Ludo King ಆಪ್ ನಲ್ಲಿ ಗೇಮ್ ಆಡಿ ಹಣ ಮಾಡುವುದು ಹೇಗೆ | How to earn money Ludo king app

Ludo ಆಡಿ ಹಣ ಗಳಿಸುವುದು ಹೇಗೆ? ಎಂದು ತಿಳಿಯಲು ಬಯಸಿದರೆ, ಈ ಲೇಖನ ಓದಿ. ನಮಸ್ಕಾರ ಸ್ನೇಹಿತರೆ, ಮಸ್ತ್ ಆಪ್ಸ್ ಸೈಟ್ ಗೆ ಮತ್ತೊಮ್ಮೆ ಸ್ವಾಗತ, ಈ ಲೇಖನದಲ್ಲಿ ಸುಲಭವಾಗಿ ಹಣ ಮಾಡುವ ಒಂದು ಈಜಿ ಆದ ಆಪ್ ಬಗ್ಗೆ ತಿಳಿಸಿಕೊಡುತ್ತಿದ್ದೇನೆ. ಲುಡೋ ಆಪ್, ಲುಡೋ ಬಾಲ್ಯದಿಂದಲೂ ಎಲ್ಲರ ಮೆಚ್ಚಿನ ಆಟವಾಗಿದೆ ಆದರೆ ಈಗ ಸಮಯ ಬದಲಾಗಿದೆ ಜನರು ಕಾರ್ಡ್‌ಬೋರ್ಡ್‌ಗಿಂತ ಆನ್‌ಲೈನ್‌ನಲ್ಲಿ ಲುಡೋ ಆಡಲು ತುಂಬಾ ಇಷ್ಟ ಪಡುತ್ತಾರೆ. ಈಗ ಜನರು ಈ ಆಟವನ್ನು ತಮ್ಮ ಮೊಬೈಲ್ಗಳಲ್ಲಿ ಟೈಂ ಪಾಸ್‌ಗಾಗಿ ಮಾತ್ರವಲ್ಲದೆ ಹಣ ಸಂಪಾದನೆಗೂ ಆಡಲಾಗುತ್ತಿದೆ.

ludo game earn money in Kannada 

ನೀವು ಇಲ್ಲಿಯವರೆಗೆ ಲುಡೋ ಆಡುವ ಮೂಲಕ ಸಮಯ ಕಳೆಯುತ್ತಿದ್ದರೆ, ಈಗ ನೀವು ಅದನ್ನು ಪ್ಲೇ ಮಾಡುವ ಮೂಲಕ ಹಣವನ್ನು ಗಳಿಸಬಹುದು. ಏಕೆಂದರೆ ಈ ಲೇಖನದಲ್ಲಿ ಕೆಲವು ಉತ್ತಮ ಹಣವನ್ನು ಗಳಿಸುವ ಲುಡೋ ಅಪ್ಲಿಕೇಶನ್‌ನ ಕುರಿತು ಮಾಹಿತಿಯನ್ನು ನೀಡಲಾಗಿದೆ. ಹೌದು ಸ್ನೇಹಿತರೆ ನೀವು ಲೂಡೋ ಕಿಂಗ್ ಆಪ್ ನಲ್ಲಿ Game play ಮಾಡಿ ಹಣವನ್ನು ಈಜಿಯಾಗಿ ಸಂಪಾದಿಸಬಹುದು. ಸ್ನೇಹಿತರೆ ಪ್ಲೇ ಸ್ಟೋರ್ ನಲ್ಲಿ ಲೂಡೋ ಕಿಂಗ್ ಆಪ್ ನಿಮಗೆ ಸಿಗುತ್ತದೆ ಅದರಲ್ಲಿ ನಿಮಗೆ ಹಣವನ್ನು ಕಟ್ಟಿ ಗೇ ಮಾಡಲು ಸಿಗುವುದಿಲ್ಲ. ಆದರೆ ನೀವು ಈ ಲೇಖನದಲ್ಲಿ ಕೊಟ್ಟಿರುವ ಕೆಳಗಿನ ಹಂತಗಳನ್ನು ಅನುಸರಿಸಿದರೆ, ನೀವು ಲೂಡೋ ಕಿಂಗ್ ಆಪ್ ನಲ್ಲಿ ಹಣವನ್ನು ಕಟ್ಟಿ ಇನ್ನೊಬ್ಬ ಸ್ನೇಹಿತನ ಜೊತೆ ಲೂಡೋ ಗೇಮ್ ಅನ್ನು ಆಡಿ ಇನ್ನು ಕೂಡ ಆಗಬಹುದು.

Earn Money Ludo king How to download 

ಪ್ಲೇ ಸ್ಟೋರ್ ನಲ್ಲಿರುವ ಲೂಡೋ ಕಿಂಗ್ ಅಪ್ಲಿಕೇಶನ್ ತುಂಬಾನೇ ಫೇಮಸ್ ಆದ ಅಪ್ಲಿಕೇಶನ್ ಅಂತ ಹೇಳಬಹುದು. ಒಂದು ಅಪ್ಲಿಕೇಶನ್ ಅನ್ನ ಹೆಚ್ಚು ಹೆಚ್ಚು ಜನರು ಡೌನ್ಲೋಡ್ ಮಾಡಿಕೊಂಡಿರುವುದನ್ನು ನೀವು ನೋಡಿರಬಹುದು. ಹಾಗೆಯೇ ಕೆಲವು ಜನರು ಈ ಅಪ್ಲಿಕೇಶನ್ ನಲ್ಲಿ ಓಪನ್ ಮಾಡಿ ಮೊಬೈಲ್ನಲ್ಲಿಯೇ ನಾಲ್ಕು ಐದು ಜನ ಗೇಮ್ ಆಡಿರುವುದನ್ನು ಕೂಡ ನೀವು ನೋಡಿರಬಹುದು. ಆದರೆ ಆನ್ಲೈನ್ ನಲ್ಲಿ ಇನ್ನೊಬ್ಬ ಸ್ನೇಹಿತನ ಜೊತೆ ಅವರು ಎಲ್ಲಿ ಇರಲಿ, ಅವರ ಜೊತೆ ನೀವು ಗೇಮ್ ಆಡಿ, ಗೆದ್ದರೆ ಹಣವನ್ನು ನಿಮ್ಮ ವಾಲೆಟ್ ನಲ್ಲಿ ತುಂಬಿಡಬಹುದು. ಸ್ನೇಹಿತರೆ ಅದಕ್ಕಾಗಿ ನೀವು ಒಂದು ಆಪ್ ನ ಸಹಾಯ ಕೂಡ ತೆಗೆದುಕೊಳ್ಳಬೇಕಾಗುತ್ತದೆ, ಆ ಆಪ್  ಯಾವುದು ಅಂತ, ಹಂತ ಹಂತವಾಗಿ ಕೆಳಗೆ ವಿವರಿಸಲಾಗಿದೆ.

Ludo King ಆಪ್ ನಲ್ಲಿ ಆಡುವುದು ಹೇಗೆ :
  • Ludo King ಆಪ್ ನಲ್ಲಿ ಆಡಿ ಹಣವನ್ನು ಸಂಪಾದಿಸಲು ಕೆಳಗೆ ಕೊಟ್ಟಿರುವ Khiladi Adda ಆಪ್ ಮೊದಲು ಡೌನ್ಲೋಡ್ ಮಾಡಿ.
  • ಹಾಗೆಯೇ Ludo King ಆಪ್ ಕೂಡ ನಿಮ್ಮ ಮೊಬೈಲ್ ನಲ್ಲಿ ಇರಬೇಕು.
  • ನಂತರ Khiladi Adda ಆಪ್ ಓಪನ್ ಮಾಡಿ referral code kwh30ene ಅದರಲ್ಲಿ ಹಾಕಿ ನಿಮ್ಮ ಆಕೌಂಟ್ ಅನ್ನು ಕ್ರಿಯೇಟ್ ಮಾಡಬೇಕು.
  • referral code: kwh30ene ಹಾಕಿದ ಮೇಲೆ ನಿಮಗೆ ಆಕೌಂಟ್ ಮಾಡಿರುವುದಕ್ಕೆ ಈ ಆಪ್ ಮೂಲಕ ಸಣ್ಣ ಅಮೌಂಟ್ ನಿಮ್ಮ ವಾಲೆಟ್ ನಲ್ಲಿರುತ್ತದೆ.
  • My wallet ಆಪ್ಷನ್ ನಲ್ಲಿ ಹೋಗಿ ಕೆಳಗೆ Add Coins ಆಪ್ಷನ್ ಇರುತ್ತದೆ Patym, UPI, Bank Transfer ಮೂಲಕ ಹಣವನ್ನು Add ಮಾಡಬೇಕು.
  • ಹಾಗೆಯೇ ಗೇಮ್ ಆಡಿ Win ಆದ ಹಣವನ್ನು Withdraw ಮಾಡಿಕೊಳ್ಳುವ ಆಪ್ಷನ್ ಕೂಡ Add coin ಪಕ್ಕದಲ್ಲೇ ಇರುತ್ತದೆ.
  • Ludo King ಆಪ್ ನ ಹೊಮ್ ಸ್ಕ್ರೀನ್ ನಲ್ಲಿ ತುಂಬಾ ಗೇಮ್ ಗಳು ಇರುತ್ತವೆ, ನೀವು ಲೂಡೋ ಕಿಂಗ್ ಐಕಾನ್ ಇರುವುದರ ಮೇಲೆ ok ಮಾಡಬೇಕು.
  • ನಂತರ ಬೇರೆ ವಿಂಡೋ ಓಪನ್ ಆಗುತ್ತದೆ, ಇಲ್ಲಿ ತುಂಬಾನೇ ಜನರು ಗೇಮ್ ಆಡಲು ಚಾಲೆಂಜ್ ಅನ್ನು ಹಾಕಿದ ಪೋಸ್ಟ್ ಬಂದಿರುತ್ತದೆ.
  • 10ರೂ, 20ರೂ, 100ರೂ ಹೀಗೆ ನೀವು ಯಾವುದೇ ಚಾಲೆಂಜ್ ಅನ್ನು Accept ಮಾಡಬಹುದು.
  • ನೀವು ಚಾಲೆಂಜ್ Accept ಮಾಡಿದಮೇಲೆ ಮೇಲ್ ಭಾಗದಲ್ಲಿ ಒಂದು ಫೋಲ್ಡರ್ ಬರುತ್ತದೆ, ಅದರಲ್ಲಿ ಆ ವ್ಯಕ್ತಿ Room code ಕಳುಹಿಸುವವರೆಗೂ ನಾವು ಕಾಯಬೇಕಾಗುತ್ತದೆ.
  • ಆ ಒಂದು ಫೋಲ್ಡರ್ ನಲ್ಲಿ ರೂಮ್ ಕೋಡ್ ಕಳುಹಿಸಿದ ಮೇಲೆ ಆಟೋಮೆಟಿಕ್ ಆಗಿ ರಿಪ್ಲೇಸ್ ಆಗಿ ರೂಮ್ ಕೋಡ್ ನಿಮಗೆ ಕಾಣುತ್ತದೆ.
  • ಆ ಒಂದು ರೂಮ್ ಕೋಡ್ ಮೇಲೆ ಓಕೆ ಮಾಡಿ ಆ ಕೋಡನ್ನು ಕಾಪಿ ಮಾಡಿ ಇಟ್ಟುಕೊಳ್ಳಬೇಕು.
  • ನಂತರ ಕೆಳಗೆ Go To Ludo king ಅಂತ ಆಪ್ಷನ್ ಇರುತ್ತದೆ, ಅದರ ಮೇಲೆ ಓಕೆ ಮಾಡಿದಾಗ ಲೂಡೋ ಕಿಂಗ್ ಆಪ್ ನಲ್ಲಿ ಆಟೋಮೆಟಿಕ್ ಆಗಿ ಹೋಗುತ್ತೀರಿ.
  • ಆಮೇಲೆ ನಿಮಗೆ ಇಲ್ಲಿ ಲೂಡೋ ಕಿಂಗ್ ಆಪ್ ನ ಹೋಂ ಸ್ಕ್ರೀನ್ ಕಾಣಿ ಸಿಗುತ್ತದೆ.
  • ನಂತರ ನೀವು ಹೋಂ ಸ್ಕ್ರೀನ್ ನಲ್ಲಿ ಕಾಣುವ Play with Friends  ಆಪ್ಷನ್ ಮೇಲೆ ಓಕೆ ಮಾಡಬೇಕಾಗುತ್ತದೆ.
  • Play with Friends ಆಪ್ಷನ್ ಮೇಲೆ ಓಕೆ ಮಾಡಿದಾಗ ಹೊಸದಾದ ಬೇರೆ ವಿಂಡೋ ಓಪನ್ ಆಗುತ್ತದೆ.
  • ನಂತರ ನಿಮಗಿಲ್ಲಿ Create ಹಾಗೂ Join ಎಂಬ ಎರಡು ಆಪ್ಷನ್ ಗಳು ಇರುತ್ತವೆ. ನೀವು Join ಆಪ್ಷನ್ ಮೇಲೆ ಓಕೆ ಮಾಡಬೇಕು.
  • ನಂತರ ಆ ಒಂದು ಕಾಪಿ ಮಾಡಿದ Room code ಅನ್ನು ಕೆಳಗಡೆ ಪೇಸ್ಟ್ ಮಾಡಿ ಅದರ ಕೆಳಗೆ Join Room ಆಪ್ಶನ್ ಮೇಲೆ ಓಕೆ ಮಾಡಬೇಕು.
  • ನಂತರ Join Room ಆಕ್ಷನ್ ಮೇಲೆ ಓಕೆ ಮಾಡಿದಾಗ ಆಟೋಮೆಟಿಕ್ ಆಗಿ ಬೇರೆ ವಿಂಡೋ ಓಪನ್ ಆಗಿ ಗೇಮ್ Play ಆಗುತ್ತದೆ.
  • ನಂತರ ನಾವು ಆ ಒಂದು ಚಾಲೆಂಜ್ ಮಾಡಿದ ವ್ಯಕ್ತಿಯ ಜೊತೆ ಗೇಮ್ ಆಡಲು ಪ್ರಾರಂಭಿಸುತ್ತೇವೆ.
  • ನಂತರ ನೀವು ವಿನ್ ಆದ ಕೂಡಲೇ ಈ ಒಂದು ಆಪ್ ನಲ್ಲಿ ವಿನ್ ಆದ Screen shoot ಅನ್ನ ತೆಗೆದು ಕಿಲಾಡಿ ಅಡ್ಡ ಆಪ್ ನಲ್ಲಿ ಹಾಕಬೇಕು.
  • ನಂತರ ನೋಡಬಹುದು ನೀವು win ಆದ ಹಣವು ನಿಮ್ಮ ವಾಲೆಟ್ ನಲ್ಲಿ ಬಂದು ಸೇರಿಕೊಳ್ಳುತ್ತದೆ.
  • ನಂತರ ನೀವು ಈ ಹಣವನ್ನು ನಿಮ್ಮ ಪೇಟಿಎಂ ಯುಪಿಐ ಅಥವಾ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ Withdraw ಮಾಡಿಕೊಳ್ಳಬಹುದು.
  • ಈ ಹಂತವನ್ನು ಅನುಸರಿಸಿದರೆ ನೀವು Ludo King ಆಪ್ ನಲ್ಲಿ ಹಣವನ್ನು ಕಟ್ಟಿ ತುಂಬಾ ಹಣ ಸಂಪಾದನೆ ಮಾಡಬಹುದು.
  • ಹಾಗೆ ಸ್ನೇಹಿತರೆ ಕಿಲಾಡಿ ಅಡ್ಡ ಆಪ್ ಅನ್ನ ನಿಮ್ಮ ಸ್ನೇಹಿತರಿಗೂ ಶೇರ್ ಮಾಡುವ ಮೂಲಕ ನಿಮಗೆ ಹಣ ಸಿಗುತ್ತದೆ.  
Khiladi Adda - Download Now
Ludo King - Download Now 

Post a Comment

0 Comments