how to recover permanently deleted photos on android | ಡಿಲೀಟ್ ಆದ ಫೋಟೋಸ್, ವೀಡಿಯೋಸ್ ಮರಳಿ ಪಡೆಯುವುದು ಹೇಗೆ

Photo recovery trick : ಹಾಯ್ ಫ್ರೆಂಡ್ಸ್ ನಮಸ್ಕಾರ ನಾನು ನಿಮಗೆ ಲೇಖನದಲ್ಲಿ ಫೋಟೋಸ್ ಆಡಿಯೋಸ್ ವೀಡಿಯೋಸ್ ಅಥವಾ ಡಾಕುಮೆಂಟ್ ಡಿಲೀಟ್ ಆಗಿದ್ದರೆ ನೀವು ಅದನ್ನು ಮತ್ತೆ ಮರಳಿ ಹೇಗೆ ಪಡೆದುಕೊಳ್ಳಬಹುದು ಎಂದು ತಿಳಿಸಿಕೊಡುತ್ತೇನೆ. ಹೌದು ಫ್ರೆಂಡ್ಸ್ ಅಂತಹ ಒಂದು ಸೀಕ್ರೆಟ್ ಟ್ರಿಕ್ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತಿದ್ದೇನೆ. ನಿಮಗೆ ಈ ಟ್ರಿಕ್ ಖಂಡಿತ ಇಷ್ಟವಾಗುವುದು ಮತ್ತು ನಿಮ್ಮ ಹಳೆಯದಾದ ಯಾವುದೇ ಫೋಟೋಸ್, ವೀಡಿಯೋಸ್ ಮತ್ತು ಆಡಿಯೋಗಳು ಒಂದು ನಿಮಿಷದಲ್ಲಿ ನೀವು ಸುಲಭವಾಗಿ ನಿಮ್ಮದೇ ಮೊಬೈಲ್ ನಲ್ಲಿ Photo Recovery ಮಾಡಿಕೊಳ್ಳಬಹುದು.
How to recover permanently deleted photos from gallery ಹೇಗೆ ಮಾಡಬಹುದು ಎಂಬುದನ್ನು ಕೂಡ ಈ ಲೇಖನದಲ್ಲಿ ಹೇಳಿಕೊಡುತ್ತಿದ್ದೇವೆ. ಫ್ರೆಂಡ್ಸ್ ನೀವು ನಿಮ್ಮ ಮೊಬೈಲ್ ನಲ್ಲಿ ತುಂಬಾ ಫೋಟೋಸ್ ಗಳನ್ನು ಕ್ಯಾಮೆರಾದಲ್ಲಿ ಶೂಟ್ ಮಾಡ್ತೀರಾ ಆದ್ರೆ ತುಂಬಾ ಸಮಯಗಳು ಆದಮೇಲೆ ಕೆಲವೊಂದು ಫೋಟೋಸ್ ಗಳನ್ನು ನಾವು ಡಿಲೀಟ್ ಮಾಡಿರುತ್ತೇವೆ. ಹಾಗೆ ತುಂಬಾ ವಿಡಿಯೋಸ್ಗಳನ್ನು ಕೂಡ ನಾವು ಡೌನ್ಲೋಡ್ ಮಾಡಿಕೊಳ್ಳುತ್ತೇವೆ ಮತ್ತು ಕೆಮರದಲ್ಲಿ ಕೂಡ ಮೊಬೈಲ್ಗಳಲ್ಲಿ ವಿಡಿಯೋಗಳನ್ನು ರೆಕಾರ್ಡ್ ಮಾಡುತ್ತೇವೆ. ಸ್ವಲ್ಪ ಸಮಯಗಳು ಅಥವಾ ಸ್ವಲ್ಪ ವರ್ಷಗಳು ಆದಮೇಲೆ ಅದನ್ನು ಡಿಲೀಟ್ ಕೂಡ ಮಾಡಿರುತ್ತೇವೆ.

ಕೆಲವೊಂದು ಸಲ ಏನಾಗುತ್ತೆ ಅಂದ್ರೆ ನಾವು ಡಿಲೀಟ್ ಮಾಡಿರುವ ಫೋಟೋಗಳು ನಮಗೆ ಬೇಕಾಗಿರುತ್ತೆ ಅಂದರೆ ಅದು ತುಂಬಾ ಇಂಪಾರ್ಟೆಂಟ್ ಆಗಿರುತ್ತೆ, ಅದನ್ನು ಮತ್ತೆ Phot Recovery ಮಾಡಲು ಬಯಸುತ್ತೇವೆ. ಆದರೆ ಅದನ್ನು ನಾವು ಮತ್ತೆ ಪಡೆಯಲು ಸಾಧ್ಯವಾಗಿರುವುದಿಲ್ಲ. ಆದರೆ ಈ ಲೇಖನದಲ್ಲಿ ತಿಳಿಸಿಕೊಟ್ಟಿರುವ ಟ್ರಿಕ್ ಅನ್ನು ನೀವು ಅರ್ಥ ಮಾಡಿಕೊಂಡರೆ ನಿಮಗೆ ಎಲ್ಲವೂ ಸಾಧ್ಯವಾಗಿರುತ್ತದೆ. ನೀವು ಡಿಲೀಟ್ ಮಾಡಿರುವ ಯಾವುದೇ ಇಂಪಾರ್ಟೆಂಟ್ ಫೋಟೋ ಆಗಿರಬಹುದು ವಿಡಿಯೋ ಆಗಿರಬಹುದು ಒಂದೇ ನಿಮಿಷದಲ್ಲಿ ನೀವು ಮರಳಿ ಪಡೆಯಬಹುದು. ಇದಕ್ಕಾಗಿ ನೀವು ಕೆಳಗೆ ಕೊಟ್ಟಿರುವ Photo Recovery App ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಓದಿ ತಿಳಿದುಕೊಳ್ಳಬಹುದು.

Photo recovery app for Android

  • ಫ್ರೆಂಡ್ಸ್ ಮೊದಲನೆಯದಾಗಿ ನೀವು ಕೆಳಗೆ ಕೊಟ್ಟಿರುವ Download Now ಲಿಂಕ್ ಮೇಲೆ ಓಕೆ ಮಾಡಿ ಒಂದು ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು. 
  • ಈ ಆಪ್ ಅನ್ನು ಓಪನ್ ಮಾಡಿ ಕೆಲವೊಂದು ಬರುವ ಪರ್ಮಿಷನ್ ಗಳನ್ನು Allow ಮಾಡಬೇಕು. 
  • ಎಲ್ಲಾ ಪರ್ಮಿಷನ್ ಕೊಟ್ಟು ಆದಮೇಲೆ ನಿಮಗೆ Get Started ಅಂತ ಆಪ್ಷನ್ ಬರುತ್ತದೆ ಅದರ ಮೇಲೆ ಓಕೆ ಮಾಡಬೇಕು. 

How can I recover permanently deleted files from Android phone
  • ನಂತರ ನಿಮಗೆ ಹೊಸ ಪೇಜ್ ನಲ್ಲಿ ನಾಲ್ಕು ಆಪ್ಷನ್ ಗಳು ಬರುತ್ತವೆ.
  • ಅದರಲ್ಲಿ ನೀವು ರಿಕವರಿ ಆಪ್ಷನ್ ಅಂತ ಇರುತ್ತದೆ ಅದರ ಮೇಲೆ ಓಕೆ ಮಾಡಬೇಕು.
  • ನಂತರ ಇಲ್ಲಿ ನಿಮಗೆ ರಿಕವರಿ ಮಾಡುವ 5 ಆಪ್ಷನ್ ಗಳು ಇರುತ್ತವೆ.
  • ನಿಮಗೆ ಫೋಟೋಸ್ಗಳು ಬೇಕಂದರೆ ಡಿಲೀಟೆಡ್ ಫೋಟೋಸ್ ಮೇಲೆ ಓಕೆ ಮಾಡಬೇಕು ವೀಡಿಯೋಸ್ ಗಳು ಬೇಕೆಂದರೆ ಡಿಲೀಟೆಡ್ ವೀಡಿಯೋಸ್ ಮೇಲೆ ಓಕೆ ಮಾಡಬೇಕು.
  • ಎಲ್ಲವನ್ನು ವಂದಿಸಲ ರಿಕವರಿ ಮಾಡಬೇಕೆಂದರೆ Deap scan Recovery ಅಂತ ಆಪ್ಷನ್ ಇರುತ್ತದೆ ಅದರ ಮೇಲೆ ಓಕೆ ಮಾಡಬೇಕು.
  • ಅದರ ಮೇಲೆ ಓಕೆ ಮಾಡಿದಾಗ ನಿಮ್ಮ ಮೊಬೈಲಿಂದ ಡಿಲೀಟ್ ಆಗಿರುವ ಫೋಟೋಸ್, ವೀಡಿಯೋಸ್ ಗಳು ಬರಲು Processing ನಡೆಯುತ್ತಾ ಇರುತ್ತದೆ.
  • ಪ್ರೊಸೆಸಿಂಗ್ ಎಲ್ಲವೂ ಸಂಪೂರ್ಣವಾದಾಗ ನಿಮಗೆ ರೈಟ್ ಮಾರ್ಕ್ ಕಾಣುತ್ತದೆ.
  • ನಂತರ ನಿಮಗೆ ಕೆಳಗಡೆ ನೀವು ಮೊದಲು ಡಿಲೀಟ್ ಮಾಡಿರುವ ಫೋಟೋಸ್ ವೀಡಿಯೋಸ್ ಗಳ folder ಗಳು ನಿಮಗೆ ಕಾಣುತ್ತದೆ ಅದರ ಮೇಲೆ ಓಕೆ ಮಾಡಬೇಕು.
  • ಈಗ ನಿಮಗೆ ತುಂಬಾ ಫೋಟೋಸ್ಗಳು ಕಾಣುತ್ತವೆ ನಿಮಗೆ ಯಾವ ಫೋಟೋ ವನ್ನು ರಿಕವರಿ ಮಾಡಬೇಕು ಅದನ್ನು ನೀವು ಸೆಲೆಕ್ಟ್ ಮಾಡಬೇಕು.
  • ನಂತರ ನಿಮಗೆ ಕೆಳಗಡೆ ರಿಸ್ಟೋರ್ ಬಟನ್ ಇರುತ್ತದೆ ಅದರ ಮೇಲೆ ಓಕೆ ಮಾಡಬೇಕು.
  • ಆಗ ಆ ರಿಸ್ಟೋರ್ ಮಾಡಿದ ಫೋಟೋ ನಿಮ್ಮ ಗ್ಯಾಲರಿಯಲ್ಲಿ ಸೇವ್ ಆಗಿ ಇರುತ್ತದೆ.
  • ನೀವು ಡಿಲೀಟ್ ಮಾಡಿರುವ ಯಾವುದೇ ವಿಡಿಯೋ ಫೋಟೋ ಆಡಿಯೋ ಅಥವಾ ಡಾಕ್ಯುಮೆಂಟ್ ನೀವು ಮತ್ತೆ ಮರಳಿ ಪಡೆಯುವಂತೆ ಈ ಅಪ್ಲಿಕೇಶನ್ ಸಹಾಯ ಮಾಡುತ್ತದೆ.





Post a Comment

0 Comments