟ್ ಮಾಡಬಹುದು. ಇನ್ನು ರಿಂಗ್ ಟೋನ್ ಗಳನ್ನು ಕೂಡ ನೀವು ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.

Post a Comment

0 Comments